ಫ್ಲಿಪ್‌ಕಾರ್ಟ್‌ನಲ್ಲಿ ಫೋನ್ ಖರೀದಿಸಲು ಇದೇ ಶುಭವಸರ
ಖರೀದಿದಾರರಿಗೊಂದು ಶುಭ ಸುದ್ದಿ ಇಲ್ಲಿದೆ! 'ಬಿಗ್ ಆಪ್ ಶಾಪಿಂಗ್ ಡೇ' ಎಂಬ ಹೊಸ ಮಾರಾಟವನ್ನು ಫ್ಲಿಪ್‌ಕಾರ್ಟ್ ಜೂನ್ 22 ರಿಂದ 24 ರವರೆಗೆ ಆರಂಭಿಸಿದ್ದು ಸ್ಮಾರ್ಟ್‌ಫೋನ್ ಖರೀದಿ ಮಾಡಬೇಕು ಎಂದು ಬಯಸುವವರಿಗೆ ಈ ಕೊಡುಗೆ ನಿಜಕ್ಕೂ ಅತ್ಯುತ್ತಮ ಕೊಡುಗೆ ಎಂದೆನಿಸಲಿದೆ.
ಓದಿರಿ: ದುಬಾರಿ ಫೋನ್ಸ್ ಮೇಲೆ ಫ್ಲಿಪ್‌ಕಾರ್ಟ್ ವಿನಾಯಿತಿ ಕೊಡುಗೆ
ಇಂದಿನ ಗಿಜ್‌ಬಾಟ್ ಲೇಖನದಲ್ಲಿ ನಮ್ಮ ತಾಣವು 10 ಟಾಪ್ ಫೋನ್‌ಗಳೊಂದಿಗೆ ಬಂದಿದ್ದು ದುಬಾರಿ ಫೋನ್‌ಗಳು ದರಕಡಿತ ವಿನಾಯಿತಿಯನ್ನು ಪಡೆದುಕೊಂಡು ನಿಮ್ಮೆದುರು ಬರುತ್ತಿದೆ. ಅತ್ಯಾಧುನಿಕ ಡಿವೈಸ್‌ಗಳು ಇವುಗಳಾಗಿದ್ದು, ಆಪಲ್ ಐಫೋನ್ 6 ಕೂಡ ಇದರಲ್ಲಿದೆ. ಕೆಳಗಿನ ಸ್ಲೈಡರ್‌ಗಳಲ್ಲಿ ಫೋನ್ ಕುರಿತ ವಿವರ ಮಾಹಿತಿಯನ್ನು ಪಡೆದುಕೊಳ್ಳಿ.

ಒನ್ ಪ್ಲಸ್ ಒನ್
ಖರೀದಿ ಬೆಲೆ ರೂ 19,998
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

ಶ್ಯೋಮಿ ಎಮ್ಐ4
ಖರೀದಿ ಬೆಲೆ ರೂ: 12,999
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

ಲೆನೊವೊ ಎ6000 ಪ್ಲಸ್
ಖರೀದಿ ಬೆಲೆ ರೂ 6,999
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

ಲೆನೊವೊ ಎ7000
ಖರೀದಿ ಬೆಲೆ ರೂ 8,999
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

ಆಪಲ್ ಐಫೋನ್ 6 ಪ್ಲಸ್
ಖರೀದಿ ಬೆಲೆ ರೂ 53,999
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

ಮೋಟೋರೋಲಾ ನ್ಯೂ ಮೋಟೋ ಜಿ
ಖರೀದಿ ಬೆಲೆ ರೂ 10,999
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

ಮೋಟೋರೋಲಾ ಮೋಟೋ ಎಕ್ಸ್ (ಜನರೇಶನ್ 2)
ಖರೀದಿ ಬೆಲೆ ರೂ 21,999
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

ಮೈಕ್ರೋಸಾಫ್ಟ್ ಲೂಮಿಯಾ 535 ಡ್ಯುಯಲ್ ಸಿಮ್
ಖರೀದಿ ಬೆಲೆ ರೂ 7,249
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

ಎಚ್‌ಟಿಸಿ ಡಿಸೈರ್ 626ಜಿ ಪ್ಲಸ್
ಖರೀದಿ ಬೆಲೆ ರೂ 13,999
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

ಮೋಟೋರೋಲಾ ನ್ಯೂ ಮೋಟೋ ಇ 4ಜಿ ಎಲ್‌ಟಿಇ
ಖರೀದಿ ಬೆಲೆ ರೂ 6,999
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ


Click it and Unblock the Notifications








