Just In
- 1 hr ago
ಮಾರುಕಟ್ಟೆಗೆ ಎಂಟ್ರಿ ಕೊಟ್ಟ ವಾಯರ್ಲೆಸ್ ಚಾರ್ಜಿಂಗ್ ಬೆಂಬಲಿಸುವ ಸ್ಮಾರ್ಟ್ವಾಚ್!
- 3 hrs ago
Valentines Day ಗಿಫ್ಟ್ ಸರ್ಚ್ ಮಾಡ್ತಾ ಇದ್ದೀರಾ?..ಇಲ್ಲಿವೆ ನೋಡಿ ಅತ್ಯುತ್ತಮ ಉಡುಗೊರೆ
- 3 hrs ago
ವಾಟ್ಸಾಪ್ಗೆ ಈ ಅಚ್ಚರಿಯ ಆಯ್ಕೆ ಸೇರೋದು ಪಕ್ಕಾ! ಇದರ ಬಗ್ಗೆ ಕೂಡಲೇ ತಿಳಿದುಕೊಳ್ಳಿ!
- 4 hrs ago
ಏರ್ಟೆಲ್ ಗ್ರಾಹಕರಿಗೆ ಸಿಹಿ ಸುದ್ದಿ; ಈ ಪ್ಲ್ಯಾನ್ 28 ದಿನಕ್ಕಲ್ಲ ಬದಲಾಗಿ ಒಂದು ತಿಂಗಳ ಮಾನ್ಯತೆ!
Don't Miss
- Movies
ಕಿರುತೆರೆ ಮೂಲಕ ನಟನೆಗೆ ಕಾಲಿಟ್ಟ ದೀಕ್ಷಿತ್ ಈಗ ಚಿತ್ರರಂಗದಲ್ಲಿ ಬ್ಯುಸಿ
- News
ಮೈಸೂರು-ಬೆಳಗಾವಿ ವಿಶ್ವಮಾನವ ಎಕ್ಸ್ಪ್ರೆಸ್ ರೈಲಿನ ಸಮಯದಲ್ಲಿ ಬದಲಾವಣೆ: ನಿಲುಗಡೆ, ಸಮಯದ ಮಾಹಿತಿ ಇಲ್ಲಿ ಪಡೆಯಿರಿ
- Sports
WIPL Auction 2023: ಫೆ.13ರಂದು ಮುಂಬೈನಲ್ಲಿ ಮಹಿಳಾ ಐಪಿಎಲ್ ಹರಾಜು ನಡೆಯುವ ಸಾಧ್ಯತೆ
- Finance
ಉದ್ಯೋಗಿಗಳಿಗೆ ಟೊಯೋಟಾ ಗ್ಲಾನ್ಜಾ ಗಿಫ್ಟ್ ನೀಡಿದ ರಮೇಶ್ ಮರಂದ್ ಯಾರು?
- Automobiles
ಭಾರತದಲ್ಲಿ ದುಬಾರಿ ಬೆಲೆಯ ಈ ಕಿಯಾ ಕಾರಿಗೆ ಭಾರೀ ಡಿಮ್ಯಾಂಡ್: ಇನೋವಾಗೆ ಹೆಚ್ಚಿದ ಪೈಪೋಟಿ
- Lifestyle
ಸುಖಿ ಸಂಸಾರ ಅಂತ ಇದ್ದರೂ ಗಂಡ ಅನೈತಿಕ ಸಂಬಂಧ ಬೆಳೆಸುವುದೇಕೆ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಬೆಲೆ ಇಳಿಕೆ ನಂತರ ಸದ್ದು ಮಾಡುತ್ತಿದೆ ಜಿಯೋನಿಯ "ಪಿ7 ಮ್ಯಾಕ್ಸ್" ಸ್ಮಾರ್ಟ್‌ಫೋನ್!!
ಇತ್ತೀಚಿಗೆ ಸ್ಮಾಟ್‌ಫೋನ್ ಮಾರುಕಟ್ಟೆಯಲ್ಲಿ ಹೆಚ್ಚಾಗಿ ಕೇಳಿಬರುತ್ತಿರುವ ಹೆಸರು ಜಿಯೋನಿ! ಅತ್ಯುತ್ತಮ ವಿನ್ಯಾಸ ಮತ್ತು ಫಿಚರ್ ಹೊಂದಿರುವ ಸ್ಮಾರ್ಟ್‌ಫೋನ್ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವ ಜಿಯೋನಿ ಇತ್ತೀಚಿಗಷ್ಟೆ ತನ್ನ ನೂತನ ಪಯೋನಿರ್ ಪಿ7 ಮ್ಯಾಕ್ಸ್ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿತ್ತು.
5.5 ಇಂಚಿನ ಎಪಿಎಸ್ ಡಿಸ್‌ಪ್ಲೇ, 4G VoLTE ಸಪೋರ್ಟ್ ಹೊಂದಿದ್ದ ಜಿಯೋನಿ ನೂತನ ಪಯೋನಿರ್ ಪಿ7 ಮ್ಯಾಕ್ಸ್ ಸ್ಮಾರ್ಟ್‌ಫೋನ್ ಇದೀಗ ಮತ್ತೆ ಕಡಿಮೆ ಬೆಲೆಯಲ್ಲಿ ಭಾರತೀಯ ಮಾರುಕಟ್ಟೆಗೆ ಬಿಡುಗಡೆಯಾಗಿದೆ! ಹೌದು, ಜಿಯೋನಿ ಪಯೋನಿರ್ ಪಿ7 ಮ್ಯಾಕ್ಸ್ ಸ್ಮಾರ್ಟ್‌ಫೊನ್ 15,000 ರೂಪಾಯಿಗಳಿಂದ ಬೆಲೆ ಇಳಿಕೆಗೊಂಡು ಇದೀಗ 12,000 ರಿಂದ 13,000 ರೂಪಾಯಿಗಳಲ್ಲಿ ದೊರೆಯುತ್ತಿದೆ. ಇದೀಗ ಕಡಿಮೆ ಬೆಲೆಯಲ್ಲಿ ಬಿಡುಗಡೆಗೊಂಡಿರುವ ಪಯೋನಿರ್ ಪಿ7 ಮ್ಯಾಕ್ಸ್, ಗ್ರಾಹಕ ಬಜೆಟ್ ಸ್ನೇಹಿ ಸ್ಮಾರ್ಟ್‌ಫೋನ್ ಎನಿಸಿಕೊಂಡಿದೆ.
ಶಾಕಿಂಗ್ ನ್ಯೂಸ್!..ಜನವರಿಯಿಂದ ಜಿಯೋ ಉಚಿತ ಇಂಟರ್‌ನೆಟ್ ಸೇವೆ ರದ್ದು!!?
ಇನ್ನು ಅತ್ಯುತ್ತಮ ಅನ್ನುವಂತೆ ಕ್ವಾಡ್ ಕೋರ್ ಪ್ರೋಸೆಸರ್ ಹೊಂದಿರುವ ಜಿಯೋನಿಯ ನೂತನ ಪಯೋನಿರ್ ಪಿ7 ಮ್ಯಾಕ್ಸ್ ಸ್ಮಾರ್ಟ್‌ಫೋನ್ ಹೇಗಿದೆ? ಅದರ ಫೀಚರ್ ಏನು? ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.

