ನಿಮಗೆ ಮುತ್ತನಿಡುವ ಮೊಬೈಲ್ ಫೋನ್ ಇಗೋ ಬಂದಿದೆ

By Prateeksha
|

ಮೊಬೈಲ್ ಗಳ ಪ್ರಾಥಮಿಕ ಕಾರ್ಯ ನಿಮ್ಮ ಪ್ರೀತಿ ಪಾತ್ರರೊಡನೆ ನೀವು ಸಂಪರ್ಕದಲ್ಲಿರುವಂತೆ ನೋಡಿಕೊಳ್ಳುವುದು. ನೀವು ಮೈಲುಗಟ್ಟಲೆ ಕುಟುಂಬ ಮತ್ತು ಸ್ನೇಹಿತರಿಂದ ದೂರವಿದ್ದರೂ ಸಹ, ನೀವು ಅವರೊಡನೆ ಫೋನ್ ಮೂಲಕ ಕಾಲ್ ಮತ್ತು ಮೆಸೆಜಸ್ ಮಾಡಿ ಅವರ ಸಾಮಿಪ್ಯವನ್ನು ಕಾಣಬಹುದು.

ನಿಮಗೆ ಮುತ್ತನಿಡುವ ಮೊಬೈಲ್ ಫೋನ್ ಇಗೋ ಬಂದಿದೆ

ನಿಮ್ಮ ಪ್ರೀತಿ ಪಾತ್ರರನ್ನು ನೆನಪು ಮಾಡಿಕೊಳ್ಳುತ್ತಿದ್ದರೆ, ಅದನ್ನು ವ್ಯಕ್ತಪಡಿಸಲು ಇರುವುದು ಒಂದೇ ದಾರಿ, ಅದುವೇ ಚಾಟ್ ನಲ್ಲಿ ಬಳಸುವ ಎಮೊಜಿಸ್. ಈಗ ಉನ್ನತ ತಂತ್ರಜ್ಞಾನದಿಂದ ಈ ಪರಿಸ್ಥಿತಿ ಬದಲಾಗಲಿದೆ. ಮಾನವನಿಗೆ ಭಾವನೆಗಳಿವೆ ಮತ್ತು ಪ್ರೀತಿಸುವವರ ಸ್ಪರ್ಶವಿಲ್ಲದೆ ಬದುಕುವುದು ಎಲ್ಲಕ್ಕಿಂತ ಕಷ್ಟದ ಕೆಲಸ ಎನಿಸುತ್ತದೆ. ಬೇಕೆನಿಸಿದಾಗ ಬೆನ್ನು ತಟ್ಟುವುದು ಇರಬಹುದು ಇಲ್ಲವೇ ಅವರ ಮುತ್ತುಗಳು.

ಓದಿರಿ: ಕೋಟಿ ಬೆಲೆಯನ್ನೂ ಮೀರಿದ ಐಷಾರಾಮಿ ಸ್ಮಾರ್ಟ್‌ಫೋನ್‌ಗಳು

ಇದು ಸಾಧ್ಯವಿದೆ ಇಂಟಿಮೇಟ್ ಮೊಬೈಲ್ ಫೋನ್ ಎಂದು ತಿಳಿಸಿದ್ದಾರೆ ಫ್ಯಾಬಿಯನ್ ಹೆಮ್ಮರ್ಟ್, ಆಧುನಿಕ ದಿನಗಳಲ್ಲಿ ಸ್ಮಾರ್ಟ್‍ಫೋನ್ ಗಳಲ್ಲಿ ಶಾರೀರಿಕ ಪ್ರತಿಕ್ರೀಯೆ ತರಬೇಕೆಂದು ಆಸೆ ಪಟ್ಟ ಡಿಜೈನ್ ರಿಸರ್ಚರ್.

3 ಪ್ರೊಟೊಟೈಪ್ ಫೋನ್ಸ್ ಪ್ರದರ್ಶಿಸಲಾಗಿದೆ

3 ಪ್ರೊಟೊಟೈಪ್ ಫೋನ್ಸ್ ಪ್ರದರ್ಶಿಸಲಾಗಿದೆ

ಹೆಮ್ಮರ್ಟ್ 3 ಪ್ರೊಟೊಟೈಪ್ ಫೋನ್ಸ್ ಪ್ರದರ್ಶಿಸಿದ್ದಾರೆ. ಇದು ಉಸಿರಾಟದ ಅನುಭವವನ್ನು ಮತ್ತೆ ನಿರ್ಮಿಸಲಿದೆ , ಕುತ್ತಿಗೆಯ ಮೇಲೆ ಉಸಿರಾಡುವುದು, ಮುತ್ತಿನ ಹಸಿ ಮತ್ತು ಕೈ ಗಟ್ಟಿ ಹಿಡಿಯುವುದು ಹೀಗೆ ಬೇರೆ ರೀತಿಯಲ್ಲಿ.

ಅವನ ಉದ್ದೇಶ ಭಾವನೆಗಳನ್ನು ಸಂವಾದ ದಲ್ಲಿ ತರುವುದು

ಅವನ ಉದ್ದೇಶ ಭಾವನೆಗಳನ್ನು ಸಂವಾದ ದಲ್ಲಿ ತರುವುದು

ಹೆಮ್ಮರ್ಟ್ ನ ಉದ್ದೇಶ ಭಾವನೆಗಳನ್ನು ತರುವುದು. ಉದಾಹರಣೆಗೆ ಪಿಸುಗುಟ್ಟುವುದು, ಮುತ್ತು ಕೊಡುವುದು, ಸಂವಾದದಲ್ಲಿ ಎಳೆದುಕೊಳ್ಳುವುದು ನಿಜವಾದ ಪ್ರಾಪಂಚಿಕ ಸಂದರ್ಭಗಳಲ್ಲಿ.

ಸಂವಾದ ಕೈಯಿಂದ ಮುಟ್ಟಿದಂತಾಗುತ್ತದೆ

ಸಂವಾದ ಕೈಯಿಂದ ಮುಟ್ಟಿದಂತಾಗುತ್ತದೆ

ಇಂಟಿಮೇಟ್ ಫೋನ್ ಸಂವಾದದ ನಡುವೆ ಅನುಭವವನ್ನು ಹಾಕಲಿದೆ. ಆ ಕೊನೆಯಲ್ಲಿ ಇರುವ ವ್ಯಕ್ತಿ ಪಿಸುಗುಟ್ಟಿ ಮಾತನಾಡಿದರೆ , ನಿಮಗೆ ಚಿಕ್ಕದಾಗಿ ಕುತ್ತಿಗೆ ಅಥವಾ ಕಿವಿಯ ಹತ್ತಿರ ಗಾಳಿ ಊದಿದ ಅನುಭವವಾಗುತ್ತದೆ.

ಮುತ್ತಿನ ಹಸಿಯನ್ನು ಅನುಭವಿಸಿ

ಮುತ್ತಿನ ಹಸಿಯನ್ನು ಅನುಭವಿಸಿ

ಫೋನ್ ಹಸಿ ಸ್ಪಂಜ್ ಒಂದನ್ನು ಒಳಗೊಂಡಿದೆ, ಕಾಲರ್ ತನ್ನ ಹ್ಯಾಂಡ್‍ಸೆಟ್ ಗೆ ಮುತ್ತು ಕೊಟ್ಟರೆ ಇಲ್ಲಿ ನಿಮ್ಮ ಕೆನ್ನೆ ಹಸಿಯಾಗುತ್ತದೆ.

ಇದು ನಿಜವಾಗಬಹುದೇ?

ಇದು ನಿಜವಾಗಬಹುದೇ?

ಇದು ಹೆಮ್ಮರ್ಟ್ ರವರು ತಂದ ಮಾದರಿಯಾಗಿದೆ, ನಾವಿನ್ನು ಕಾಯಬೇಕಷ್ಟೆ ಸಾಮಿಪ್ಯದ ಅನುಭವವನ್ನು ಫೋನಿನಲ್ಲಿ ಪಡೆಯಲು.

Most Read Articles
Best Mobiles in India

English summary
A design researcher, Fabian Hemmert, has come up with the prototypes of Intimate Mobile Phone that will let you feel the touches and kisses of your loved one without being next to each other. Know more from here.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more