Subscribe to Gizbot

ಮೇಡ್‌ ಇನ್‌ ಚೈನಾ ವಸ್ತುಗಳ ಬೆಲೆ ಕಡಿಮೆ ಯಾಕೆ ?

Posted By:

ಚೈನಾ ಉತ್ಪನ್ನಗಳಿಗೆ ನಮ್ಮ ದೇಶದಲ್ಲಿ ಭಾರೀ ಡಿಮ್ಯಾಂಡ್‌. ವಾರಂಟಿ ಮತ್ತು ಗ್ಯಾರಂಟಿ ಇಲ್ಲದಿದ್ದರೂ ದೇಶದಲ್ಲಿ ಬಹುತೇಕ ಜನರು ಚೀನಾದ ಉತ್ಪನ್ನಗಳನ್ನೇ ಖರೀದಿಸುತ್ತಾರೆ. ಜನರಿಗೂ ಈ ಉತ್ಪನ್ನದ ಗುಣಮಟ್ಟ ಕಳಪೆ ಎಂದು ತಿಳಿದಿದ್ದರೂ ಜನರಿಗೆ ಚೈನಾದ ಉತ್ಪನ್ನವೇ ಬೇಕು.ವಸ್ತು ಹೇಗೆ ಇರಲಿ ಬೆಲೆ ಮಾತ್ರ ಕಡಿಮೆ ಇರಬೇಕು. ಇದು ಬಹುತೇಕ ಜನರ ಮನೋಭಾವ. ಒಟ್ಟಿನಲ್ಲಿ 'ಮೇಡ್‌ ಇನ್‌ ಚೈನಾ' ಉತ್ಪನ್ನಗಳು ಮನೆಗಳಿಗೆ ತಲುಪುತ್ತಿವೆ

ಹಾಗಾಗಿ ಈ ಚೈನಾ ಉತ್ಪನ್ನಗಳ ಬಗ್ಗೆ ಸುದ್ದಿ ಬಂದಾಗ ಯಾಕೆ ಚೈನಾದಲ್ಲಿ ಬೆಲೆ ಕಡಿಮೆ ಎಂಬ ಪ್ರಶ್ನೆ ನಿಮ್ಮಲ್ಲಿ ಮೂಡಬಹುದು. ನಿಮ್ಮ ಈ ಪ್ರಶ್ನೆಗೆ ಉತ್ತರ ನೀಡುವುದಕ್ಕಾಗಿ ಇಲ್ಲಿ ಚೈನಾ ಉತ್ಪನ್ನಗಳನ್ನು ತಯಾರಿಸುವ ಕಾರ್ಖಾನೆ ಮತ್ತು ಅಲ್ಲಿನ ಮಾರುಕಟ್ಟೆಯ ತಂತ್ರಗಳ ಬಗ್ಗೆ ಕೆಲ ಮಾಹಿತಿಗಳಿವೆ. ಒಂದೊಂದೆ ಪುಟವನ್ನು ತಿರುಗಿಸಿ ಓದಿಕೊಂಡು ಹೋಗಿ.

ಇದನ್ನು ಓದಿ : ಐಫೋನ್‌ ತಯಾರಾಗುವ ಚೀನಾದ ಫ್ಯಾಕ್ಟರಿ ನೋಡಿದ್ದೀರಾ ?

ಮೊಬೈಲ್‌ ಫೋನ್‌ಗಳ ಆಕರ್ಷಕ ಚಿತ್ರಗಳಿಗಾಗಿ ಇಲ್ಲಿ ಭೇಟಿ ನೀಡಿ : ಗಿಜ್ಬಾಟ್‌ ಗ್ಯಾಲರಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಮೇಡ್‌ ಇನ್‌ ಚೈನಾ ವಸ್ತುಗಳ ಬೆಲೆ ಕಡಿಮೆ ಯಾಕೆ ?

ಮೇಡ್‌ ಇನ್‌ ಚೈನಾ ವಸ್ತುಗಳ ಬೆಲೆ ಕಡಿಮೆ ಯಾಕೆ ?

