Subscribe to Gizbot

ಐಫೋನ್‌ ಫಿಂಗರ್‌ಪ್ರಿಂಟ್‌ ಸ್ಕ್ಯಾನರ್‌ ಹ್ಯಾಕ್‌ ಮಾಡಿ!

Posted By:

ಫಿಂಗರ್‌ಪ್ರಿಂಟ್‌ ಸ್ಕ್ಯಾನರ್‌ನ್ನು ಸಂಶೋಧಿಸಿ ಪ್ರಸಿದ್ದವಾದ ಆಪಲ್‌ ಕಂಪೆನಿಗೆ ಈಗ ಹ್ಯಾಕರ್‌ಗಳು ಬಿಸಿ ಮುಟ್ಟಿಸಲು ಆರಂಭಿಸಿದ್ದಾರೆ.ಹ್ಯಾಕರ್‌ಗಳು ಈಗ ಹೊಸ ಹ್ಯಾಕಿಂಗ್‌ ಸ್ಪರ್ಧೆಯನ್ನು ಆರಂಭಿಸಿದ್ದು,ವಿಶ್ವ ಮಟ್ಟದಲ್ಲಿ ಆಪಲ್ ಫಿಂಗರ್‌ಪ್ರಿಂಟ್‌ ಸ್ಕ್ಯಾನರ್‌ ತಂತ್ರಜ್ಞಾನವನ್ನು ಹ್ಯಾಕ್‌ ಮಾಡಿದ ಮೊದಲ ವ್ಯಕ್ತಿಗೆ ಭಾರೀ ಮೊತ್ತದ ಬಹುಮಾನವನ್ನು ಕೊಡಲಾಗುವುದು ಎಂದು ಹ್ಯಾಕರ್‌ಗಳು ಫೋಷಿಸಿದ್ದಾರೆ.

ಈ ಸ್ಪರ್ಧೆ‌ಗಾಗಿ ಹ್ಯಾಕರ್‌ಗಳು istouchidhackedyet.com ಹೆಸರಿನ ವೆಬ್‌ಸೈಟ್‌ ಆರಂಭಿಸಿದ್ದು, ಈ ವೆಬ್‌ಸೈಟ್‌ನಲ್ಲಿ ಹ್ಯಾಕರ್‌ಗಳಿಗೆ ಬಹುಮಾನ ನೀಡುವವರು ನೀಡಬಹುದು ಎಂದು ಹೇಳಿದ್ದಾರೆ.ಅಮೆರಿಕದ ಚಿಕಾಗೋ ಮೂಲದ ಐಓ ಕ್ಯಾಪಿಟಲ್‌ (IO Capital) ಕಂಪೆನಿಯ ಪಾಲುದಾರ Arturas Rosenbacher ಈ ಸ್ಪರ್ಧೆ‌ಗೆ ಈಗಾಗಲೇ 10 ಸಾವಿರ ಡಾಲರ್‌ನ್ನು ನೀಡಿದ್ದು, ಹ್ಯಾಕರ್‌ಗಳಿಗೆ ಉತ್ತೇಜನ ನೀಡಲು ಮತ್ತಷ್ಟು ಕಂಪೆನಿಗಳು ಸಾವಿರಾರು ಡಾಲರ್‌ನ್ನು ನೀಡಲು ಆರಂಭಿಸಿವೆ.

ಆಪಲ್‌ನ ಹೊಸ ಐಫೋನ್‌ 5 ಎಸ್‌ ಸ್ಮಾರ್ಟ್‌ಫೋನನ್ನು ಕಳೆದ ವಾರ ಬಿಡುಗಡೆ ಮಾಡಿತ್ತು.ಆಪಲ್‌ ಗ್ರಾಹಕರ ಮಾಹಿತಿಯನ್ನು ರಕ್ಷಿಸಲು ಫೋನ್‌ ಅನ್‌ಲಾಕ್‌ ಮಾಡಲು ಪಾಸ್‌ವರ್ಡ್‌‌ ಬದಲಿಗೆ ಫಿಂಗರ್‌ಪ್ರಿಂಟ್ ಸ್ಕ್ಯಾನರ್‌‌ ಅಭಿವೃದ್ಧಿ ಪಡಿಸಿದೆ. ಹೋಮ್‌ ಬಟನ್‌ನಲ್ಲಿ ಫಿಂಗರ್‌ಪ್ರಿಂಟ್‌ ಸೆನ್ಸರ್‌ ಇದ್ದು ಬಳಕೆದಾರ ಕೈಯನ್ನು ಹೋಮ್‌ ಬಟನ್‌ನಲ್ಲಿ ಇಟ್ಟರೆ ಸಾಕು ಫೋನ್‌ ಆನ್‌ಲಾಕ್‌ ಆಗುತ್ತದೆ. ಜೊತೆಗೆ ಬಳಕೆದಾರ ಫಿಂಗರ್‌ಪ್ರಿಂಟ್‌ ರೆಕಗ್ನಿಷನ್‌ ಮೂಲಕವೇ ಐ ಟ್ಯೂನ್‌ ಸ್ಟೋರ್‌, ಆಪ್‌ ಸ್ಟೋರ್‌,ಐಬುಕ್‌ ಸ್ಟೋರ್‌ನಲ್ಲೂ ಆಪ್‌ಗಳನ್ನು ಖರೀದಿಸಬಹುದಾಗಿದೆ.

ಆಪಲ್‌ನ ಫಿಂಗರ್‌ ಪ್ರಿಂಟ್‌ ತಂತ್ರಜ್ಞಾನ ಹೇಗಿದೆ ಎನ್ನುವುದಕ್ಕೆ ಇಲ್ಲಿ ಕೆಲವು ಚಿತ್ರ ಮತ್ತು ವಿಡಿಯೋವಿದೆ.ಒಂದೊಂದೆ ಪುಟವನ್ನು ತಿರುಗಿಸಿ ನೋಡಿಕೊಂಡು ಹೋಗಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
 ಐಫೋನ್‌ ಫಿಂಗರ್‌ ಪ್ರಿಂಟ್‌ ಸ್ಕ್ಯಾನರ್‌ ಹ್ಯಾಕ್‌ ಮಾಡಿ!

ಐಫೋನ್‌ ಫಿಂಗರ್‌ ಪ್ರಿಂಟ್‌ ಸ್ಕ್ಯಾನರ್‌ ಹ್ಯಾಕ್‌ ಮಾಡಿ!

ಐಫೋನ್‌ ಫಿಂಗರ್‌ ಪ್ರಿಂಟ್‌ ಸ್ಕ್ಯಾನರ್‌

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot