Home
ಮೊಬೈಲ್

ಮೀಡ್‌ರೇಂಜ್‌ ಬೆಲೆಗೆ ಇವೇ ನೋಡಿ ಬೆಸ್ಟ್‌ ಸ್ಮಾರ್ಟ್‌ಫೋನ್‌ಗಳು!

ಮೊಬೈಲ್‌ ಮಾರುಕಟ್ಟೆಯಲ್ಲಿ ಭಿನ್ನ ಶ್ರೇಣಿಯ ಫೋನ್‌ಗಳು ಲಗ್ಗೆ ಇಡುತ್ತವೆ. ಅವುಗಳಲ್ಲಿ ಅನೇಕರು ಬಜೆಟ್‌ ದರದ ಫೋನ್‌ಗಳತ್ತ ಮುಖ ಮಾಡಿದರೆ, ಕೆಲವರು ಹೈ ಎಂಡ್‌ ಮಾದರಿಯ ಫೋನ್‌ಗಳನ್ನು ಖರೀದಿಸಲು ಮುಂದಾಗುತ್ತಾರೆ. ಅದಾಗ್ಯೂ, ಇತ್ತ ಬಜೆಟ್‌ ದರವಲ್ಲದ, ಅತ್ತ ತೀರಾ ದುಬಾರಿಯು ಅಲ್ಲದ ಮೀಡ್‌ರೇಂಜ್‌ ಪ್ರೈಸ್‌ಟ್ಯಾಗ್‌ನ ಫೋನ್‌ಗಳು ಸಹ ಟ್ರೆಂಡಿಂಗ್‌ನಲ್ಲಿ ಗುರುತಿಸಿಕೊಂಡಿವೆ.

ಹೌದು, ಮೀಡ್‌ರೇಂಜ್‌ ಬೆಲೆಯ ಫೋನ್‌ಗಳು ಸಹ ಮಾರುಕಟ್ಟೆಯಲ್ಲಿ ಗ್ರಾಹಕರ ಗಮನ ಸೆಳೆಯುವಲ್ಲಿ ಮುಂದಿವೆ. ಮುಖ್ಯವಾಗಿ ಇತ್ತೀಚಿನ 40,000ರೂ. ಗಳ ಬೆಲೆಯ ಒಳಗೆ ಖರೀದಿಸಬಹುದಾದ ಮೊಬೈಲ್‌ ಫೋನ್‌ಗಳು ವೇಗದ ಪ್ರೊಸೆಸರ್‌, ಬೆಸ್ಟ್‌ ಕ್ಯಾಮೆರಾ, ಬಿಗ್‌ ಬ್ಯಾಟರಿ ಸೇರಿದಂತೆ ಕೆಲವು ಆಕರ್ಷಕ ಫೀಚರ್ಸ್‌ಗಳಿಂದ ಭಾರೀ ಸದ್ದು ಮಾಡಿವೆ. ಹಾಗಾದರೇ ಮೀಡ್‌ರೇಂಜ್‌ ಬೆಲೆಯಲ್ಲಿ ಖರೀದಿಸಬಹುದಾದ ಬೆಸ್ಟ್‌ ಫೋನ್‌ಗಳ ಬಗ್ಗೆ ಮುಂದೆ ನೋಡೋಣ ಬನ್ನಿರಿ.

ಮೀಡ್‌ರೇಂಜ್‌ ಬೆಲೆಗೆ ಇವೇ ನೋಡಿ ಬೆಸ್ಟ್‌ ಸ್ಮಾರ್ಟ್‌ಫೋನ್‌ಗಳು!

ಐಕ್ಯೂ ನಿಯೋ 9 ಪ್ರೊ ಮೊಬೈಲ್‌

ಡಿಸ್‌ಪ್ಲೇ ರಚನೆ : 6.78 ಇಂಚಿನ 1.5K AMOLED 120Hz ರಿಫ್ರೆಶ್‌ ರೇಟ್‌
ಪ್ರೊಸೆಸರ್ ಬಲ : ಕ್ವಾಲ್ಕಮ್‌ ಸ್ನ್ಯಾಪ್‌ಡ್ರಾಗನ್‌ 8 ಜೆನ್‌ 2 SoC
ಸ್ಟೋರೇಜ್‌ ಆಯ್ಕೆ : 8GB+128GB, 8GB+256GB ಹಾಗೂ 12GB+256GB
ಸಾಫ್ಟ್‌ವೇರ್: ಆಂಡ್ರಾಯ್ಡ್‌ 14 ಓಎಸ್‌

ಕ್ಯಾಮೆರಾ ಸೆನ್ಸಾರ್ : 50ಎಂಪಿ + 8ಎಂಪಿ ಸೆನ್ಸಾರ್‌
ಸೆಲ್ಫಿ ಕ್ಯಾಮೆರಾ : 16 ಮೆಗಾ ಪಿಕ್ಸಲ್‌
ಬ್ಯಾಟರಿ ಬ್ಯಾಕ್‌ಅಪ್‌ : 5,160mAh ಬ್ಯಾಟರಿ ಜೊತೆಗೆ 120W ಫಾಸ್ಟ್ ಚಾರ್ಜಿಂಗ್
ಬೆಲೆ ಎಷ್ಟು : ಆರಂಭಿಕ ಬೆಲೆ 35,999ರೂ.