ವಿಶ್ವದ ಜನಸಂಖ್ಯೆಯಲ್ಲಿ ಚೀನಾ ನಂಬರ್‌ ಒನ್‌ ಸ್ಥಾನದಲ್ಲಿದೆ. ಪ್ರತಿಯೊಬ್ಬರಿಗೂ ಉದ್ಯೋಗ ನೀಡುವುದೇ ಚೀನಾದ ದೊಡ್ಡ ಸಮಸ್ಯೆ.ಹಾಗಾಗಿ ಉದ್ಯೋಗಕ್ಕಾಗಿ ಕಡಿಮೆ ಸಂಬಳದಲ್ಲಿ ಕೆಲಸಗಾರರು ಸಿಗುತ್ತಾರೆ.

ಮೇಡ್‌ ಇನ್‌ ಚೈನಾ ವಸ್ತುಗಳ ಬೆಲೆ ಕಡಿಮೆ ಯಾಕೆ ?

ಮೇಡ್‌ ಇನ್‌ ಚೈನಾ ವಸ್ತುಗಳ ಬೆಲೆ ಕಡಿಮೆ ಯಾಕೆ ?

ಚೀನಾದ ಬಹಳಷ್ಟು ಮೊಬೈಲ್‌ಗಳಿಗೆ ಬಳಸುವ ಉತ್ಪಾದನ ವಸ್ತುಗಳು ಕಡಿಮೆ ಗುಣಮಟ್ಟದ್ದು,ಅದರಲ್ಲೂ ಕೆಲ ಫೀಚರ್‌ ಫೋನ್‌ಗಳಿಗೆ ಐಎಂಇಐ ನಂಬರ್‌ಗಳೇ ಇಲ್ಲ. ಕೂಲಿ ದರ ಮತ್ತು ಉತ್ಪಾದನ ವೆಚ್ಚ ಕಡಿಮೆ ಆದ್ದರಿಂದ ಬೆಲೆಯೂ ಕಡಿಮೆ.

ಮೇಡ್‌ ಇನ್‌ ಚೈನಾ ವಸ್ತುಗಳ ಬೆಲೆ ಕಡಿಮೆ ಯಾಕೆ ?

ಮೇಡ್‌ ಇನ್‌ ಚೈನಾ ವಸ್ತುಗಳ ಬೆಲೆ ಕಡಿಮೆ ಯಾಕೆ ?

ದೊಡ್ಡ ಕಂಪೆನಿಗಳ ಹೆಸರಿನಲ್ಲೇ ಸ್ವಲ್ಪ ಬದಲಾವಣೆ ಮಾಡಿ ಮೊಬೈಲ್‌ಗಳನ್ನು ಮಾರುಕಟ್ಟೆಗೆ ಬಿಡುವುದು ಚೀನಾದ ತಂತ್ರಜ್ಞರಿಗೆ ಕರಗತ.ಪ್ರಖ್ಯಾತ ಕಂಪೆನಿಗಳ ಬಗ್ಗೆ ತಿಳಿಯದ ಜನ ಇದೇ ಆ ಕಂಪೆನಿಯ ಮೊಬೈಲ್‌ ಎಂದು ತಿಳಿದು ಖರೀದಿಸುತ್ತಾರೆ.

ಮೇಡ್‌ ಇನ್‌ ಚೈನಾ ವಸ್ತುಗಳ ಬೆಲೆ ಕಡಿಮೆ ಯಾಕೆ ?

ಮೇಡ್‌ ಇನ್‌ ಚೈನಾ ವಸ್ತುಗಳ ಬೆಲೆ ಕಡಿಮೆ ಯಾಕೆ ?

ವಿಶ್ವದ ಬಹುತೇಕ ಎಲ್ಲಾ ಎಲೆಕ್ಟ್ರಾನಿಕ್ಸ್‌ ಕಂಪೆನಿಗಳ ಹಾರ್ಡ್‌ವೇರ್ ಭಾಗ ಅತೀ ಹೆಚ್ಚು ಉತ್ಪಾದನೆಯಾಗುವುದು ಚೀನಾದಲ್ಲೇ. ಹಾರ್ಡ್‌ವೇರ್‌ ಕಂಪೆನಿಗಳ ಭಾಗಗಳು ಸುಲಭವಾಗಿ ಸಿಗುವುದರಿಂದ ಕೆಲವೊಂದು ಕಂಪೆನಿಗಳು ಮೊಬೈಲ್‌ನ್ನು ತಯಾರಿಸಿ ಮಾರುಕಟ್ಟೆಗೆ ಬಿಡುತ್ತವೆ.

ಮೇಡ್‌ ಇನ್‌ ಚೈನಾ ವಸ್ತುಗಳ ಬೆಲೆ ಕಡಿಮೆ ಯಾಕೆ ?

