Subscribe to Gizbot

ಮೋಟೋ ಎಕ್ಸ್‌: ಗೂಗಲ್‌ ಸ್ಮಾರ್ಟ್‌ಫೋನ್‌ ಬಿಡುಗಡೆ

Posted By:

ಗೂಗಲ್‌ ಮೋಟರೋಲಾ ಕಂಪೆನಿ ಯ ಹೊಸ ಸ್ಮಾರ್ಟ್‌ಫೋನ್‌ ಬಿಡುಗಡೆಯಾಗಿದೆ. ಅಮೆರಿಕದಲ್ಲಿ ಈ ಸ್ಮಾರ್ಟ್‌ಫೋನ್‌ ಬಿಡುಗಡೆಯಾಗಿದ್ದು, ಈ ಸ್ಮಾರ್ಟ್‌ಫೋನ್‌ಗೆ ಮೋಟೋ ಎಕ್ಸ್‌ ಎಂದು ಹೆಸರಿಡಲಾಗಿದೆ.

ಗೂಗಲ್‌ 2012ರಲ್ಲಿ ಮೋಟರೋಲಾವನ್ನು 12.5 ಶತಕೋಟಿ ಡಾಲರ್‌ ನೀಡಿ ಖರೀದಿಸಿ ನಂತರ ಬಿಡುಗಡೆಯಾಗುತ್ತಿರುವ ಈ ಸ್ಮಾರ್ಟ್‌‌ಫೋನ್‌ ಇದಾಗಿದ್ದು, ಅಮೆರಿಕದಲ್ಲಿ ಈ ಸ್ಮಾರ್ಟ್‌ಫೋನ್‌ಗೆ 199 ಡಾಲರ್‌(12,152 ರೂಪಾಯಿ) ನಿಗದಿ ಮಾಡಿದೆ.

ಒಟ್ಟು 18 ಕಲರ್‌ನಲ್ಲಿ ಈ ಸ್ಮಾರ್ಟ್‌‌‌‌ಫೋನ್‌ ಬರಲಿದ್ದು, ವಿಶೇಷವಾಗಿ ಮರದಿಂದ ತಯಾರಿಸಿದ ಕವರ್‌‌ನ್ನು ಈ ಸ್ಮಾರ್ಟ್‌ಫೋನ್‌ಗೆಂದೇ ವಿಶೇಷವಾಗಿ ವಿನ್ಯಾಸ ಮಾಡಲಾಗಿದೆ. ಅಷ್ಟೇ ಅಲ್ಲದೇ ಈ ಸ್ಮಾರ್ಟ್‌‌ಫೋನ್‌ ಖರೀದಿಸಿದ ಗ್ರಾಹಕರಿಗೆ ಗೂಗಲ್‌ ವಿಶೇಷ ಆಫರ್‌ ಪ್ರಕಟಿಸಿದ್ದು, ಗ್ರಾಹಕರು ಎರಡು ವರ್ಷ‌ಗಳ ಕಾಲ ಗೂಗಲ್‌ ಡ್ರೈವ್‌ನಲ್ಲಿ ಉಚಿತವಾಗಿ 50GB ಡೇಟಾಗಳನ್ನು ಸ್ಟೋರ್‌ ಮಾಡಬಹುದಾಗಿದೆ. ಈ ತಿಂಗಳ ಅಂತ್ಯಕ್ಕೆ ಮೋಟರೋಲಾ ಸ್ಮಾರ್ಟ್‌ಫೋನ್‌ ಅಮೆರಿಕದ ಮಾರುಕಟ್ಟೆಗೆ ಬಿಡುಗಡೆಯಾಗಲಿದೆ.ಬೇರೆ ದೇಶಗಳ ಮಾರುಕಟ್ಟೆಗೆ ಈ ಸ್ಮಾರ್ಟ್‌ಫೋನ್‌ ಯಾವಾಗ ಬಿಡುಗಡೆಯಾಗಲಿದೆ ಎನ್ನುವುದನ್ನು ಗೂಗಲ್‌ ಪ್ರಕಟಿಸಿಲ್ಲ.

ಮೊಟೋ ಎಕ್ಸ್‌
ವಿಶೇಷತೆ:
ಆಂಡ್ರಾಯ್ಡ್‌ 4.2.2 ಜೆಲ್ಲಿ ಬೀನ್‌ ಓಎಸ್‌
4.7 ಇಂಚಿನ AMOLED ಸ್ಕ್ರೀನ್‌
1.7GHz ಡ್ಯುಯಲ್‌ ಕೋರ್‌ ಪ್ರೊಸೆಸರ್‍
2GB RAM
16/32GB ಆಂತರಿಕ ಮೆಮೋರಿ
10 ಎಂಪಿ ಹಿಂದುಗಡೆ ಕ್ಯಾಮೆರಾ
2 ಎಂಪಿ ಹಿಂದುಗಡೆ ಕ್ಯಾಮೆರಾ
2,200mAh ಬ್ಯಾಟರಿ

Click Here For More New Moto X Smartphone Photos Gallery

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಮೋಟೋ ಎಕ್ಸ್‌: ಗೂಗಲ್‌ ಸ್ಮಾರ್ಟ್‌ಫೋನ್‌ ಬಿಡುಗಡೆ

ಮೋಟೋ ಎಕ್ಸ್‌: ಗೂಗಲ್‌ ಸ್ಮಾರ್ಟ್‌ಫೋನ್‌ ಬಿಡುಗಡೆ

ಮೋಟೋ ಎಕ್ಸ್‌

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot