ಖರೀದಿಸಿ ಬರೇ 5,000 ಕ್ಕೆ ಬಜೆಟ್ ಫೋನ್‌ಗಳು
ಬಜೆಟ್ ಫೋನ್ ಖರೀದಿಸುವ ಇರಾದೆ ನಿಮ್ಮದಾಗಿದ್ದಲ್ಲಿ ಮಾರುಕಟ್ಟೆಯಲ್ಲಿ ರೂ 5,000 ಕ್ಕೆ ಇದೀಗ ನಿಮ್ಮ ಆಯ್ಕೆಯ ನಿಮ್ಮ ಮೆಚ್ಚಿನ ಸ್ಮಾರ್ಟ್‌ಫೋನ್‌ಗಳು ಲಭ್ಯವಿವೆ. 5 ಇಂಚಿನ ಡಿಸ್‌ಪ್ಲೇ ಮತ್ತು ಮನ ಸೂರೆಗೊಳ್ಳುವ ಫೀಚರ್‌ಗಳನ್ನು ಒಳಗೊಂಡಿರುವ ಈ ಡಿವೈಸ್‌ಗಳು ನಿಜಕ್ಕೂ ನಿಮ್ಮಲ್ಲಿ ಹೆಮ್ಮೆ ಮೂಡಿಸುವುದು ನಿಜ. ಬನ್ನಿ ಇಂದಿನ ಲೇಖನದಲ್ಲಿ ಈ ಫೋನ್‌ಗಳು ಕುರಿತಾದ ಮಾಹಿತಿಯನ್ನು ಅರಿತುಕೊಳ್ಳೋಣ.
ಓದಿರಿ: ರೂ 7,000 ದ ಒಳಗೆ ಖರೀದಿಸಬಹುದಾದ ಬಜೆಟ್ ಸ್ನೇಹಿ ಫೋನ್‌ಗಳು

ಕಾರ್ಬನ್ ಟೈಟಾನಿಯಮ್ ಡೇಜಲ್
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವೈಶಿಷ್ಟ್ಯಗಳು
5 ಇಂಚಿನ 854 x 480 ಪಿಕ್ಸೆಲ್‌ಗಳು ಟಚ್ ಸ್ಕ್ರೀನ್ IPS ಡಿಸ್‌ಪ್ಲೇ
1.2GHz ಕ್ವಾಡ್ ಕೋರ್ ಪ್ರೊಸೆಸರ್
1 ಜಿಬಿ RAM
8 ಜಿಬಿ ಆಂತರಿಕ ಮೆಮೊರಿ ಇದನ್ನು 32 ಜಿಬಿಗೆ ವಿಸ್ತರಿಸಬಹುದು
ಆಂಡ್ರಾಯ್ಡ್ 4.4.2 ಕಿಟ್‌ಕ್ಯಾಟ್
ಡ್ಯುಯಲ್ ಸಿಮ್ ಜೊತೆಗೆ ಡ್ಯುಯಲ್ ಸ್ಟ್ಯಾಂಡ್ ಬೈ
5 ಎಮ್‌ಪಿ ರಿಯರ್ ಕ್ಯಾಮೆರಾ ಜೊತೆಗೆ ಎಲ್‌ಇಡಿ ಫ್ಲ್ಯಾಶ್
2 ಎಮ್‌ಪಿ ಮುಂಭಾಗ ಕ್ಯಾಮೆರಾ
3.5 ಆಡಿಯೊ ಜಾಕ್, ಎಫ್ ಎಮ್ ರೇಡಿಯೊ, 3G HSPA+, WiFi 802.11 b/g/n, ಬ್ಲ್ಯೂಟೂತ್ 4.0, GPS
1850mAh ಬ್ಯಾಟರಿ

ಜೆನ್ ಅಲ್ಟ್ರಾ 402 ಸ್ಪೋರ್ಟ್
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವೈಶಿಷ್ಟ್ಯಗಳು
5.0 ಇಂಚಿನ ಟಿಎಫ್‌ಟಿ ಡಿಸ್‌ಪ್ಲೇ
ಆಂಡ್ರಾಯ್ಡ್ 4.4.2 ಕಿಟ್‌ಕ್ಯಾಟ್
1.2 GHz ಡ್ಯುಯಲ್ ಕೋರ್ ಡ್ಯುಯಲ್ ಜಿಎಸ್‌ಎಮ್ ಸಿಮ್ ಪ್ರೊಸೆಸರ್
1 ಜಿಬಿ RAM
512 ಎಮ್‌ಬಿ ಆಂತರಿಕ ಮೆಮೊರಿ ಇದನ್ನು 32 ಜಿಬಿಗೆ ವಿಸ್ತರಿಸಬಹುದು
ಆಂಡ್ರಾಯ್ಡ್ 4.4.2 ಕಿಟ್‌ಕ್ಯಾಟ್
ಡ್ಯುಯಲ್ ಸಿಮ್ ಜೊತೆಗೆ ಡ್ಯುಯಲ್ ಸ್ಟ್ಯಾಂಡ್ ಬೈ
5 ಎಮ್‌ಪಿ ರಿಯರ್ ಕ್ಯಾಮೆರಾ ಜೊತೆಗೆ ಎಲ್‌ಇಡಿ ಫ್ಲ್ಯಾಶ್
2 ಎಮ್‌ಪಿ ಮುಂಭಾಗ ಕ್ಯಾಮೆರಾ
2000 mAh ಬ್ಯಾಟರಿ

ಮೈಕ್ರೋಮ್ಯಾಕ್ಸ್ ಬೋಲ್ಟ್ D321
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವೈಶಿಷ್ಟ್ಯಗಳು
5 ಇಂಚಿನ 854 x 480 ಪಿಕ್ಸೆಲ್‌ಗಳು ಕ್ಯಾಪಸಿಟೀವ್ ಟಚ್ ಸ್ಕ್ರೀನ್ ಡಿಸ್‌ಪ್ಲೇ
ಆಂಡ್ರಾಯ್ಡ್ 4.4 ಕಿಟ್‌ಕ್ಯಾಟ್
1.3 GHz ಡ್ಯುಯಲ್ ಕೋರ್ MediaTek MT6572 ಪ್ರೊಸೆಸರ್
MT6572 ಎಮ್‌ಬಿ RAM
4 ಜಿಬಿ ಆಂತರಿಕ ಮೆಮೊರಿ ಇದನ್ನು 32 ಜಿಬಿಗೆ ವಿಸ್ತರಿಸಬಹುದು
ಡ್ಯುಯಲ್ ಸಿಮ್ ಜೊತೆಗೆ ಡ್ಯುಯಲ್ ಸ್ಟ್ಯಾಂಡ್ ಬೈ
5 ಎಮ್‌ಪಿ ರಿಯರ್ ಕ್ಯಾಮೆರಾ ಜೊತೆಗೆ ಎಲ್‌ಇಡಿ ಫ್ಲ್ಯಾಶ್
0.3 ಎಮ್‌ಪಿ ಮುಂಭಾಗ ಕ್ಯಾಮೆರಾ
ಆಡಿಯೊ ಜಾಕ್, ಎಫ್‌ಎಮ್ ರೇಡಿಯೊ, 3ಜಿ, ವೈಫೈ, ಬ್ಲ್ಯೂಟೂತ್ 4.0, GPS
1800 mAh ಬ್ಯಾಟರಿ

ಸ್ಪೈಸ್ ಎಮ್ಐ - 514
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವೈಶಿಷ್ಟ್ಯಗಳು
5 ಇಂಚಿನ FWVGA ಡಿಸ್‌ಪ್ಲೇ
1GHz ಪ್ರೊಸೆಸರ್
8 ಎಮ್‌ಪಿ ರಿಯರ್ ಕ್ಯಾಮೆರಾ
1.3 ಎಮ್‌ಪಿ ಮುಂಭಾಗ ಕ್ಯಾಮೆರಾ
ಆಂಡ್ರಾಯ್ಡ್ 4.4 ಕಿಟ್‌ಕ್ಯಾಟ್
3ಜಿ ಕನೆಕ್ಟಿವಿಟಿ
ಡ್ಯುಯಲ್ ಸಿಮ್ ಬೆಂಬಲ

ವೀಡಿಯೊಕೋನ್ ಇನ್‌ಫಿನಿಮ್ Z50Q ಸ್ಟಾರ್
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವೈಶಿಷ್ಟ್ಯಗಳು
5 ಇಂಚಿನ 854 x 480 ಪಿಕ್ಸೆಲ್‌ಗಳು ಕ್ಯಾಪಸಿಟೀವ್ ಟಚ್ ಸ್ಕ್ರೀನ್ ಡಿಸ್‌ಪ್ಲೇ
ಆಂಡ್ರಾಯ್ಡ್ 4.4 ಕಿಟ್‌ಕ್ಯಾಟ್
1.2 GHz ಕ್ವಾಡ್ ಕೋರ್ ಪ್ರೊಸೆಸರ್
1 ಜಿಬಿ RAM
4 ಜಿಬಿ ಆಂತರಿಕ ಮೆಮೊರಿ ಇದನ್ನು 32 ಜಿಬಿಗೆ ವಿಸ್ತರಿಸಬಹುದು
ಡ್ಯುಯಲ್ ಸಿಮ್
5 ಎಮ್‌ಪಿ ರಿಯರ್ ಕ್ಯಾಮೆರಾ
2 ಎಮ್‌ಪಿ ಮುಂಭಾಗ ಕ್ಯಾಮೆರಾ
3ಜಿ, ವೈಫೈ, 802.11 b/g/n, ಬ್ಲ್ಯೂಟೂತ್, GPS
2000mAh ಬ್ಯಾಟರಿ

