ಹೊಸ ಲುಕ್‌ನಲ್ಲಿ ಮೋಟರೋಲಾ ಲೋಗೋ
ಹಿಂದೊಮ್ಮೆ ಮೊಬೈಲ್ ತಯಾರಿಕ ಕ್ಷೇತ್ರದಲ್ಲಿ ಭಾರೀ ಹೆಸರಾಗಿದ್ದ ಮೋಟರೋಲಾ ಕಂಪೆನಿಯ ಲೋಗೋ ಈಗ ಬದಲಾಗಿದೆ. ಬಿಳಿ ಬಣ್ಣದ ವೃತ್ತದೊಳಗೆ ಇಂಗ್ಲಿಷ್ ಪದ 'M' ವೃತ್ತದ ಅಡಿ ಭಾಗದಲ್ಲಿ ಇಂಗ್ಲಿಷ್ ಸಣ್ಣ ಅಕ್ಷರದಲ್ಲಿ ಮೊಟರೋಲಾ ಜೊತೆಗೆ ' a google company' ಎನ್ನುವ ಅಡಿಬರಹದೊಂದಿಗೆ ಮೊಟರೋಲಾ ಹೊಸ ಲೋಗೋ ಬದಲಾಗಿದೆ.
ಈ ಹಿಂದೆ ಕ್ಯಾಪಿಟಲ್ ಲೆಟರ್‌ನಲ್ಲಿದ್ದ ಮೋಟರೋಲಾ ಪದ ಈಗ ಸ್ಮಾಲ್ ಲೆಟರ್ ಆಗಿ ಬದಲಾಗಿದೆ. ಗೂಗಲ್ ಕಂಪೆನಿ 2012ರಲ್ಲಿ ಮೋಟರೋಲಾವನ್ನು 12.5 ಶತಕೋಟಿ ಡಾಲರ್ ನೀಡಿ ಖರೀದಿಸಿತ್ತು. ಹೀಗಾಗಿ ಗೂಗಲ್ ಈ ಕಂಪೆನಿಯ ಲೋಗೋವನ್ನು ಬದಲಾವಣೆ ಮಾಡಿದೆ.
ಮೊಟರೋಲಾ ಕಂಪೆನಿಯ ಲೋಗೋ ಬದಲಾದ ಹಿನ್ನೆಲೆಯಲ್ಲಿ ವಿಶ್ವದ ಟಾಪ್ ಕಂಪೆನಿಗಳ ಹಿಂದಿನ ಲೋಗೋ ಮತ್ತು ಇಂದಿನ ಲೋಗೋಗಳಿರುವ ಫೋಟೋಗಳನ್ನು ಗಿಝ್‌ಬಾಟ್ ತಂದಿದ್ದು ಒಂದೊಂದೆ ಪುಟವನ್ನು ತಿರುಗಿಸಿ ನೋಡಿಕೊಂಡು ಹೋಗಿ.
ಇದನ್ನೂ ಓದಿ: ಫೇಸ್‌ಬುಕ್‌ನ ಆರಂಭದ ಹೋಮ್ ಪೇಜ್‌ನ್ನು ನೋಡಿದ್ದೀರಾ ?

ಟೆಕ್ ಕಂಪೆನಿಗಳ ಲೋಗೋ ಇತಿಹಾಸ

ಟೆಕ್ ಕಂಪೆನಿಗಳ ಲೋಗೋ ಇತಿಹಾಸ

ಟೆಕ್ ಕಂಪೆನಿಗಳ ಲೋಗೋ ಇತಿಹಾಸ

ಟೆಕ್ ಕಂಪೆನಿಗಳ ಲೋಗೋ ಇತಿಹಾಸ

ಟೆಕ್ ಕಂಪೆನಿಗಳ ಲೋಗೋ ಇತಿಹಾಸ

ಟೆಕ್ ಕಂಪೆನಿಗಳ ಲೋಗೋ ಇತಿಹಾಸ

ಟೆಕ್ ಕಂಪೆನಿಗಳ ಲೋಗೋ ಇತಿಹಾಸ

ಟೆಕ್ ಕಂಪೆನಿಗಳ ಲೋಗೋ ಇತಿಹಾಸ

ಟೆಕ್ ಕಂಪೆನಿಗಳ ಲೋಗೋ ಇತಿಹಾಸ



Click it and Unblock the Notifications