ರೆಡ್ಮಿ ನೋಟ್‌ 13 ಪ್ರೊ+ ಫೋನ್‌

ಡಿಸ್‌ಪ್ಲೇ ರಚನೆ : 6.67 ಇಂಚಿನ 1.5K AMOLED 120Hz ರಿಫ್ರೆಶ್‌ ರೇಟ್‌
ಪ್ರೊಸೆಸರ್ ಬಲ : ಮೀಡಿಯಾ ಟೆಕ್ ಡೈಮೆನ್ಸಿಟಿ 7200 ಅಲ್ಟ್ರಾ SoC
ಸ್ಟೋರೇಜ್‌ ಆಯ್ಕೆ : 8GB+256GB, 12GB+256GB ಹಾಗೂ 12GB+512GB
ಸಾಫ್ಟ್‌ವೇರ್: ಆಂಡ್ರಾಯ್ಡ್‌ 14 ಓಎಸ್‌

ಕ್ಯಾಮೆರಾ ಸೆನ್ಸಾರ್ : 200ಎಂಪಿ + 8ಎಂಪಿ + 2ಎಂಪಿ ಸೆನ್ಸಾರ್‌
ಸೆಲ್ಫಿ ಕ್ಯಾಮೆರಾ : 16 ಮೆಗಾ ಪಿಕ್ಸಲ್‌
ಬ್ಯಾಟರಿ ಸಾಮರ್ಥ್ಯ : 5,000mAh ಬ್ಯಾಟರಿ ಜೊತೆಗೆ 120W ಫಾಸ್ಟ್ ಚಾರ್ಜಿಂಗ್
ಬೆಲೆ ಎಷ್ಟು : ಆರಂಭಿಕ ಬೆಲೆ 31,999ರೂ.

ಮೀಡ್‌ರೇಂಜ್‌ ಬೆಲೆಗೆ ಇವೇ ನೋಡಿ ಬೆಸ್ಟ್‌ ಸ್ಮಾರ್ಟ್‌ಫೋನ್‌ಗಳು!

ಒನ್‌ಪ್ಲಸ್‌ 12R ಫೋನ್‌

ಡಿಸ್‌ಪ್ಲೇ ರಚನೆ : 6.78 ಇಂಚಿನ 1.5K AMOLED 120Hz ರಿಫ್ರೆಶ್‌ ರೇಟ್‌
ಪ್ರೊಸೆಸರ್ ಬಲ : ಕ್ವಾಲ್ಕಮ್‌ ಸ್ನ್ಯಾಪ್‌ಡ್ರಾಗನ್‌ 8 ಜೆನ್‌ 2 SoC
ಸ್ಟೋರೇಜ್‌ ಆಯ್ಕೆ : 8GB+128GB ಮತ್ತು 16GB+256GB
ಸಾಫ್ಟ್‌ವೇರ್: ಆಂಡ್ರಾಯ್ಡ್‌ 14 ಓಎಸ್‌

ಕ್ಯಾಮೆರಾ ಸೆನ್ಸಾರ್‌ : 50ಎಂಪಿ + 8ಎಂಪಿ + 2ಎಂಪಿ ಸೆನ್ಸಾರ್‌
ಸೆಲ್ಫಿ ಕ್ಯಾಮೆರಾ : 16 ಮೆಗಾ ಪಿಕ್ಸಲ್‌
ಬ್ಯಾಟರಿ ಬ್ಯಾಕ್‌ಅಪ್‌: 5,400mAh ಬ್ಯಾಟರಿ ಜೊತೆಗೆ 100W ಫಾಸ್ಟ್ ಚಾರ್ಜಿಂಗ್
ಬೆಲೆ ಎಷ್ಟು : ಆರಂಭಿಕ ದರ 39,999ರೂ.


ನಥಿಂಗ್‌ ಫೋನ್‌ (2) ಮೊಬೈಲ್‌

ಡಿಸ್‌ಪ್ಲೇ ರಚನೆ : 6.78 ಇಂಚಿನ OLED ಡಿಸ್‌ಪ್ಲೇ, 120Hz ರಿಫ್ರೆಶ್‌ ರೇಟ್‌
ಪ್ರೊಸೆಸರ್ ಬಲ : ಕ್ವಾಲ್ಕಮ್‌ ಸ್ನ್ಯಾಪ್‌ಡ್ರಾಗನ್‌ 8+ ಜೆನ್‌ 1
ಸ್ಟೋರೇಜ್‌ ಆಯ್ಕೆ : 8GB+128GB, 12GB+256GB ಹಾಗೂ 12GB+512GB
ಸಾಫ್ಟ್‌ವೇರ್: ಆಂಡ್ರಾಯ್ಡ್‌ 14 ಓಎಸ್‌

ಕ್ಯಾಮೆರಾ ಸೆನ್ಸಾರ್‌ : 50ಎಂಪಿ + 8ಎಂಪಿ + 2ಎಂಪಿ ಸೆನ್ಸಾರ್‌
ಸೆಲ್ಫಿ ಕ್ಯಾಮೆರಾ : 16 ಮೆಗಾ ಪಿಕ್ಸಲ್‌
ಬ್ಯಾಟರಿ ಬ್ಯಾಕ್‌ಅಪ್‌: 4,700mAh ಬ್ಯಾಟರಿ ಜೊತೆಗೆ 45W ಫಾಸ್ಟ್ ಚಾರ್ಜಿಂಗ್
ಬೆಲೆ ಎಷ್ಟು : ಆರಂಭಿಕ ದರ 35,999 ರೂ.

Best Mobiles in India

English summary
Few best Mobiles under Rs 40,000 in India in March 2024. Under Rs. 40,000 OnePlus 12R, Nothing Phone (2), iQOO Neo 9 Pro are the best.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+