ಅಮೆರಿಕ ಅಧ್ಯಕ್ಷರ ಹೊಸ ವಜ್ರದ ಸ್ಮಾರ್ಟ್‌ಫೋನ್ ಬೆಲೆ ಎಷ್ಟು ಗೊತ್ತಾ?

Written By:

ಅಮೆರಿಕದ ನೂತನ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಆಯ್ಕೆಯಾದ ನಂತರ ಎಲ್ಲಡೇ ಅವರದೇ ಸುದ್ದಿ. ಇನ್ನು ಇದರ ಜೊತೆಗೆ ಇದೀಗ 10 ಕೋಟಿ ರೂಪಾಯಿಗಿಂತ ಹೆಚ್ಚು ಬೆಲೆಯ ಆಪಲ್ ಐಫೋನ್ ಸ್ಮಾರ್ಟ್‌ಫೋನ್ ಉಡುಗೊರೆ ಪಡೆದು ಮತ್ತೆ ಸುದ್ದಿಯಲ್ಲಿದ್ದಾರೆ.!!

1.51 ಲಕ್ಷ ಅಮೆರಿಕನ್ ಡಾಲರ್‌ ಬೆಲೆಯ ಸ್ಮಾರ್ಟ್‌ಫೋನ್ ಅನ್ನು ಉಡುಗೊರೆಯಾಗಿ ಪಡೆದಿರುವ ಟ್ರಂಪ್ ಈ ಮೊಬೈಲ್ ಬಗ್ಗೆ ಖುಷಿಯಾಗಿದ್ದಾರಂತೆ. ಅಭಿಮಾನಿಗಳು ನೀಡಿರುವ ಈ ಸ್ಮಾರ್ಟ್‌ಫೋನ್ ನನ್ನ ಮನಗೆದ್ದಿದೆ ಎಂದು ಟ್ರಂಪ್ ಹೇಳಿಕೊಂಡಿದ್ದಾರೆ.

ಅಮೆರಿಕ ಅಧ್ಯಕ್ಷರ ಹೊಸ ವಜ್ರದ ಸ್ಮಾರ್ಟ್‌ಫೋನ್ ಬೆಲೆ ಎಷ್ಟು ಗೊತ್ತಾ?

ಮೋದಿ ಸರ್ಕಾರದಿಂದ ಬಡವರ ಖಾತೆಗೆ ನೇರ ಹಣ ವರ್ಗಾವಣೆ!!

ಹತ್ತು ಕೋಟಿ ರೂ.ಗೂ ಬೆಲೆ ಬಾಳುವ ಈ ಸ್ಮಾರ್ಟ್‌ಫೋನ್ ಸಂಪೂರ್ಣ ಚಿನ್ನದ ಕೇಸ್ ಹೊಂದಿದೆ ಮತ್ತು ಸ್ಮಾರ್ಟ್‌ಫೋನ್ ಸ್ಮಾರ್ಟ್‌ಕೇಸ್ ಮೇಲೆ ವಜ್ರದ ಹರಳುಗಳನ್ನು ಅಳವಡಿಸಲಾಗಿದೆ. ವಿಶೇಷವೆಂದರೆ, ಸ್ಮಾರ್ಟ್‌ಕೇಸ್ ಮೇಲೆ ಟ್ರಂಪ್ ಅವರ ಫೋಟೊ ಹಾಗೂ ಹೆಸರನ್ನು ಮುದ್ರಿಸಲಾಗಿದೆ.!!

ಅಮೆರಿಕ ಅಧ್ಯಕ್ಷರ ಹೊಸ ವಜ್ರದ ಸ್ಮಾರ್ಟ್‌ಫೋನ್ ಬೆಲೆ ಎಷ್ಟು ಗೊತ್ತಾ?

ಅಮೆರಿಕದ ಅಧ್ಯಕ್ಷರಿಗೆ ಚಿನ್ನದಲ್ಲಿ ಮೊಬೈಲ್ ಕೆಸ್ ಮಾಡಿಕೊಟ್ಟ ಗೋಲ್ಡ್ ಜೆನಿ ಕಂಪನಿಗಂತೂ ಇದೀಗ ಬೇಡಿಕೆ ಹೆಚ್ಚಾಗಿದ್ದು, ಈಗಾಗಲೇ ಟ್ರಂಪ್ ಉಪಯೋಗಿಸುತ್ತಿರುವ ರೀತಿಯೇ 10ಕ್ಕೂ ಹೆಚ್ಚು ಸ್ಮಾರ್ಟ್‌ಫೊನ್‌ಗಳು ಬೇಕು ಎಂದು ಬೇಡಿಕೆ ಬಂದಿದೆ ಎಂದು ಕಂಪೆನಿ ಹೇಳಿಕೊಂಡಿದೆ.

English summary
The solid gold smartphone, which is also encrusted with diamonds. to know more visit to kannada.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot