ಶಾಕಿಂಗ್ ನ್ಯೂಸ್!..ಜನವರಿಯಿಂದ ಜಿಯೋ ಉಚಿತ ಇಂಟರ್‌ನೆಟ್ ಸೇವೆ ರದ್ದು!!?

Written By:

ಭಾರತದ ನಂಬರ್‌ ಒನ್ ಟೆಲಿಕಾಂ ಭಾರತಿ ಏರ್‌ಟೆಲ್ ಇದೀಗ ಜಿಯೋ ವೆಲ್‌ಕಮ್ ಆಫರ್‌ 2 ನೀಡಲು ಅಡ್ಡಗಾಲು ಹಾಕಿದೆ.!! ಜಿಯೋ ನೀಡುತ್ತಿರುವ ಉಚಿತ ಆಫರ್ ವಿಷಯವಾಗಿ ಭಾರತೀಯ ಟೆಲಿಕಾಂ ನಿಯಂತ್ರಣ ಸಂಸ್ಥೆ ಟ್ರಾಯ್‌ ಮೇಲೆ ಏರ್‌ಟೆಲ್ ಕಾನೂನಾತ್ಮಕ ಕ್ರಮವನ್ನು ತೆಗೆದುಕೊಂಡಿದೆ.

ಜಿಯೋ ಉಚಿತ ಸೇವೆಯನ್ನು ಟ್ರಾಯ್ ಸಂಪೂರ್ಣ ಸಹಕಾರವನ್ನು ನೀಡುತ್ತಿದೆ. ಮತ್ತು ಟ್ರಾಯ್ ಮಲಗುವ ಪಾರುಪತ್ಯಗಾರ (sleeping trustee) ಮತ್ತು ಮೂಕ ವೀಕ್ಷಕ (mute spectator)ನಂತೆ ಉಲ್ಲಂಘನೆ ಮುಂದುವರಿಸುತ್ತಿದೆ ಎಂದು ಏರ್‌ಟೆಲ್ ಆರೋಪಿಸಿದೆ.

ಶಾಕಿಂಗ್ ನ್ಯೂಸ್!..ಜನವರಿಯಿಂದ ಜಿಯೋ ಉಚಿತ ಇಂಟರ್‌ನೆಟ್ ಸೇವೆ ರದ್ದು!!?

ಮಾರ್ಚ್‌ವೇಳೆಗೆ ಮತ್ತೊಂದು ದಾಖಲೆ ನಿರ್ಮಿಸಲಿದೆ ಜಿಯೋ!..ಏನು ಗೊತ್ತಾ!?

ಈ ಬಗ್ಗೆ ಟೆಲಿಕಾಂ ಮೇಲ್ಮನವಿ ನ್ಯಾಯಮಂಡಳಿ (TDSAT-Telecom Disputes Settlement and Appellate Tribunal) ಗೆ ಏರ್‌ಟೆಲ್ ದೂರು ಸಲ್ಲಿಸಿದ್ದು, ಟ್ರಾಯ್ ಜಿಯೋವಿಗೆ ಪಾರದರ್ಶಕವಲ್ಲದ ರೀತಿಯಲ್ಲಿ ಸಹಾಯ ನೀಡುತ್ತಿದೆ.ಮತ್ತು ಜಿಯೋ ಟ್ಯಾರಿಫ್‌ ಪ್ಲಾನ್‌ಗಳಲ್ಲಿ ಸಹಭಾಗಿತ್ವ ಹೊಂದಿದೆ ಎನ್ನುವ ಬಹುದೊಡ್ಡ ಆರೋಪವನ್ನು ಮಾಡಿದೆ.

ಶಾಕಿಂಗ್ ನ್ಯೂಸ್!..ಜನವರಿಯಿಂದ ಜಿಯೋ ಉಚಿತ ಇಂಟರ್‌ನೆಟ್ ಸೇವೆ ರದ್ದು!!?

ಜಿಯೋ ವೆಲ್‌ಕಮ್ ಆಫರ್‌2 ಬಗ್ಗೆ ಪ್ರಶ್ನೆಮಾಡಿರುವ ಏರ್‌ಟೆಲ್, ಯಾವುದೇ ಟೆಲಿಕಾಂ 90 ದಿವಸಗಳಿಗಿಂತ ಹೆಚ್ಚಿನ ಉಚಿತ ಆಫರ್‌ಗಳನ್ನು ನೀಡುವಹಾಗಿಲ್ಲ ಎನ್ನುವ ಟ್ರಾಯ್‌ ನಿಯಮವೇ ಇದೆ. ಆದರೆ, ಜಿಯೋಗೆ 90 ದಿನಗಳ ನಂತರವೂ ಉಚಿತವಾ ಸೇವೆ ನೀಡುವ ಅಧಿಕಾರ ಟ್ರಾಯ್‌ ಹೇಗೆ ನೀಡುತ್ತಿದೆ ಎಂದು ಪ್ರಶ್ನೆಮಾಡಿದೆ.

ಶಾಕಿಂಗ್ ನ್ಯೂಸ್!..ಜನವರಿಯಿಂದ ಜಿಯೋ ಉಚಿತ ಇಂಟರ್‌ನೆಟ್ ಸೇವೆ ರದ್ದು!!?

ಇನ್ನು ಜಿಯೋ ನೀಡುತ್ತಿರುವ ಉಚಿತ ಸೇವೆಯಿಮದ ಇತರ ಎಲ್ಲಾ ಟೆಲಿಕಾಂಗಳು ಬಹುದೊಡ್ಡ ನಷ್ಟವನ್ನು ಅನುಭವಿಸುತ್ತಿವೆ. ಮುಂದೊಂದು ದಿನ ಟೆಲಿಕಾಂ ಕ್ಷೇತ್ರಕ್ಕೆ ಬಹುದೊಡ್ಡ ಹೊಡೆತ ಬೀಳಲಿದೆ ಎಂದು ಏರ್‌ಟೆಲ್ ಆರೋಪಿಸಿದೆ. ಏರ್‌ಟೆಲ್‌ನ ಈ ಆರೋಪವನ್ನು ಟೆಲಿಕಾಂ ಮೇಲ್ಮನವಿ ನ್ಯಾಯಮಂಡಳಿ ಪರೀಶೀಲಿಸಲಿದ್ದು, ಜಿಯೋವಿನ ವೆಲ್‌ಕಮ್ ಆಫರ್‌ 2 ಅಳಿವು ಉಳಿವಿನ ಪ್ರಶ್ನೆ ಎದುರಾಗಿದೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

English summary
Bharti Airtel, the country's biggest mobile operator, has taken legal action against Telecom Regulatory Authority of India (Trai) over the issue of Reliance Jio's free services offer. to know more visit to kannada.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot