ಆಪಲ್ ಹೊಸ ಸ್ಮಾರ್ಟ್‌ಫೋನ್ ಇಲ್ಲಿದೆ ನೋಡಿ
ಆಪಲ್ ಉತ್ಪನ್ನಗಳು ಯಾವಾಗಲೂ ಹೀಗೆ.ಉತ್ಪನ್ನಗಳ ವಿನ್ಯಾಸದಿಂದ ಹಿಡಿದು ಉತ್ಪನ್ನ ಬಿಡುಗಡೆಯಾಗುವ ಕೆಲವೇ ಸೆಕೆಂಡ್‌ಗಳವರೆಗೆ ಅದಕ್ಕೆ ಸಂಬಂಧಿಸಿದ ಮಾಹಿತಿಗಳು ಸುದ್ದಿಯಾಗುತ್ತಲೇ ಇರುತ್ತದೆ. ಈಗ ಹೊಸ ಸುದ್ದಿ ಏನಪ್ಪಾ ಅಂದ್ರೆ ಆಪಲ್ ಹೊಸ ಸ್ಮಾರ್ಟ್‌ಫೋನ್ ತಯಾರಿಸಲು ಮುಂದಾಗುತ್ತಿದೆಯಂತೆ.ಆಪಲ್ ಪ್ರತಿ ವರ್ಷ ಹೊಸ ಐಫೋನ್ ತಯಾರಿಸಿ ಬಿಡುಗಡೆ ಮಾಡುವುದು ಎಲ್ಲರಿಗೆ ಗೊತ್ತಿದೆ.ಆದರೆ ಮುಂದಿನ ವರ್ಷ ಐಫೋನ್ ಏರ್ ಹೆಸರಿನಲ್ಲಿ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡುತ್ತದೆಯಂತೆ.ಕಳೆದ ತಿಂಗಳು ಹೊಸ ಟ್ಯಾಬ್ಲೆಟ್‌ನ್ನು ಐಪ್ಯಾಡ್ ಏರ್ ಹೆಸರಿನಲ್ಲಿ ಬಿಡುಗಡೆ ಮಾಡಿರುವ ಹಿನ್ನೆಲೆಯಲ್ಲಿ ಆಪಲ್ ತನ್ನ ಹೊಸ ಸ್ಮಾರ್ಟ್‌ಫೋನ್‌ಗೆ ಐಫೋನ್ ಏರ್ ಹೆಸರನ್ನಿಡಲಿದೆಯಂತೆ.ಜೊತೆಗೆ ಅದರ ವಿನ್ಯಾಸವು ತಯಾರಾಗಿದೆಯಂತೆ.
ಈ ಸಂಬಂಧ ಹೊಸ ಸ್ಮಾರ್ಟ್‌ಫೋನ್ ವಿಶೇಷತೆ ಪ್ರಕಟಗೊಳ್ಳದಿದ್ದರೂ ಹೇಗಿದೆ ಎನ್ನುವುದಕ್ಕೆ ಐಫೋನ್ ಏರ್‌ನ ಚಿತ್ರಗಳು ಮಾಧ್ಯಮಗಳಲ್ಲಿ ಪ್ರಕಟಗೊಳ್ಳುತ್ತಿದ್ದು, ಆ ಚಿತ್ರ ಇಲ್ಲಿದೆ. ಒಂದೊಂದೆ ಪುಟವನ್ನು ತಿರುಗಿಸಿ ನೋಡಿಕೊಂಡು ಹೋಗಿ.

ಆಪಲ್‌ನಿಂದ ಬರಲಿದೆ ಹೊಸ ಸ್ಮಾರ್ಟ್‌ಫೋನ್
ಐಫೋನ್ ಏರ್

ಆಪಲ್‌ನಿಂದ ಬರಲಿದೆ ಹೊಸ ಸ್ಮಾರ್ಟ್‌ಫೋನ್
ಐಫೋನ್ ಏರ್

ಆಪಲ್‌ನಿಂದ ಬರಲಿದೆ ಹೊಸ ಸ್ಮಾರ್ಟ್‌ಫೋನ್
ಐಫೋನ್ ಏರ್

ಆಪಲ್‌ನಿಂದ ಬರಲಿದೆ ಹೊಸ ಸ್ಮಾರ್ಟ್‌ಫೋನ್
ಐಫೋನ್ ಏರ್

ಆಪಲ್‌ನಿಂದ ಬರಲಿದೆ ಹೊಸ ಸ್ಮಾರ್ಟ್‌ಫೋನ್
ಐಫೋನ್ ಏರ್


Click it and Unblock the Notifications





