Home
ಮೊಬೈಲ್

ರೂ 5,000 ದ ಒಳಗೆ ಖರೀದಿಸಿ ಆಕರ್ಷಕ ಆಂಡ್ರಾಯ್ಡ್ ಫೋನ್ಸ್

By Shwetha

ಸ್ಮಾರ್ಟ್‌ಫೋನ್ ಖರೀದಿಯನ್ನು ನೀವು ಮಾಡುತ್ತೀರಿ ಎಂದಾದಲ್ಲಿ ಫೋನ್‌ನ ವೈಶಿಷ್ಟ್ಯತೆಯ ಜೊತೆಗೆ ಅದರ ಬೆಲೆಯತ್ತ ಕೂಡ ಗಮನ ಹರಿಸಬೇಕು. ಫೋನ್‌ನ ವಿಶೇಷತೆಯ ಜೊತೆಗೆ ಬೆಲೆಯನ್ನು ಕೂಡ ನೀವು ಪ್ರಮುಖ ಅಂಶವೆಂದು ಮನಗಾಣಬೇಕು. ಇನ್ನು ರೂ 5,000 ಬೆಲೆಯ ಫೋನ್ ಅನ್ನು ಖರೀದಿ ಮಾಡಬೇಕೆಂದಿರುವ ಫೋನ್ ಪ್ರಿಯರು ನಾವು ಇಂದು ನೀಡುತ್ತಿರುವ ಸ್ಲೈಡರ್‌ಗಳತ್ತ ಗಮನ ಹರಿಸಲೇಬೇಕು.

ಓದಿರಿ: ಖರೀದಿಸಿ ಬರೇ 5,000 ಕ್ಕೆ ಬಜೆಟ್ ಫೋನ್‌ಗಳು

ಈ ಫೋನ್‌ಗಳು ಉತ್ತಮ ಬ್ರ್ಯಾಂಡ್ ಹೆಸರನ್ನು ಪಡೆದುಕೊಂಡು ಬಂದಿದ್ದು ಅತ್ಯುತ್ತಮ ಫೀಚರ್‌ಗಳಿಂದ ನಿಮ್ಮ ಗಮನ ಸೆಳೆಯುವುದು ಖಂಡಿತ. ಹಾಗಿದ್ದರೆ ಕೆಳಗಿನ ಸ್ಲೈಡರ್‌ಗಳಲ್ಲಿ ಈ ಫೋನ್‌ಗಳ ಸಮಗ್ರ ಮಾಹಿತಿಯನ್ನು ಅರಿತುಕೊಂಡು ಮೊಬೈಲ್ ಖರೀದಿಯನ್ನು ಮಾಡಿ. ಕಡಿಮೆ ಬೆಲೆ ಮತ್ತು ಅತ್ಯುತ್ತಮ ಫೀಚರ್‌ಗಳೊಂದಿಗೆ ಈ ಡಿವೈಸ್‌ಗಳು ಬರುತ್ತಿದ್ದು ನಿಮ್ಮನ್ನು ಆಕರ್ಷಿಸುವುದು ಖಂಡಿತ.

ಇಲ್ಲಿದೆ ಕಡಿಮೆ ಬಜೆಟ್‌ನ ಉತ್ತಮ ಫೀಚರ್ ಉಳ್ಳ ಟಾಪ್ ಫೋನ್‌ಗಳ ಸಮಗ್ರ ನೋಟ

ನೋಕಿಯಾ ಎಕ್ಸ್2

ನೋಕಿಯಾ ಎಕ್ಸ್2

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು

4.3 ಇಂಚುಗಳ ಕಾಂಪ್ಯಾಕ್ಟ್ 480x800 ಪಿಕ್ಸೆಲ್ ಶಾರ್ಪ್‌ನೆಸ್
ಡ್ಯುಯಲ್ ಕೋರ್ , 1.2 GHz ಸ್ನ್ಯಾಪ್‌ಡ್ರಾಗನ್ 200
1 ಜಿಬಿ RAM
5 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ
0.3 ಎಮ್‌ಪಿ ಮುಂಭಾಗ ಕ್ಯಾಮೆರಾ
1800 mAh Li-ion ಬ್ಯಾಟರಿ

ಮೈಕ್ರೋಮ್ಯಾಕ್ಸ್ ಕ್ಯಾನ್‌ವಾಸ್ ಸ್ಪಾರ್ಕ್

ಮೈಕ್ರೋಮ್ಯಾಕ್ಸ್ ಕ್ಯಾನ್‌ವಾಸ್ ಸ್ಪಾರ್ಕ್

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು

4.7 ಇಂಚುಗಳ ಕಾಂಪ್ಯಾಕ್ಟ್ 540x960 ಪಿಕ್ಸೆಲ್ ಶಾರ್ಪ್‌ನೆಸ್
ಗೋರಿಲ್ಲಾ ಗ್ಲಾಸ್
ಕ್ವಾಡ್ ಕೋರ್ , 1.3 GHz
1 ಜಿಬಿ RAM
8 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ
2 ಎಮ್‌ಪಿ ಮುಂಭಾಗ ಕ್ಯಾಮೆರಾ
2000 mAh Li-ion ಬ್ಯಾಟರಿ

ಲೆನೊವೊ A369i

ಲೆನೊವೊ A369i

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು

4 ಇಂಚುಗಳ ಕಾಂಪ್ಯಾಕ್ಟ್ 480x800 ಪಿಕ್ಸೆಲ್ ಶಾರ್ಪ್‌ನೆಸ್
ಗೋರಿಲ್ಲಾ ಗ್ಲಾಸ್
ಡ್ಯುಯಲ್ ಕೋರ್ , 1.3 GHz
512 ಎಮ್‌ಬಿ RAM
2 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ
1500 mAh Li-polymer ಬ್ಯಾಟರಿ

ಇಂಟೆಕ್ಸ್ ಆಕ್ವಾ ಎಮ್5

ಇಂಟೆಕ್ಸ್ ಆಕ್ವಾ ಎಮ್5

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು

5 ಇಂಚುಗಳ ಕಾಂಪ್ಯಾಕ್ಟ್ 480x854 ಪಿಕ್ಸೆಲ್ ಶಾರ್ಪ್‌ನೆಸ್
ಗೋರಿಲ್ಲಾ ಗ್ಲಾಸ್
ಕ್ವಾಡ್ ಕೋರ್ , 1.3 GHz
512 ಎಮ್‌ಬಿ RAM
8 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ
2 ಎಮ್‌ಪಿ ದ್ವಿತೀಯ ಕ್ಯಾಮೆರಾ
2000 mAh Li-ion ಬ್ಯಾಟರಿ

ಮೈಕ್ರೋಮ್ಯಾಕ್ಸ್ ಬೋಲ್ಟ್ A67

ಮೈಕ್ರೋಮ್ಯಾಕ್ಸ್ ಬೋಲ್ಟ್ A67

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು

4.5 ಇಂಚುಗಳ ಕಾಂಪ್ಯಾಕ್ಟ್ 480x854 ಪಿಕ್ಸೆಲ್ ಶಾರ್ಪ್‌ನೆಸ್
ಗೋರಿಲ್ಲಾ ಗ್ಲಾಸ್
ಡ್ಯುಯಲ್ ಕೋರ್ , 1 GHz
512 ಎಮ್‌ಬಿ RAM
2 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ
0.3 ಎಮ್‌ಪಿ ದ್ವಿತೀಯ ಕ್ಯಾಮೆರಾ
1850 mAh, Li-ion ಬ್ಯಾಟರಿ

ಇಂಟೆಕ್ಸ್ ಆಕ್ವಾ 3ಜಿ

ಇಂಟೆಕ್ಸ್ ಆಕ್ವಾ 3ಜಿ

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು

4.5 ಇಂಚುಗಳ ಕಾಂಪ್ಯಾಕ್ಟ್ 480x800 ಪಿಕ್ಸೆಲ್ ಶಾರ್ಪ್‌ನೆಸ್
ಡ್ಯುಯಲ್ ಕೋರ್ , 1 GHz
256 ಎಮ್‌ಬಿ RAM
2 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ
0.3 ಎಮ್‌ಪಿ ದ್ವಿತೀಯ ಕ್ಯಾಮೆರಾ
1400 mAh, Li-ion ಬ್ಯಾಟರಿ

ಮೋಟೋರೋಲಾ ಮೋಟೋ ಇ

ಮೋಟೋರೋಲಾ ಮೋಟೋ ಇ

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು

4.3 ಇಂಚುಗಳ ಕಾಂಪ್ಯಾಕ್ಟ್ 540x960 ಪಿಕ್ಸೆಲ್ ಶಾರ್ಪ್‌ನೆಸ್
ಗೋರಿಲ್ಲಾ ಗ್ಲಾಸ್
ಡ್ಯುಯಲ್ ಕೋರ್ , 1.2 GHz
1 ಜಿಬಿ RAM
5 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ
1980 mAh, Li-ion
Non removable ಬ್ಯಾಟರಿ

ಜಿಯೋನಿ ಪಯೋನಿಯರ್ ಪಿ2

ಜಿಯೋನಿ ಪಯೋನಿಯರ್ ಪಿ2

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು

4 ಇಂಚುಗಳ ಕಾಂಪ್ಯಾಕ್ಟ್ 480x800 ಪಿಕ್ಸೆಲ್ ಶಾರ್ಪ್‌ನೆಸ್
ಗೋರಿಲ್ಲಾ ಗ್ಲಾಸ್
ಡ್ಯುಯಲ್ ಕೋರ್ , 1.2 GHz
512 ಎಮ್‌ಬಿ RAM
5 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ
0.3 ಎಮ್‌ಪಿ ಮುಂಭಾಗ ಕ್ಯಾಮೆರಾ
1700 mAh, Li-ion
Non removable ಬ್ಯಾಟರಿ

ಇನ್‌ಫೋಕಸ್ ಎಮ್2

ಇನ್‌ಫೋಕಸ್ ಎಮ್2

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು

4.2 ಇಂಚುಗಳ ಕಾಂಪ್ಯಾಕ್ಟ್ 768x1280 ಪಿಕ್ಸೆಲ್ ಶಾರ್ಪ್‌ನೆಸ್
ಗೋರಿಲ್ಲಾ ಗ್ಲಾಸ್
ಕ್ವಾಡ್ ಕೋರ್ , 1.3 GHz
1 ಜಿಬಿ RAM
8 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ
8 ಎಮ್‌ಪಿ ಮುಂಭಾಗ ಕ್ಯಾಮೆರಾ
2010 mAh, Li-polymer
Non removable ಬ್ಯಾಟರಿ

ಕಾರ್ಬನ್ ಎ6 ಟರ್ಬೊ

ಕಾರ್ಬನ್ ಎ6 ಟರ್ಬೊ

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು

4.5 ಇಂಚುಗಳ ಕಾಂಪ್ಯಾಕ್ಟ್ 480x854 ಪಿಕ್ಸೆಲ್ ಶಾರ್ಪ್‌ನೆಸ್
ಕ್ವಾಡ್ ಕೋರ್ , 1.3 GHz
512 ಎಮ್‌ಬಿ RAM
5 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ
0.3 ಎಮ್‌ಪಿ ಮುಂಭಾಗ ಕ್ಯಾಮೆರಾ
1500 mAh, Li-ion
Non removable ಬ್ಯಾಟರಿ

Best Mobiles in India

English summary
In this article we are introducing 10 Android Mobiles Below 5000. Best features and budget price are the highlighted key factors of these mobile phones.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+