Home
ಮೊಬೈಲ್

ಆನ್‌ಲೈನ್‌ನಲ್ಲಿ ಶಿಯೋಮಿಗೆ ಸೆಡ್ಡು ಹೊಡೆದ ಹೊಸ ಕಂಪನಿ: ಡ್ಯುಯಲ್ ಕ್ಯಾಮೆರಾ ಫೋನ್ ಸೋಲ್ಡ್ ಔಟ್

By Srinidhi

ಆನ್‌ಲೈನ್‌ ಶಾಪಿಂಗ್ ತಾಣಗಳಲ್ಲಿ ಸ್ಮಾರ್ಟ್‌ಫೋನ್ ಬಿಸಿದೋಸೆಯಂತೆ ಖರ್ಚಾಗುವುದು ತಿಳಿದಿದೆ. ಈ ಕೆಲವು ದಿನಗಳಲ್ಲಿ ಫ್ಲಾಷ್ ಸೇಲಿನಲ್ಲಿ ಚೀನಾ ಮೂಲದ ಶಿಯೋಮಿ ಫೋನ್ ಗಳು ಮಾತ್ರವೇ ಕೆಲವೇ ಕ್ಷಣಗಳಲ್ಲಿ ಮಾರಾಟವಾಗಿ ದಾಖಲೆಯನ್ನು ನಿರ್ಮಿಸುತ್ತಿತ್ತು, ಆದರೆ ಈಗ ಶಿಯೋಮಿಗೆ ಸ್ಪರ್ಧೆ ನೀಡುವ ಸ್ಮಾರ್ಟ್‌ಫೋನ್ ವೊಂದು ಹುಟ್ಟಿಕೊಂಡಿದೆ. ಫ್ಲಿಪ್‌ಕಾರ್ಟ್‌ನಲ್ಲಿ ಮೊದಲನೇ ಸೇಲ್‌ನಲ್ಲಿಯೇ ಸೋಲ್ಡ್‌ಔಟ್ ಆಗಿದೆ.

ಆನ್‌ಲೈನ್‌ನಲ್ಲಿ ಶಿಯೋಮಿ ದಾಖಲೆಗೆ ಸೆಡ್ಡು ಹೊಡೆದ ಹೊಸ ಕಂಪನಿ: ಡ್ಯುಯಲ್ ಕ್ಯಾಮೆರಾ

ಓದಿರಿ: ಗೂಗಲ್ ಮ್ಯಾಪ್ ಬದಲಾಗಲಿದೆ 'ಹೊಸ ರೂಪ, ಹೊಸ ಕಾರ್ಯ' ನೀವೇ ನೋಡಿ..!

ಮೊನ್ನೇ ತಾನೇ ಫ್ಲಿಪ್‌ಕಾರ್ಟಿನಲ್ಲಿ ಲಾಂಚ್ ಆದ ಬಿಲಿಯನ್ ಕ್ಯಾಪ್‌ಷರ್ ಪ್ಲಸ್ ಸ್ಮಾರ್ಟ್‌ಫೋನ್ ಒಂದೇ ದಿನದಲ್ಲಿ ಸೋಲ್ಡ್‌ ಔಟ್ ಆಗಿದ್ದು, ಈ ಮೂಲಕ ಮಾರುಕಟ್ಟೆಯಲ್ಲಿ ತನ್ನ ಬೇಡಿಕೆಯನ್ನು ಸೃಷ್ಠಿಸಿಕೊಂಡಿದ್ದು, ಆಗಲೇ ನಂತರದ ಎರಡನೇಯ ಸೇಲ್‌ ಘೋಷಣೆ ಮಾಡಿದೆ. ನವೆಂಬರ್ 20ರಂದು ಈ ಸ್ಮಾರ್ಟ್‌ಫೋನ್ ಮತ್ತೇ ಸೇಲ್‌ನಲ್ಲಿ ಕಾಣಿಸಿಕೊಳ್ಳಲಿದೆ.

ವಿವಿಧ ಆಫರ್ ಲಭ್ಯ:

ವಿವಿಧ ಆಫರ್ ಲಭ್ಯ:

ಫ್ಲಿಪ್‌ಕಾರ್ಟ್‌ನಲ್ಲಿ ಲಭ್ಯವಿದ್ದ ಬಿಲಿಯನ್ ಕ್ಯಾಪ್ಚರ್ ಪ್ಲಸ್ ಸ್ಮಾರ್ಟ್‌ಫೋನ್ ಮೇಲೆ ವಿವಿಧ ಆಫರ್‌ಗಳನ್ನು ಕಾಣಬಹುದಾಗಿದೆ. ನೋಕಾಸ್ಟ್ EMI, ಕ್ಯಾಷ್ ಬ್ಯಾಕ್, ಎಕ್ಸ್‌ಚೇಂಜ್ ಆಫರ್ ಸೇರಿದಂತೆ ಹಲವು ಆಫರ್ ಕಾಣಬುದಾಗಿದೆ.

ಎರಡು ಆವೃತ್ತಿಯಲ್ಲಿ ದೊರೆಯಲಿದೆ:

ಎರಡು ಆವೃತ್ತಿಯಲ್ಲಿ ದೊರೆಯಲಿದೆ:

ಬಿಲಿಯನ್ ಕ್ಯಾಪ್ಚರ್ ಪ್ಲಸ್ ಸ್ಮಾರ್ಟ್‌ಫೋನ್ ಎರಡು ಮಾದರಿಯಲ್ಲಿದೊರೆಯುತ್ತಿದೆ. 3GB RAM ಮತ್ತು 32GB ಇನ್‌ಟರ್ನಲ್ ಮೆಮೊರಿ ಆವೃತ್ತಿ ರೂ.10,999ಕ್ಕೆ ದೊರೆಯಲಿದೆ. 4GB RAM ಮತ್ತು 64GB ಇನ್‌ಟರ್ನಲ್ ಮೆಮೊರಿ ಆವೃತ್ತಿ ರೂ. 12,999ಕ್ಕೆ ದೊರೆಲಿದೆ ಎನ್ನಲಾಗಿದೆ.

ಡ್ಯುಯಲ್ ಕ್ಯಾಮೆರಾ:

ಡ್ಯುಯಲ್ ಕ್ಯಾಮೆರಾ:

ಬಿಲಿಯನ್ ಕ್ಯಾಪ್ಚರ್ ಪ್ಲಸ್ ಸ್ಮಾರ್ಟ್‌ಫೋನಿನಲ್ಲಿ 13MP+ 13MP ಕ್ಯಾಮೆರಾವನ್ನು ಕಾಣಬಹುದಾಗಿದೆ. ಇದರೊಂದಿಗೆ ಡ್ಯುಯಲ್ ಫ್ಲಾಷ್ ಲೈಟ್ ಸಹ ನೀಡಲಾಗಿದೆ. ಇದಲ್ಲದೇ ಮುಂಭಾಗದಲ್ಲಿಯೂ ಸೆಲ್ಫಿಗಾಗಿ ಉತ್ತಮ ಕ್ಯಾಮೆರಾವನ್ನು ನೀಡಲಾಗಿದೆ.

Best Mobiles in India

English summary
Flipkart Billion Capture+ sold out in 24 hours, next sale on November 20. to know more visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+