ಸ್ಪೈಸ್ ಸ್ಟೆಲ್ಲಾರ್ Mi-516
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವೈಶಿಷ್ಟ್ಯಗಳು
5 ಇಂಚಿನ FWVGA ಟಚ್ ಸ್ಕ್ರೀನ್ ಡಿಸ್‌ಪ್ಲೇ
1.3 GHz ಕ್ವಾಡ್ ಕೋರ್ ಪ್ರೊಸೆಸರ್
1 ಜಿಬಿ RAM
ಡ್ಯುಯಲ್ ಸಿಮ್
8 ಎಮ್‌ಪಿ ರಿಯರ್ ಕ್ಯಾಮೆರಾ ಜೊತೆಗೆ ಎಲ್‌ಇಡಿ ಫ್ಲ್ಯಾಶ್
3.2 ಎಮ್‌ಪಿ ಮುಂಭಾಗ ಕ್ಯಾಮೆರಾ
3ಜಿ, ವೈಫೈ, ಬ್ಲ್ಯೂಟೂತ್ ಎಫ್‌ಎಮ್ ರೇಡಿಯೊ
2000 MAh ಬ್ಯಾಟರಿ

ಕಾರ್ಬನ್ ಟೈಟಾನಿಯಮ್ ಎಸ್2 ಪ್ಲಸ್
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವೈಶಿಷ್ಟ್ಯಗಳು
5 ಇಂಚಿನ FWVGA ಟಚ್ ಸ್ಕ್ರೀನ್ ಡಿಸ್‌ಪ್ಲೇ
1.3 GHz ಕ್ವಾಡ್ ಕೋರ್ ಪ್ರೊಸೆಸರ್
512 ಎಮ್‌ಬಿ RAM
ಡ್ಯುಯಲ್ ಸಿಮ್
8 ಎಮ್‌ಪಿ ರಿಯರ್ ಕ್ಯಾಮೆರಾ ಜೊತೆಗೆ ಎಲ್‌ಇಡಿ ಫ್ಲ್ಯಾಶ್
ವಿಜಿಎ ಮುಂಭಾಗ ಕ್ಯಾಮೆರಾ
3ಜಿ, ವೈಫೈ, ಬ್ಲ್ಯೂಟೂತ್ ಎಫ್‌ಎಮ್ ರೇಡಿಯೊ
1900 MAh ಬ್ಯಾಟರಿ

ಸ್ಪೈಸ್ ಸ್ಟೆಲ್ಲಾರ್ ಮೆಟಲ್ ಐಕಾನ್ Mi-506
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವೈಶಿಷ್ಟ್ಯಗಳು
5 ಇಂಚಿನ FWVGA ಟಚ್ ಸ್ಕ್ರೀನ್ ಡಿಸ್‌ಪ್ಲೇ
1.3 GHz ಕ್ವಾಡ್ ಕೋರ್ ಪ್ರೊಸೆಸರ್
512 ಎಮ್‌ಬಿ RAM
ಡ್ಯುಯಲ್ ಸಿಮ್
8 ಎಮ್‌ಪಿ ರಿಯರ್ ಕ್ಯಾಮೆರಾ ಜೊತೆಗೆ ಎಲ್‌ಇಡಿ ಫ್ಲ್ಯಾಶ್
1.3 ಎಮ್‌ಪಿ ಮುಂಭಾಗ ಕ್ಯಾಮೆರಾ
3ಜಿ, ವೈಫೈ, ಬ್ಲ್ಯೂಟೂತ್ ಎಫ್‌ಎಮ್ ರೇಡಿಯೊ
1800 MAh ಬ್ಯಾಟರಿ

ಸೆಲ್ಕೋನ್ ಮಿಲೇನಿಯಮ್ ಗ್ಲೋರಿ
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವೈಶಿಷ್ಟ್ಯಗಳು
5 ಇಂಚಿನ 960 x 540 ಪಿ ಡಿಸ್‌ಪ್ಲೇ
ಆಂಡ್ರಾಯ್ಡ್ ಆವೃತ್ತಿ 4.4 ಕಿಟ್‌ಕ್ಯಾಟ್
1.3 GHz ಕ್ವಾಡ್ ಕೋರ್ ಪ್ರೊಸೆಸರ್
1 ಜಿಬಿ RAM
8ಜಿಬಿ ಆಂತರಿಕ ಸಂಗ್ರಹ
ಡ್ಯುಯಲ್ ಸಿಮ್
8 ಎಮ್‌ಪಿ ರಿಯರ್ ಕ್ಯಾಮೆರಾ ಜೊತೆಗೆ ಎಲ್‌ಇಡಿ ಫ್ಲ್ಯಾಶ್
5 ಎಮ್‌ಪಿ ರಿಯರ್ ಕ್ಯಾಮೆರಾ
1.3 ಎಮ್‌ಪಿ ಮುಂಭಾಗ ಕ್ಯಾಮೆರಾ
3ಜಿ, ವೈಫೈ, ಬ್ಲ್ಯೂಟೂತ್ ಎಫ್‌ಎಮ್ ರೇಡಿಯೊ
1800 MAh ಬ್ಯಾಟರಿ


Click it and Unblock the Notifications








