ಜಿಯೋನೀ ಅಕ್ಟಾ ಕೋರ್ ಪ್ರೊಸೆಸರ್ ಸ್ಮಾರ್ಟ್‌ಫೋನ್ ಆನ್‌ಲೈನಲ್ಲಿ ಲಭ್ಯ
ಚೀನಾದ ಜಿಯೋನಿ ಕಂಪೆನಿಯ ಅಕ್ಟಾ ಕೋರ್ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಲಭ್ಯವಿದೆ.ಇಲೈಫ್ ಇ7 ಮಿನಿ ಹೆಸರಿನ ಸ್ಮಾರ್ಟ್‌ಫೋನ್ ಆನ್‌ಲೈನ್ ಶಾಪಿಂಗ್ ತಾಣ ಸ್ನಾಪ್‌ಡೀಲ್‌ನಲ್ಲಿ 19500 ರೂಪಾಯಿ ಬೆಲೆಯಲ್ಲಿ ಲಭ್ಯವಿದ್ದು ಗ್ರಾಹಕರು ಖರೀದಿಸಬಹುದಾಗಿದೆ.
4.7 ಇಂಚಿನ ಎಚ್‌ಡಿ ಸ್ಕ್ರೀನ್ ಹೊಂದಿರುವ ಸ್ಮಾರ್ಟ್‌ಫೋನ್ ತಿರುಗಬಲ್ಲ ಕ್ಯಾಮೆರಾವನ್ನು ಹೊಂದಿದೆ.139.8x66.2x8.6 ಮಿ.ಮೀ ಗಾತ್ರ,142.9 ಗ್ರಾಂ ತೂಕದ ಸ್ಮಾರ್ಟ್‌ಫೋನ್ 1.7 GHz ಮೀಡಿಯಾ ಟೆಕ್ ಅಕ್ಟಾ ಕೋರ್ ಪ್ರೊಸೆಸರ್,1ಜಿಬಿ ರ್‍ಯಾಮ್,16 ಜಿಬಿ ಆಂತರಿಕ ಮೆಮೊರಿಯನ್ನು ಒಳಗೊಂಡಿದೆ.

ಜಿಯೋನೀ ಇಲೈಫ್ ಇ7 ಮಿನಿ
ವಿಶೇಷತೆ:
ಡ್ಯುಯಲ್ ಸಿಮ್(ಜಿಎಸ್‌ಎಂ+ಜಿಎಸ್‌ಎಂ)
4.7 ಇಂಚಿನ ಎಚ್‌ಡಿ ಸ್ಕ್ರೀನ್(720x1280 ಪಿಕ್ಸೆಲ್)
ಆಂಡ್ರಾಯ್ಡ್ 4.2 ಜೆಲ್ಲಿ ಬೀನ್ ಓಎಸ್
1.7 GHz ಮೀಡಿಯಾ ಟೆಕ್ ಅಕ್ಟಾ ಕೋರ್ ಪ್ರೊಸೆಸರ್
1ಜಿಬಿ ರ್‍ಯಾಮ್
13 ಎಂಪಿ ತಿರುಗಿಸಬಲ್ಲ ಕ್ಯಾಮೆರಾ
16 ಜಿಬಿ ಆಂತರಿಕ ಮೆಮೊರಿ
ಹೆಚ್ಚುವರಿ ಮೆಮೊರಿ ವಿಸ್ತರಿಸಲು ಎಸ್‌ಡಿ ಕಾರ್ಡ್ ಸ್ಲಾಟ್ ಇಲ್ಲ
3ಜಿ,ವೈಫೈ,ಬ್ಲೂಟೂತ್,ಜಿಪಿಎಸ್
2200 mAh ಬ್ಯಾಟರಿ
ನಿರಂತರ ಸುದ್ದಿಗಾಗಿ ಗಿಝ್‌ಬಾಟ್‌ನ್ನು ಫೇಸ್‌ಬುಕ್‌ನಲ್ಲಿ Like ಮಾಡಿ, ಟ್ವೀಟರ್‌ನಲ್ಲಿ Follow ಮಾಡಿ
ಇದನ್ನೂ ಓದಿ: 30 ಸೆಕೆಂಡ್‌ನಲ್ಲಿ ಮೊಬೈಲ್ ಚಾರ್ಜ್ ಮಾಡಿ!
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470


Click it and Unblock the Notifications