ಪ್ರೋಸೆಸರ್ ಮತ್ತು ಓಎಸ್
ಆಕ್ಟ-ಕೋರ್ ಮಿಡಿಯಾಟೆಕ್ ಪ್ರೋಸೆಸರ್ ಮತ್ತು ಆಂಡ್ರಾಯ್ಡ್ 6.0 ಆಪರೆಟಿಂಗ್ ಸಿಸ್ಟಮ್ ಹೊಂದಿರುವ ಪಯೋನಿರ್ ಪಿ7 ಸ್ಮಾರ್ಟ್‌ಫೋನ್ ಬಳಕೆದಾರರಿಗೆ ಅತ್ಯುತ್ತಮ ಎನ್ನುವ ಫೀಲ್ ನೀಡಲಿದೆ. ವೇಗ ಮತ್ತು ಬಳಕೆಯಲ್ಲಿ ಪಯೋನಿರ್ ಪಿ7 ಮ್ಯಾಕ್ಸ್ ಸ್ಮಾರ್ಟ್‌ಫೋನ್ ಹೇಳಿ ಮಾಡಿಸಿದ ರೀತಿಯಲ್ಲಿ ಇದೆ.
ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

3 ಜಿಬಿ ರಾಮ್ ಮತ್ತು 32 ಜಿಬಿ ಮೆಮೋರಿ
ಬಜೆಟ್ ಬೆಲೆಯಲ್ಲಿ ಮಾರುಕಟ್ಟೆಗೆ ಬಂದಿರುವ ಪಯೋನಿರ್ ಪಿ7 ಅತ್ಯುತ್ತಮ ಎನ್ನುವಂತಹ 3 ಜಿಬಿ ರಾಮ್ ಮತ್ತು 32 ಜಿಬಿ ಮೆಮೋರಿ ಫೀಚರ್ ಒಳಗೊಂಡಿದೆ.

ಡಿಸ್‌ಪ್ಲೇ ಮತ್ತು ಕಲರ್ ಆಯ್ಕೆಗಳು
5.5 ಎಚ್ ಡಿ, ಐಪಿಎಸ್ ಸೋಡಾ ಕೆಪಾಸಿಟಿವ್ ಡಿಸ್‌ಪ್ಲೇಯನ್ನು ಪಯೋನಿರ್ ಪಿ7 ಮ್ಯಾಕ್ಸ್ ಹೊಂದಿದೆ. ಇನ್ನು ವೈಟ್, ಗೋಲ್ಡ್ ಮತ್ತು ಗ್ರೇ ಬಣ್ಣಗಳಲ್ಲಿ ಸ್ಮಾರ್ಟ್‌ಫೋನ್ ಲಭ್ಯವಿದೆ.

ಕ್ಯಾಮೆರಾ ಹೇಗಿದೆ. ?
5 ಮೆಗಾ ಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಮತ್ತು ಫ್ರಂಟ್ ಪ್ಲಾಶ್ ಪಯೋನಿರ್ ಪಿ7 ಸ್ಮಾರ್ಟ್‌ಫೋನ್ ವಿಶೇಷತೆಗಳಲ್ಲಿ ಒಂದು. ಗುಣಮಟ್ಟದ ಸೆಲ್ಫೀ ತೆಗೆಯುವ ಅವಕಾಶ ಈ ಸ್ಮಾರ್ಟ್‌ಫೋನ್‌ನಲ್ಲಿದೆ. ಇನ್ನು 13 ಮೆಗಾ ಪಿಕ್ಸೆಲ್ ರಿಯರ್ ಕ್ಯಾಮೆರಾ ಹೊಂದಿದೆ.

ಬ್ಯಾಟರಿ ಕಾರ್ಯನಿರ್ವಹಣೆ
ಪಯೋನಿರ್ ಪಿ7 ಸ್ಮಾರ್ಟ್‌ಫೋನ್ 3100 mAh ಲಿ-ಐಯಾನ್ ಪಾಲಿಮರ್ ಬ್ಯಾಟರಿ ಹೊಂದಿದ್ದು, 350 ಗಂಟೆಗಳ ಸುಧೀರ್ಘ ಸ್ಟಾಂಡ್ ಬೈ ಬ್ಯಾಟರಿ ಬಾಳಿಕೆ ನೀಡುತ್ತದೆ.
ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470