ಜಿಮೇಲ್‌ಗೆ ಸೆಲ್ಫಿ ಫೋಟೋ ಆಪ್‌ಲೋಡ್‌ ಮಾಡಿ!

Posted By:

ಜಿಮೇಲ್‌ ಅಕೌಂಟ್‌ನ ಬ್ಯಾಕ್‌ಗ್ರೌಂಡ್‌ಗೆ ‌ ಇನ್ನು ಮುಂದೆ ಸೆಲ್ಫಿ ಫೋಟೋವನ್ನು ಅಪ್‌‌‌‌‌ಲೋಡ್‌‌ ಮಾಡಬಹುದು.ಗೂಗಲ್‌ ಮೂರ್ಖರ ದಿನ ಜಿಮೇಲ್‌‌ಗೆ ಹೊಸ ವಿಶೇಷತೆಯನ್ನು ಸೇರಿಸಿದೆ.

ಸೆಲ್ಫಿ ಫೋಟೋ ಅಪ್‌ಲೋಡ್‌ ಮಾಡವುದು ಹೇಗೆ ಮತ್ತು ವಿವಿಧ Themes ಸೇರಿಸುವುದು ಹೇಗೆ ಎನ್ನುವುದಕ್ಕೆ ಮುಂದಿನ ಪುಟದಲ್ಲಿ ವಿವರಿಸಲಾಗಿದೆ.

ಇದನ್ನೂ ಓದಿ: ಸಿಂಗಾಪುರದ ವಿಮಾನ ನಿಲ್ದಾಣ ವಿಶ್ವದಲ್ಲೇ ಬೆಸ್ಟ್‌‌

ಇದನ್ನೂ ಓದಿ: ಮುಖಕ್ಕೆ ಸೆಲ್ಲೋಟೇಪ್‌ ಹಾಕಿ ಸೆಲ್ಫಿ ಫೋಟೋ ತೆಗೆಯಿರಿ!

ಇದನ್ನೂ ಓದಿ:ಯುಗಾದಿ ಹಬ್ಬ:ದೇಶೀಯ ಸ್ಮಾರ್ಟ್‌ಫೋನ್‌ಗಳ ಬೆಲೆ ಮತ್ತಷ್ಟು ಇಳಿಕೆ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಜಿಮೇಲ್‌ಗೆ ಸೆಲ್ಫಿ ಫೋಟೋ ಆಪ್‌ಲೋಡ್‌ ಮಾಡಿ

ಜಿಮೇಲ್‌ಗೆ ಸೆಲ್ಫಿ ಫೋಟೋ ಆಪ್‌ಲೋಡ್‌ ಮಾಡಿ

1


ಮೊದಲು ಜಿಮೇಲ್‌ ಸೆಟ್ಟಿಂಗ್ಸ್‌ ಹೋಗಿ, 'Themes' ಆರಿಸಿಕೊಳ್ಳಿ.

ಜಿಮೇಲ್‌ಗೆ ಸೆಲ್ಫಿ ಫೋಟೋ ಆಪ್‌ಲೋಡ್‌ ಮಾಡಿ

ಜಿಮೇಲ್‌ಗೆ ಸೆಲ್ಫಿ ಫೋಟೋ ಆಪ್‌ಲೋಡ್‌ ಮಾಡಿ

2

ಬಳಿಕ 'Custom Themes'ನಲ್ಲಿ 'Trending Shelfies' ಆರಿಸಿಕೊಳ್ಳಿ.ಈಗ ಆಟೋಮ್ಯಾಟಿಕ್‌ ಸೆಲ್ಪಿ ಫೋಟೋ ನಿಮ್ಮ ಜಿಮೇಲ್‌ ಅಕೌಂಟ್‌ನಲ್ಲಿ ಕಾಣಿಸುತ್ತದೆ. ಇಲ್ಲೇ ಬಹಳಷ್ಟು'Themes'ಗಳಿದ್ದು ಇಷ್ಟವಾದ 'Themes'ಗಳನ್ನು ಆರಿಸಬಹುದು.

ಜಿಮೇಲ್‌ಗೆ ಸೆಲ್ಫಿ ಫೋಟೋ ಆಪ್‌ಲೋಡ್‌ ಮಾಡಿ

ಜಿಮೇಲ್‌ಗೆ ಸೆಲ್ಫಿ ಫೋಟೋ ಆಪ್‌ಲೋಡ್‌ ಮಾಡಿ

3

ನಿಮ್ಮ ವೈಯಕ್ತಿಕ ಸೆಲ್ಫಿ ಫೋಟೋ ಅಪ್‌ಲೋಡ್‌ ಮಾಡಲು ಕೆಳಗಡೆ ಇರುವ 'Create your own Shelfie' ಆಯ್ಕೆಯನ್ನು ಆರಿಸಿಕೊಳ್ಳಿ.

 ಜಿಮೇಲ್‌ಗೆ ಸೆಲ್ಪಿ ಫೋಟೋ ಆಪ್‌ಲೋಡ್‌ ಮಾಡಿ

ಜಿಮೇಲ್‌ಗೆ ಸೆಲ್ಪಿ ಫೋಟೋ ಆಪ್‌ಲೋಡ್‌ ಮಾಡಿ

4


ಇಲ್ಲಿ 'create shelfie'ಆಯ್ಕೆಯನ್ನು ಆರಿಸಿದ್ದಲ್ಲಿ ಕಂಪ್ಯೂಟರ್‌/ಲ್ಯಾಪ್‌ಟಾಪ್‌ನ ಕ್ಯಾಮೆರಾದ ಮೂಲಕ ಸೆಲ್ಫಿಫೋಟೋ ಕ್ಲಿಕ್ಕಿಸಿ ಅಪ್‌ಲೋಡ್‌ ಮಾಡಬಹುದು.ಅಥವಾ ಸಿಸ್ಟಂನಲ್ಲಿರುವ ಫೋಟೋವನ್ನು 'Theme' ಆಗಿ ಬದಲಾಯಿಸಬಹುದು.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Please Wait while comments are loading...
Opinion Poll

Social Counting