ಮೇಡ್‌ ಇನ್‌ ಚೈನಾ ವಸ್ತುಗಳ ಬೆಲೆ ಕಡಿಮೆ ಯಾಕೆ ?

ವಿಶ್ವದ ಅರ್ಧಕ್ಕಿಂತ ಹೆಚ್ಚು ಬೊಂಬೆಗಳು, ಮಕ್ಕಳ ಅಟಿಕೆ ಸಾಮಾಗ್ರಿಗಳು,ಸನ್‌ ಗ್ಲಾಸ್‌,ಮನೆಯಲ್ಲಿ ಉಪಯೋಗಿಸುವ ಗ್ಯಾಡ್ಜೆಟ್‌ಗಳು ಚೀನಾದ ಕಾರ್ಖಾನೆಯಲ್ಲೇ ತಯಾರಾಗುತ್ತವೆ.

ಮೇಡ್‌ ಇನ್‌ ಚೈನಾ ವಸ್ತುಗಳ ಬೆಲೆ ಕಡಿಮೆ ಯಾಕೆ ?

ಮೇಡ್‌ ಇನ್‌ ಚೈನಾ ವಸ್ತುಗಳ ಬೆಲೆ ಕಡಿಮೆ ಯಾಕೆ ?

ವಿಶ್ವದ ಶೇ. 72 ಶೂಗಳು, ಶೇ.50 ರಷ್ಟು ಅಡುಗೆ ಸಾಮಾಗ್ರಿಗಳು ಚೀನಾದಲ್ಲೇ ತಯಾರುಗತ್ತವೆ. ಅದರೂ ದೊಡ್ಡ ದೊಡ್ಡ ಕಂಪೆನಿಗಳು ಮೇಡ್‌ ಇನ್‌ ಅಮೆರಿಕ,ಮೇಡ್‌ ಇನ್‌ ಜಪಾನ್‌ ಎಂಬ ಹೆಸರನ್ನು ನೀಡಿ ಗ್ರಾಹಕರನ್ನು ಮೋಸ ಮಾಡುತ್ತಿದೆ.

ಮೇಡ್‌ ಇನ್‌ ಚೈನಾ ವಸ್ತುಗಳ ಬೆಲೆ ಕಡಿಮೆ ಯಾಕೆ ?

ಮೇಡ್‌ ಇನ್‌ ಚೈನಾ ವಸ್ತುಗಳ ಬೆಲೆ ಕಡಿಮೆ ಯಾಕೆ ?

ಚೀನಾದ ಕಾರ್ಖಾನೆಯಲ್ಲಿ ದುಡಿಯುತ್ತಿರುವ ಸಾಧಾರಣ ಉದ್ಯೋಗಿ ಒಂದು ಗಂಟೆಗೆ ದುಡಿಯುವ ಸಂಬಳ .81 ಅಮೆರಿಕನ್ ಡಾಲರ್

ಮೇಡ್‌ ಇನ್‌ ಚೈನಾ ವಸ್ತುಗಳ ಬೆಲೆ ಕಡಿಮೆ ಯಾಕೆ ?

ಮೇಡ್‌ ಇನ್‌ ಚೈನಾ ವಸ್ತುಗಳ ಬೆಲೆ ಕಡಿಮೆ ಯಾಕೆ ?

ಚೀನಾದ ಶೇ.70 ಕ್ಕಿಂತಲೂ ಹೆಚ್ಚು ಕಂಪೆನಿಗಳು ವರ್ಷವಿಡಿ ಕಾರ್ಯನಿರತವಾಗಿರುತ್ತದೆ.

ಮೇಡ್‌ ಇನ್‌ ಚೈನಾ ವಸ್ತುಗಳ ಬೆಲೆ ಕಡಿಮೆ ಯಾಕೆ ?

ಮೇಡ್‌ ಇನ್‌ ಚೈನಾ ವಸ್ತುಗಳ ಬೆಲೆ ಕಡಿಮೆ ಯಾಕೆ ?

ಚೀನಾದಲ್ಲಿ ಬಹುತೇಕ ಎಲ್ಲಾ ಕಾರ್ಖಾನೆಗಳಲ್ಲಿ ಉನ್ನತ ಗುಣಮಟ್ಟ ಟೆಕ್ನಾಲಜಿ ಬಳಕೆ ಮಾಡುತ್ತಾರೆ. ಟೆಕ್ನಾಲಜಿ ಉನ್ನತ ಗುಣಮಟ್ಟದಾದ್ರೂ ಕಳಪೆ ಮಟ್ಟದ ಉತ್ಪನ್ನ ತಯಾರಾಗುತ್ತವೆ.

ಮೇಡ್‌ ಇನ್‌ ಚೈನಾ ವಸ್ತುಗಳ ಬೆಲೆ ಕಡಿಮೆ ಯಾಕೆ ?

ಮೇಡ್‌ ಇನ್‌ ಚೈನಾ ವಸ್ತುಗಳ ಬೆಲೆ ಕಡಿಮೆ ಯಾಕೆ ?

ಮಾಹಿತಿಗಳ ಪ್ರಕಾರ ಚೀನಾದಲ್ಲಿ ತಯಾರಾಗುವ ಆಪಲ್‌ ಮ್ಯಾಕ್‌ ಕಂಪ್ಯೂಟರ್‌ಗೆ ಬೀಜಿಂಗ್‌ನಲ್ಲಿ 2,750 ಬೆಲೆಯಾದ್ರೆ ಅದೇ ಕಂಪ್ಯೂಟರ್‌ಗೆ ಅಮೆರಿಕದಲ್ಲಿ ಬೀಜಿಂಗ್‌ ಬೆಲೆಗಿಂತ 500 ಡಾಲರ್‌ ಹೆಚ್ಚಿನ ದರವಿರುತ್ತದೆ.

ಮೇಡ್‌ ಇನ್‌ ಚೈನಾ ವಸ್ತುಗಳ ಬೆಲೆ ಕಡಿಮೆ ಯಾಕೆ ?

ಮೇಡ್‌ ಇನ್‌ ಚೈನಾ ವಸ್ತುಗಳ ಬೆಲೆ ಕಡಿಮೆ ಯಾಕೆ ?

ಒಂದು ಸೋನಿ ಟೀವಿಯನ್ನು ಚೀನಾದಲ್ಲಿ ಉತ್ಪಾದನೆ ಮಾಡಿದರೆ, ಜಪಾನಿನಲ್ಲಿ ತಗಲುವ ವೆಚ್ಚಕ್ಕಿಂತ ಶೇ.30 ಕಡಿಮೆ ವೆಚ್ಚದಲ್ಲಿ ಟೀವಿಯನ್ನು ಉತ್ಪಾದನೆ ಮಾಡಬಹುದು

ಮೇಡ್‌ ಇನ್‌ ಚೈನಾ ವಸ್ತುಗಳ ಬೆಲೆ ಕಡಿಮೆ ಯಾಕೆ ?

ಮೇಡ್‌ ಇನ್‌ ಚೈನಾ ವಸ್ತುಗಳ ಬೆಲೆ ಕಡಿಮೆ ಯಾಕೆ ?

ಚೀನಾದ ಕಂಪೆನಿಗಳು ಹೆಚ್ಚಾಗಿ ಎಲ್ಲಾ ದೇಶಗಳಲ್ಲಿ ವ್ಯವಹಾರ ಮಾಡುವುದು ಹೋಲ್‌ಸೆಲ್‌ ಆಧಾರದಲ್ಲೇ. ತಮ್ಮ ಖಾಯಂ ವ್ಯಕ್ತಿಗೆ ಉತ್ಪನ್ನವನ್ನು ನೀಡಿ ವ್ಯವಹಾರ ಮಾಡುತ್ತಿರುತ್ತವೆ.

ಮೇಡ್‌ ಇನ್‌ ಚೈನಾ ವಸ್ತುಗಳ ಬೆಲೆ ಕಡಿಮೆ ಯಾಕೆ ?

ಮೇಡ್‌ ಇನ್‌ ಚೈನಾ ವಸ್ತುಗಳ ಬೆಲೆ ಕಡಿಮೆ ಯಾಕೆ ?

ವಿಶ್ವದ ಪ್ರಖ್ಯಾತ 500 ಕಂಪೆನಿಗಳಲ್ಲಿ 400ಕ್ಕೂ ಹೆಚ್ಚು ಕಂಪೆನಿಗಳು ಚೀನಾದಲ್ಲಿ ಬಂಡವಾಳ ಹೂಡಿದೆ ಜೊತೆಗೆ ತಮ್ಮ ಉತ್ಪಾದನ ಕಾರ್ಖಾನೆಗಳನ್ನು ತೆರೆದಿದೆ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot