Subscribe to Gizbot

ಗೂಗಲ್‌ ಆಂಡ್ರಾಯ್ಡ್‌ ಯುಆರ್‌ಎಲ್‌ ಶಾರ್ಟ್‌ನರ್‌ ಆಪ್‌ ಬಿಡುಗಡೆ

Posted By:

ಇಲ್ಲಿಯವರಗೆ ಡೆಸ್ಕ್‌ಟಾಪ್‌ ಬಳಕೆದಾರರಿಗೆ ಲಭ್ಯವಿದ್ದ ಯುಆರ್‌‌ಎಲ್‌ ಶಾರ್ಟ್‌ನರ್‌ ಸೇವೆಯನ್ನು ಗೂಗಲ್‌ ಈಗ ಆಂಡ್ರಾಯ್ಡ್‌ ಬಳಕೆದಾರರಿಗೆ ವಿಸ್ತರಿಸಿದೆ. ಗೂಗಲ್‌ ತನ್ನ ಯುಆರ್‌ಎಲ್‌ ಶಾರ್ಟ್‌ನರ್‌ ಆಪ್‌ನ್ನು ಆಂಡ್ರಾಯ್ಡ್‌‌‌ ಪ್ಲೇ ಸ್ಟೋರ್‌ನಲ್ಲಿ ಬಿಡುಗಡೆ ಮಾಡಿದೆ.

ಆಂಡ್ರಾಯ್ಡ್‌ ಪ್ಲೇ ಸ್ಟೋರ್‌ನಲ್ಲಿ ಉಚಿತವಾಗಿ ಈ ಆಪ್‌ ಲಭ್ಯವಿದ್ದು 2.2 ಎಂಬಿ ಗಾತ್ರವನ್ನು ಹೊಂದಿದೆ. ಈ ಆಪ್‌ನಲ್ಲಿ ಒಂದು ಆನಾಲಿಟಿಕ್ಸ್‌ ಇದ್ದು ಪೋಸ್ಟ್‌ ಮಾಡಿರುವ ಯುಆರ್‌ಎಲ್‌ನ್ನು ಎಷ್ಟು ಜನ ಓದಿದ್ದಾರೆ,ಯಾವ ಬ್ರೌಸರ್‌ನಿಂದ ಯುಎಆರ್‌ಎಲ್‌ ಓಪನ್‌ ಮಾಡಿದ್ದಾರೆ ಎಲ್ಲಾ ಮಾಹಿತಿಗಳನ್ನು ಈ ಆಪ್‌ನಲ್ಲಿ ನೋಡಬಹುದು.

ಗೂಗಲ್‌ ಆಂಡ್ರಾಯ್ಡ್‌ ಯುಆರ್‌ಎಲ್‌ ಶಾರ್ಟ್‌ನರ್‌ ಆಪ್‌ ಬಿಡುಗಡೆ

ಡೆಸ್ಕ್‌ಟಾಪ್‌/ಲ್ಯಾಪ್‌ಟಾಪ್‌‌ ಬಳಕೆದಾರರಿಗೆ ಯುಆರ್‌ಎಲ್‌ಗಳನ್ನು ಚುಟುಕು ಮಾಡಲೆಂದೇ ವಿವಿಧ ಯುಆರ್‌ಎಲ್‌ ಶಾರ್ಟ‌ನಿಂಗ್‌ಗಳಿವೆ. ನಿಮಗೆ ಬೇಕಾದ ಯುಆರ್‌ಎಲ್‌ನ್ನು ಕಾಪಿ ಮಾಡಿ ಈ ಯುಆರ್‌ಎಲ್‌ ಶಾರ್ಟ‌ನಿಂಗ್‌ ಸೇವೆ ನೀಡುವ ತಾಣಗಳಿಗೆ ಹೋಗಿ ಪೇಸ್ಟ್‌ ಮಾಡುವ ಮೂಲಕ ಆ ಯುಆರ್‌ಎಲ್‌ನ್ನು ಚುಟುಕು ಮಾಡಬಹುದು.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot