ಭಾರತದ ಮಾರುಕಟ್ಟೆಗೆ ಚೈನಾ ಸ್ಮಾರ್ಟ್‌ಫೋನ್‌ ಬಿಡುಗಡೆ

By Ashwath
|

ಭಾರತೀಯ ಮಾರುಕಟ್ಟೆಗೆ ಇತ್ತೀಚಿಗಷ್ಟೇ ಆಗಮಿಸಿದ ಚೀನಾದ ಜಿಯೊನಿ(Gionee) ಕಂಪೆನಿ ಹೊಸ ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡಿದೆ. ಟಾಪ್‌ ಕಂಪೆನಿಗಳು ಬಿಡುಗಡೆ ಮಾಡಿರುವ ಸ್ಮಾರ್ಟ್‌ಫೋನ್‌ಗಳ ವಿಶೇಷತೆಯನ್ನು ಈ ಸ್ಮಾರ್ಟ್‌ಫೋನ್‌ ಹೊಂದಿದೆ.

ಈ ಸ್ಮಾರ್ಟ್‌‌ಫೋನ್‌ಗೆ CTRL V4 ಎಂದು ಹೆಸರಿಟ್ಟಿದ್ದು ಗ್ರಾಹಕರು 9,999 ರೂಪಾಯಿ ನೀಡಿ ಈ ಸ್ಮಾರ್ಟ್‌‌ಫೋನ್‌ ಖರೀದಿಸಬಹುದಾಗಿದೆ. ಹಿಂದೊಮ್ಮೆ ಫೀಚರ್‌ ಮೊಬೈಲ್‌ಗಳ ಮಾರುಕಟ್ಟೆಯಲ್ಲಿ ದೇಶಿಯ ಮತ್ತು ವಿಶ್ವದ ಬಲಾಢ್ಯ ಕಂಪೆನಿಗೆ ಭಾರೀ ಹೊಡೆತ ನೀಡಿರುವ ಚೀನಾದ ಈ ಕಂಪೆನಿ ಹೇಗೆ ಪೈಪೋಟಿ ನೀಡಲಿದೆ ಸದ್ಯದ ಕುತೂಹಲವಾಗಿದೆ.

ಭಾರತದ ಮಾರುಕಟ್ಟೆಗೆ ಚೈನಾ ಸ್ಮಾರ್ಟ್‌ಫೋನ್‌ ಬಿಡುಗಡೆ


ಜಿಯೊನಿ CTRL V4
ವಿಶೇಷತೆ:

  • ಡ್ಯುಯಲ್‌ ಸಿಮ್‌ (ಜಿಎಸ್‌ಎಂ+ಜಿಎಸ್‌ಎಂ)
  • 4.5 ಇಂಚಿನ FWVGA ಟಚ್‌ಸ್ಕ್ರೀನ್
  • 1.2 GHz ಕ್ವಾಡ್‌ ಕೋರ್‌ ಪ್ರೊಸೆಸರ್‍
  • ಆಂಡ್ರಾಯ್ಡ್‌ 4.2 ಜೆಲ್ಲಿ ಬೀನ್‌ ಓಎಸ್‌
  • 512 MB RAM
  • 4 GB ಆಂತರಿಕ ಮೆಮೋರಿ
  • 5 ಎಂಪಿ ಹಿಂದುಗಡೆ ಕ್ಯಾಮೆರಾ
  • ಮುಂದುಗಡೆ ವಿಜಿಎ ಕ್ಯಾಮೆರಾ
  • ವೈಫೈ,ಬ್ಲೂಟೂತ್‌,ಜಿಪಿಎಸ್‌,3ಜಿ,ಜಿಪಿಎಸ್
  • 32 GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
  • 1800 mAh ಬ್ಯಾಟರಿ

ಇದನ್ನೂ ಓದಿ : ಮೇಡ್‌ ಇನ್‌ ಚೈನಾ ವಸ್ತುಗಳ ಬೆಲೆ ಕಡಿಮೆ ಯಾಕೆ ?

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X