ವಿಶ್ವದ ಅತ್ಯಂತ ಸ್ಲಿಮ್ ಸ್ಮಾರ್ಟ್ ಫೋನ್ ಬಿಡುಗಡೆ

Posted By:

ಚೀನಾದ ಜಿಯೋನಿ ಕಂಪೆನಿ ವಿಶ್ವದ ಸ್ಲಿಮ್‌ ಸ್ಮಾರ್ಟ್‌ಫೋನ್‌ ತಯಾರಿಸಿದೆ. ಇಲೈಫ್‌‌ ಎಸ್‌ 5.5 ಸ್ಮಾರ್ಟ್‌‌ಫೋನ್‌ ಚೀನಾದ ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದು, ಸ್ಮಾರ್ಟ್‌ಫೋನ್ 5.6ಮಿ.ಮೀ ತೆಳ್ಳಗಿದೆ.

ಈ ಸ್ಮಾರ್ಟ್‌ಫೋನ್‌ ತೆಳ್ಳಗಿರುವುದು ಮಾತ್ರವಲ್ಲದೇ ಅಕ್ಟಾ ಕೋರ್‍ ಪ್ರೊಸೆಸರ್‌ನೊಂದಿಗೆ ಬಿಡುಗಡೆಯಾಗಿದೆ.ಇದರಲ್ಲಿ ಬಳಕೆಯಾಗಿರುವ ಪ್ರೊಸೆಸರ್‌ ಯಾವ ಕಂಪೆನಿಯದ್ದು ಎನ್ನುವುದನ್ನು ಜಿಯೋನೀ ಇನ್ನು ಸ್ಪಷ್ಟಪಡಿಸಿಲ್ಲ.5 ಇಂಚಿನ ಫುಲ್‌ ಎಚ್‌ಡಿ ಸ್ಕ್ರೀನ್‌,16 ಜಿಬಿ ಆಂತರಿಕ ಮೆಮೊರಿ,2 GB ರ್‍ಯಾಮ್‌,13 ಎಂಪಿ ಹಿಂದುಗಡೆ ಕ್ಯಾಮೆರಾವನ್ನು ಸ್ಮಾರ್ಟ್‌ಫೋನ್‌ ಹೊಂದಿದೆ. ಭಾರತದಲ್ಲಿ ಅಂದಾಜು 23,500 ರೂಪಾಯಿ ಬೆಲೆಯಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ.

 ವಿಶ್ವದ ಅತ್ಯಂತ ಸ್ಲಿಮ್ ಸ್ಮಾರ್ಟ್ ಫೋನ್ ಬಿಡುಗಡೆ

ಜಿಯೋನೀ ಇಲೈಫ್‌‌ ಎಸ್‌‌5.5
ವಿಶೇಷತೆ:
5 ಇಂಚಿನ ಸುಪರ್‌ ಅಮೊಲೆಡ್‌ ಕೆಪಾಸಿಟಿವ್‌ ಟಚ್‌ಸ್ಕ್ರೀನ್(1080 x 1920 ಪಿಕ್ಸೆಲ್‌)
ಆಂಡ್ರಾಯ್ಡ್‌ 4.2 ಜೆಲ್ಲಿ ಬೀನ್‌ ಓಎಸ್‌
1.7 GHz ಅಕ್ಟಾ ಕೋರ್‌ ಪ್ರೊಸೆಸರ್‍
16 ಜಿಬಿ ಆಂತರಿಕ ಮೆಮೊರಿ
2 GB ರ್‍ಯಾಮ್‌
13 ಎಂಪಿ ಹಿಂದುಗಡೆ ಕ್ಯಾಮೆರಾ
5 ಎಂಪಿ ಮುಂದುಗಡೆ ಕ್ಯಾಮೆರಾ
ಮೆಮೊರಿ ವಿಸ್ತರಿಸಲು ಎಸ್‌ಡಿ ಕಾರ್ಡ್‌ ಸ್ಲಾಟ್‌ ಇಲ್ಲ
3ಜಿ,ವೈಫೈ,ಬ್ಲೂಟೂತ್‌,ಜಿಪಿಎಸ್
2300 mAh ಬ್ಯಾಟರಿ

ಇದನ್ನೂ ಓದಿ: ಫೇಸ್‌ಬುಕ್‌ ನಮ್ಮ ಮೇಲೆ ಯಾವ ರೀತಿ ಪ್ರಭಾವ ಬೀರುತ್ತಿದೆ?

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot