ರೂ 7,000 ದ ಒಳಗೆ ಖರೀದಿಸಬಹುದಾದ ಬಜೆಟ್ ಸ್ನೇಹಿ ಫೋನ್‌ಗಳು

Written By:

ನಿಮಗೆ ಬೇಕಾದ ಸ್ಮಾರ್ಟ್‌ಫೋನ್‌ಗಳನ್ನು ನಿಮ್ಮದಾಗಿಸಿಕೊಳ್ಳುವುದು ಕಷ್ಟದ ಕೆಲಸವೇನಲ್ಲ. ಆದರೆ ನಮ್ಮ ಬಜೆಟ್‌ಗೆ ಹೊಂದುವ ಫೋನ್‌ಗಳನ್ನು ಖರೀದಿ ಮಾಡುವುದೆಂದರೆ ತುಸು ಕಷ್ದ ಕೆಲಸವೇ. ರೂ 7,000 ದ ಒಳಗೆ ನಿಮ್ಮ ಮನಕೆ ಹೊಂದುವ ಅತಿ ಆಕರ್ಷಕ ವಿಶೇಷತೆಗಳನ್ನು ಹೊಂದಿರುವ ಫೋನ್‌ಗಳನ್ನು ನಿಮ್ಮದಾಗಿಸಿಕೊಳ್ಳುವುದೆಂದರೆ ತುಸು ಕಷ್ಟದ ಕೆಲಸವೇ. ಅದಾಗ್ಯೂ ಇಂದಿನ ಲೇಖನದಲ್ಲಿ ರೂ 7,000 ಕ್ಕೆ ಹೊಂದುವ ಫೋನ್‌ಗಳ ಪಟ್ಟಿಯನ್ನು ನಾವು ನಿಮಗಾಗಿ ನೀಡುತ್ತಿದ್ದೇವೆ.

ಇದನ್ನೂ ಓದಿ: ರೂ 30,000 ಕ್ಕಿಂತ ಮೇಲ್ಪಟ್ಟ ಜನಪ್ರಿಯ ಸ್ಮಾರ್ಟ್‌ಫೋನ್ಸ್

ರೂ 7,000 ಕ್ಕೆ ಲೆನೊವೊ ಎ6000 ಅನ್ನು ಲಾಂಚ್ ಮಾಡಿದೆ. ಇದರ ಬೆಲೆ ಮತ್ತು ವಿಶೇಷತೆಗಳನ್ನು ನೋಡಿದಾಗ ಫೋನ್ ಅದ್ಭುತ ಎಂದೆನಿಸಲಿದೆ. ಇನ್ನು ಇದಕ್ಕೆ ಸಮನಾಗಿ ಕ್ಸೋಲೋ ಒನ್ ನಿಜಕ್ಕೂ ಗ್ರಾಹಕರ ಮನವನ್ನು ಕದಿಯುವ ಡಿವೈಸ್ ಆಗಿದ್ದು ಇದರಲ್ಲಿ ಆಂಡ್ರಾಯ್ಡ್ 5.0 ಲಾಲಿಪಪ್ ಇದೆ. ಇಂದಿನ ಲೇಖನದಲ್ಲಿ ರೂ 7,000 ಕ್ಕೆ ದೊರೆಯುವ ಟಾಪ್ 10 ಸ್ಮಾರ್ಟ್‌ಫೋನ್‌ಗಳೊಂದಿಗೆ ನಾವು ಬಂದಿದ್ದು ನಿಮ್ಮ ಬಜೆಟ್‌ಗೆ ಈ ಫೋನ್‌ಗಳು ಸೂಕ್ತವಾಗಿವೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಖರೀದಿ ಬೆಲೆ ರೂ: 6,999

ಖರೀದಿ ಬೆಲೆ ರೂ: 6,999

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್ ಡ್ಯುಯೋಸ್ 3

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
4 ಇಂಚುಗಳ TFT ಒನ್ ಟಚ್ ಮಲ್ಟಿ ಟಾಸ್ಕಿಂಗ್ WVGA, 480 x 800 ಪಿಕ್ಸೆಲ್‌ಗಳು
1 GHz, ಡ್ಯುಯಲ್ ಕೋರ್
ಆಂಡ್ರಾಯ್ಡ್ ಆವೃತ್ತಿ 4.4.2 ಕಿಟ್‌ಕ್ಯಾಟ್
512 ಎಮ್‌ಬಿ RAM
4 ಜಿಬಿ ಆಂತರಿಕ ಮೆಮೊರಿ
5 ಮೆಗಾಪಿಕ್ಸೆಲ್ ಪ್ರೈಮರಿ ಕ್ಯಾಮೆರಾ
0.3 ಮೆಗಾಪಿಕ್ಸೆಲ್ ಸೆಕೆಂಡರಿ
ಡ್ಯುಯಲ್ ಸಿಮ್
ವೈಫೈ ಹಾಟ್‌ಸ್ಪಾಟ್
3ಜಿ
ಬ್ಲ್ಯೂಟೂತ್
1500 mAh ಬ್ಯಾಟರಿ

ಖರೀದಿ ಬೆಲೆ ರೂ: 6,687

ಖರೀದಿ ಬೆಲೆ ರೂ: 6,687

ಕ್ಸೋಲೋ ಕ್ಯು 700 ಕ್ಲಬ್

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
4.5 ಇಂಚುಗಳ FWVGA IPS ಡಿಸ್‌ಪ್ಲೇ
1.3 GHz, ಕ್ವಾಡ್ ಕೋರ್ MT6582M ಪ್ರೊಸೆಸರ್
ಆಂಡ್ರಾಯ್ಡ್ ಆವೃತ್ತಿ 4.4 ಕಿಟ್‌ಕ್ಯಾಟ್
1 ಜಿಬಿ RAM
8 ಜಿಬಿ ಆಂತರಿಕ ಮೆಮೊರಿ ಇದನ್ನು 32 ಜಿಬಿಗೆ ವಿಸ್ತರಿಸಬಹುದು
5 ಮೆಗಾಪಿಕ್ಸೆಲ್ ಪ್ರೈಮರಿ ಕ್ಯಾಮೆರಾ
0.3 ಮೆಗಾಪಿಕ್ಸೆಲ್ ಸೆಕೆಂಡರಿ
ಡ್ಯುಯಲ್ ಸಿಮ್
(3G+2G) DTS ಜೊತೆಗೆ ಡ್ಯುಯಲ್ ಫ್ರಂಟ್ ಸ್ಪೀಕರ್ಸ್
ವೈಫೈ
2000 mAh ಬ್ಯಾಟರಿ

ಖರೀದಿ ಬೆಲೆ ರೂ: 6,499

ಖರೀದಿ ಬೆಲೆ ರೂ: 6,499

ಇಂಟೆಕ್ಸ್ ಆಕ್ವಾ ಸ್ಟೈಲ್ ಪ್ರೊ

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
4.5 ಇಂಚುಗಳ FWVGA 480 x 854 ಪಿಕ್ಸೆಲ್‌ಗಳು
1.2 GHz, ಕ್ವಾಡ್ ಕೋರ್
ಆಂಡ್ರಾಯ್ಡ್ ಆವೃತ್ತಿ 4.4.2 ಕಿಟ್‌ಕ್ಯಾಟ್
1 ಜಿಬಿ RAM
8 ಜಿಬಿ ಆಂತರಿಕ ಮೆಮೊರಿ ಇದನ್ನು 32 ಜಿಬಿಗೆ ವಿಸ್ತರಿಸಬಹುದು
8 ಮೆಗಾಪಿಕ್ಸೆಲ್ ಪ್ರೈಮರಿ ಕ್ಯಾಮೆರಾ
2 ಮೆಗಾಪಿಕ್ಸೆಲ್ ಸೆಕೆಂಡರಿ
ಡ್ಯುಯಲ್ ಸಿಮ್
Li-Ion, 1800 mAh ಬ್ಯಾಟರಿ

ಖರೀದಿ ಬೆಲೆ ರೂ: 5,999

ಖರೀದಿ ಬೆಲೆ ರೂ: 5,999

ಶ್ಯೋಮಿ ರೆಡ್ಮೀ 1ಎಸ್

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
4.7 ಇಂಚುಗಳ ಐಪಿಎಸ್ ಡಿಸ್‌ಪ್ಲೇ 1280 x 720 ಮಲ್ಟಿ ಟಚ್ ಕ್ಯಾಪಸಿಟೀವ್ ಟಚ್ ಸ್ಕ್ರೀನ್
ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರಾಗನ್ 400 MSM8228, ಅಡ್ರೆನೊ 305 ಕ್ವಾಡ್-ಕೋರ್ 1.6GHz
ಆಂಡ್ರಾಯ್ಡ್ ಆವೃತ್ತಿ 4.4.2 ಕಿಟ್‌ಕ್ಯಾಟ್
1 ಜಿಬಿ RAM
8 ಜಿಬಿ ಆಂತರಿಕ ಮೆಮೊರಿ ಇದನ್ನು 64 ಜಿಬಿಗೆ ವಿಸ್ತರಿಸಬಹುದು
8 ಮೆಗಾಪಿಕ್ಸೆಲ್ ಪ್ರೈಮರಿ ಕ್ಯಾಮೆರಾ
1.6 ಮೆಗಾಪಿಕ್ಸೆಲ್ ಸೆಕೆಂಡರಿ GPS GPS+AGPS+GLONASS
ಬ್ಲ್ಯೂಟೂತ್ BT4.0LE
ಡ್ಯುಯಲ್ ಸಿಮ್
2000 mAh ಬ್ಯಾಟರಿ

ಖರೀದಿ ಬೆಲೆ ರೂ: 6,999

ಖರೀದಿ ಬೆಲೆ ರೂ: 6,999

ಮೋಟೋರೋಲಾ ಮೋಟೋ ಇ

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
960 x 540 ಪಿಕ್ಸೆಲ್‌ಗಳು, qHD, ಕೋರ್ನಿಂಗ್ ಗೋರಿಲ್ಲಾ ಗ್ಲಾಸ್ 3 ಭದ್ರತೆ
1.2 GHz + ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರಾಗನ್ 200 ಡ್ಯುಯಲ್ ಕೋರ್
ಆಂಡ್ರಾಯ್ಡ್ ಆವೃತ್ತಿ 4.4 ಕಿಟ್‌ಕ್ಯಾಟ್
1 ಜಿಬಿ RAM
4 ಜಿಬಿ ಆಂತರಿಕ ಮೆಮೊರಿ ಇದನ್ನು 32 ಜಿಬಿಗೆ ವಿಸ್ತರಿಸಬಹುದು
5 ಮೆಗಾಪಿಕ್ಸೆಲ್ ಪ್ರೈಮರಿ ಕ್ಯಾಮೆರಾ
3ಜಿ
ಬ್ಲ್ಯೂಟೂತ್
ಡ್ಯುಯಲ್ ಸಿಮ್
1980 Li-Ion, mAh ಬ್ಯಾಟರಿ

ಖರೀದಿ ಬೆಲೆ ರೂ: 6,999

ಖರೀದಿ ಬೆಲೆ ರೂ: 6,999

ಹುವಾಯಿ ಹೋನರ್ ಹೋಲಿ

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
5 ಇಂಚಿನ ಕ್ಯಾಪಸಿಟೀವ್ ಟಚ್ ಸ್ಕ್ರೀನ್
1.3 GHz MT6582 ಕ್ವಾಡ್ ಕೋರ್ ಪ್ರೊಸೆಸರ್
ಆಂಡ್ರಾಯ್ಡ್ ಆವೃತ್ತಿ 4.4 ಕಿಟ್‌ಕ್ಯಾಟ್
1 ಜಿಬಿ RAM
16 ಜಿಬಿ ಆಂತರಿಕ ಮೆಮೊರಿ ಇದನ್ನು 32 ಜಿಬಿಗೆ ವಿಸ್ತರಿಸಬಹುದು
8 ಮೆಗಾಪಿಕ್ಸೆಲ್ ಪ್ರೈಮರಿ ಕ್ಯಾಮೆರಾ
2 ಮೆಗಾಪಿಕ್ಸೆಲ್ ಸೆಕೆಂಡರಿ ಕ್ಯಾಮೆರಾ
3ಜಿ
ಬ್ಲ್ಯೂಟೂತ್
ಡ್ಯುಯಲ್ ಸಿಮ್
2000 mAh ಬ್ಯಾಟರಿ

ಖರೀದಿ ಬೆಲೆ ರೂ: 5,908

ಖರೀದಿ ಬೆಲೆ ರೂ: 5,908

ಕ್ಸೋಲೋ ಒನ್

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
4.5 ಇಂಚಿನ ಟಚ್ ಸ್ಕ್ರೀನ್
1.3 GHz MT6582 ಕ್ವಾಡ್ ಕೋರ್ ಪ್ರೊಸೆಸರ್
ಆಂಡ್ರಾಯ್ಡ್ ಆವೃತ್ತಿ 4.4.2 ಕಿಟ್‌ಕ್ಯಾಟ್
1 ಜಿಬಿ RAM, 8 ಜಿಬಿ ROM
8 ಜಿಬಿ ಆಂತರಿಕ ಮೆಮೊರಿ ಇದನ್ನು 32 ಜಿಬಿಗೆ ವಿಸ್ತರಿಸಬಹುದು
5 ಮೆಗಾಪಿಕ್ಸೆಲ್ ಪ್ರೈಮರಿ ಕ್ಯಾಮೆರಾ
0.3 ಮೆಗಾಪಿಕ್ಸೆಲ್ ಸೆಕೆಂಡರಿ ಕ್ಯಾಮೆರಾ
3ಜಿ
ಬ್ಲ್ಯೂಟೂತ್
ಡ್ಯುಯಲ್ ಸಿಮ್
1700 mAh ಬ್ಯಾಟರಿ

ಖರೀದಿ ಬೆಲೆ ರೂ: 5,985

ಖರೀದಿ ಬೆಲೆ ರೂ: 5,985

ಸ್ಯಾಮ್‌ಸಂಗ್ ಗ್ಯಾಲಕ್ಸಿ ಸ್ಟಾರ್ ಅಡ್ವಾನ್ಸ್

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
4.3 ಇಂಚಿನ ಟಚ್ ಸ್ಕ್ರೀನ್
1.2 GHz ಪ್ರೊಸೆಸರ್
ಆಂಡ್ರಾಯ್ಡ್ ಆವೃತ್ತಿ 4.4 ಕಿಟ್‌ಕ್ಯಾಟ್
512 ಎಮ್‌ಬಿ RAM
4 ಜಿಬಿ ಆಂತರಿಕ ಮೆಮೊರಿ ಇದನ್ನು 32 ಜಿಬಿಗೆ ವಿಸ್ತರಿಸಬಹುದು
3 ಮೆಗಾಪಿಕ್ಸೆಲ್ ಪ್ರೈಮರಿ ಕ್ಯಾಮೆರಾ
3ಜಿ
ಬ್ಲ್ಯೂಟೂತ್
ಡ್ಯುಯಲ್ ಸಿಮ್
1800 mAh ಬ್ಯಾಟರಿ

ಖರೀದಿ ಬೆಲೆ ರೂ: 6,799

ಖರೀದಿ ಬೆಲೆ ರೂ: 6,799

ಮೈಕ್ರೋಮ್ಯಾಕ್ಸ್ ಕ್ಯಾನ್‌ವಾಸ್ ಎಕ್ಸ್‌ಪ್ರೆಸ್ A99

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
4.5 ಇಂಚಿನ ಟಚ್ ಸ್ಕ್ರೀನ್ FWVGA ಐಪಿಎಸ್ ಸ್ಕ್ರೀನ್
1.3 GHz ಪ್ರೊಸೆಸರ್ + ARM 7 MTK6582V/X, ಕ್ವಾಡ್ ಕೋರ್
ಆಂಡ್ರಾಯ್ಡ್ ಆವೃತ್ತಿ 4.4.2 ಕಿಟ್‌ಕ್ಯಾಟ್
1 ಜಿಬಿ RAM, 8 ಜಿಬಿ ROM
8 ಜಿಬಿ ಆಂತರಿಕ ಮೆಮೊರಿ ಇದನ್ನು 32 ಜಿಬಿಗೆ ವಿಸ್ತರಿಸಬಹುದು
5 ಮೆಗಾಪಿಕ್ಸೆಲ್ ಪ್ರೈಮರಿ ಕ್ಯಾಮೆರಾ
0.3 ಮೆಗಾಪಿಕ್ಸೆಲ್ ಸೆಕೆಂಡರಿ ಕ್ಯಾಮೆರಾ
3ಜಿ
ಬ್ಲ್ಯೂಟೂತ್
ಡ್ಯುಯಲ್ ಸಿಮ್
1950 mAh ಬ್ಯಾಟರಿ

ಖರೀದಿ ಬೆಲೆ ರೂ: 6,999

ಖರೀದಿ ಬೆಲೆ ರೂ: 6,999

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್ ಡ್ಯುಯೋಸ್ 3

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
4 ಇಂಚಿನ TFT ಒನ್ ಟಚ್ ಮಲ್ಟಿ ಟಾಸ್ಕಿಂಗ್ WVGA, 480 x 800 ಪಿಕ್ಸೆಲ್‌ಗಳು
1 GHz ಪ್ರೊಸೆಸರ್, ಡ್ಯುಯಲ್ ಕೋರ್
ಆಂಡ್ರಾಯ್ಡ್ ಆವೃತ್ತಿ 4.4.2 ಕಿಟ್‌ಕ್ಯಾಟ್
512 ಎಮ್‌ಬಿ RAM
4 ಜಿಬಿ ಆಂತರಿಕ ಮೆಮೊರಿ ಇದನ್ನು 32 ಜಿಬಿಗೆ ವಿಸ್ತರಿಸಬಹುದು
5 ಮೆಗಾಪಿಕ್ಸೆಲ್ ಪ್ರೈಮರಿ ಕ್ಯಾಮೆರಾ
0.3 ಮೆಗಾಪಿಕ್ಸೆಲ್ ಸೆಕೆಂಡರಿ ಕ್ಯಾಮೆರಾ
3ಜಿ
ಬ್ಲ್ಯೂಟೂತ್
ಡ್ಯುಯಲ್ ಸಿಮ್
1500 mAh ಬ್ಯಾಟರಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
GizBot takes a look at the top 10 smartphones to buy under Rs. 7,000 in India. Stay tuned to GizBot for more updates.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot