Home
ಮೊಬೈಲ್

ಫ್ಲಿಪ್‌ಕಾರ್ಟ್ ನಲ್ಲಿ ಲೆನೊವೊ ಸ್ಮಾರ್ಟ್‌ಫೋನಿನ ಮೇಲೆ ಭಾರಿ ಬೆಲೆ ಕಡಿತ..!!

ಫ್ಲಿಪ್ ಕಾರ್ಟ್ ನಲ್ಲಿ ಜೂನ್ 26 ರಿಂದ ಜೂನ್ 28ರ ವರೆಗೆ 'ಲೆನೊವೊ ಮೊಬೈಲ್ ಫೆಸ್ಡ್' ನಡೆಯಲಿದ್ದು, ಈ ಸಂದರ್ಭದಲ್ಲಿ ವಿವಿಧ ಶ್ರೇಣಿಯ ಲೆನೊವೊ ಸ್ಮಾರ್ಟ್‌ಫೋನ್‌ಗಳ ಮೇಲೆ ಬೆಲೆ ಕಡಿತ ಇರಲಿದೆ.

By Srinidhi

ಆನ್‌ಲೈನ್ ಮಾರುಕಟ್ಟೆಯಲ್ಲಿ ದಿನಕ್ಕೊಂದು ಸೇಲ್ ಗಳು ಕಾಣಿಸಿಕೊಳ್ಳುತ್ತಿದ್ದು, ಇದೇ ಮೊದಲ ಬಾರಿಗೆ ಫ್ಲಿಪ್‌ಕಾರ್ಟ್ 'ಲೆನೊವೊ ಮೊಬೈಲ್ ಫೆಸ್ಟ್' ಆರಂಭಿಸಿದೆ. ಈ ಮೂಲಕ ಗ್ರಾಹಕರಿಗೆ ಲೆನೊವೊ ಸ್ಮಾರ್ಟ್‌ಫೋನ್‌ಗಳ ಮೇಲೆ ಭಾರೀ ರಿಯಾಯಿತಿಗಳನ್ನು ಘೋಷಣೆ ಮಾಡಿದ್ದು, ಲೆನೊವೋ ಫೋನ್ ಖರೀದಿಗೆ ಇದು ಸುಸಮಯ ಎನ್ನಲಾಗಿದೆ.

ಫ್ಲಿಪ್‌ಕಾರ್ಟ್ ನಲ್ಲಿ ಲೆನೊವೊ ಸ್ಮಾರ್ಟ್‌ಫೋನಿನ ಮೇಲೆ ಭಾರಿ ಬೆಲೆ ಕಡಿತ..!!

ಓದಿರಿ: ಮುಗಿತೂ ಜಿಯೋ 4G ಲಾಪ್ಟಾಪ್ ಕತೆ: ಫ್ಲಿಪ್ ಕಾರ್ಟ್ ನಿಂದ ರೂ.999ಕ್ಕೆ ಲಾಪ್ಟಾಪ್..!!

ಫ್ಲಿಪ್‌ಕಾರ್ಟ್ನಲ್ಲಿ ಜೂನ್ 26 ರಿಂದ ಜೂನ್ 28ರ ವರೆಗೆ 'ಲೆನೊವೊ ಮೊಬೈಲ್ ಫೆಸ್ಟ್' ನಡೆಯಲಿದ್ದು, ಈ ಸಂದರ್ಭದಲ್ಲಿ ವಿವಿಧ ಶ್ರೇಣಿಯ ಲೆನೊವೊ ಸ್ಮಾರ್ಟ್‌ಫೋನ್‌ಗಳ ಮೇಲೆ ಬೆಲೆ ಕಡಿತ ಇರಲಿದೆ. ಅಲ್ಲದೇ ಎಕ್ಸ್‌ಚೇಂಜ್ ಮೇಲೆಯೂ ಬೌನಸ್ ಪಡೆಯಬಹುದಾಗಿದೆ. ಒಟ್ಟಿನಲ್ಲಿ ಲೆನೊವೊ ಸ್ಮಾರ್ಟ್‌ಪೋನ್‌ ಖರೀಸುವರಿಗೆ ಮಾತ್ರ ಹಬ್ಬ.

ಲೆನೊವೊ K6 ಪವರ್:

ಲೆನೊವೊ K6 ಪವರ್:

ಲೆನೊವೊ K6 ಪವರ್ ಸ್ಮಾರ್ಟ್‌ಫೋನಿನ ಮೇಲೆ ರೂ.1,000 ರಿಯಾಯಿತಿ ಘೋಷಣೆಯಾಗಿದ್ದು, 3G RAM ಆವೃತ್ತಿಯ ಫೋನಿನ ಬೆಲೆ ರೂ.8,999 ಆಗಿದ್ದು, ಇದೇ ಮಾದರಿಯಲ್ಲಿ 4GB RAM ಆವೃತ್ತಿಯ ಫೋನಿನ ಬೆಲೆ ರೂ.9,999 ಆಗಲಿದೆ. ಇದಲ್ಲದೇ ರೂ.8,500 ವರೆಗೂ ಎಕ್ಸ್‌ಚೇಂಜ್ ಮೇಲೆ ಕಡಿತವನ್ನು ಪಡೆಯಬಹುದಾಗಿದೆ.

ಲೆನೊವೊ K5 ನೋಟ್:

ಲೆನೊವೊ K5 ನೋಟ್:

ಲೆನೊವೊ K5 ನೋಟ್ 4 GB RAM ಆವೃತ್ತಿಯ ಫೋನಿನ ಬೆಲೆ ರೂ. 10,499ಕ್ಕೆ ದೊರೆಯುತ್ತಿದ್ದು, ರೂ.9,500 ವರೆಗೂ ಎಕ್ಸ್‌ಚೇಂಜ್ ಮೇಲೆ ಕಡಿತವನ್ನು ಪಡೆಯಬಹುದಾಗಿದೆ. ಇದರೊಂದಿಗೆ ಲೆನೊವೊ K5 ಪ್ಲಸ್ ಸ್ಮಾರ್ಟ್‌ಫೋನ್ ರೂ.7,499ಕ್ಕೆ ದೊರೆಯುತ್ತಿದೆ. ಈ ಫೋನಿನ ಮೇಲೆಯೂ ರೂ. 7000ದ ವರೆಗೆ ಕಡಿತವನ್ನುಪಡೆಯಬಹುದು.

ಲೆನೊವೊ P2:

ಲೆನೊವೊ P2:

ಇದರೊಂದಿಗೆ ಲೆನೊವೊ P2 ಸ್ಮಾರ್ಟ್‌ಫೋನಿನ ಬೆಲೆಯಲ್ಲಿ ಭಾರಿ ಕಡಿತ ಕಾಣಬಹುದಾಗಿದೆ. 3GB RAM ಆವೃತ್ತಿಯ ಬೆಲೆ ರೂ.12,999 ಆಗಿದೆ. ಇದೇ ಮಾದರಿಯಲ್ಲಿ 4GB RAM ಆವೃತ್ತಿಯ ಫೋನಿನ ಬೆಲೆ ರೂ.17,999 ಆಗಿದೆ.

Best Mobiles in India

English summary
As a part of its ‘Lenovo Mobile Fest’ e-commerce giant Flipkart has announced big discounts on Lenovo smartphones. to know more visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+