47,999 ರೂ ಬೆಲೆಯ 64GB 'ಐಫೋನ್ 6ಎಸ್' ಅನ್ನು 42,999 ರೂಗೆ ಖರೀದಿಸಿ!

By Suneel
|

ಗಿಜ್‌ಬಾಟ್‌ ಓದುಗರು ಈ ಹಿಂದೆ ತಿಳಿದಂತೆ, ಅಮೆಜಾನ್ ಇಂಡಿಯಾ 'ಗ್ರೇಟ್ ಇಂಡಿಯನ್ ದಿವಾಲಿ ಸೇಲ್‌' ಅನ್ನು ರನ್‌ ಮಾಡುತ್ತಿದೆ. ಈ ಸೇಲ್‌ ಹಿನ್ನೆಲೆಯಲ್ಲಿ ಹಲವು ಪ್ರಾಡಕ್ಟ್‌ಗಳ ಮೇಲೆ ಬಿಗ್‌ ಡಿಸ್ಕೌಂಟ್ ಅಮೆಜಾನ್‌ ವೆಬ್‌ಸೈಟ್‌ನಲ್ಲಿ ದೊರೆಯಲಿದೆ.

47,999 ರೂ ಬೆಲೆಯ  64GB 'ಐಫೋನ್ 6ಎಸ್' ಅನ್ನು 42,999 ರೂಗೆ ಖರೀದಿಸಿ!

ಅಂದಹಾಗೆ ನೀವೆನಾದ್ರು ಆಪಲ್‌ ಐಫೋನ್ 6ಎಸ್ ಖರೀದಿಸಲು ಪ್ಲಾನ್‌ ಮಾಡಿದ್ದಲ್ಲಿ, ನಿಮಗಾಗಿ ಬೆಸ್ಟ್‌ ಡೀಲ್ ಇದೆ. ಯಾಕಂದ್ರೆ ಅಮೆಜಾನ್ ಇಂಡಿಯಾದಲ್ಲಿ ಈಗ ಐಫೋನ್ 6ಎಸ್ 64GB ಈಗ ಬಜೆಟ್ ಬೆಲೆ ರೂ. 42,999 ಕ್ಕೆ ಲಭ್ಯವಿದೆ.

ಆ್ಯಪಲ್ ಐಫೋನ್ 7 vs ಐಫೋನ್ 6ಎಸ್: ವ್ಯತ್ಯಾಸಗಳೇನು?

ಸಾಮಾನ್ಯವಾಗಿ 64GB ಐಫೋನ್ 6ಎಸ್ ಬೆಲೆ 47,999. ಆದರೆ ಈಗ 5 ಸಾವಿರ ಬಿಗ್‌ ಡಿಸ್ಕೌಂಟ್‌ನಲ್ಲಿ ಪ್ರಾಡಕ್ಟ್ ಅಮೆಜಾನ್‌ ಇಂಡಿಯಾದಲ್ಲಿ ಲಭ್ಯ. ಅಂದಹಾಗೆ ಐಫೋನ್ 6ಎಸ್ ಇಂದು 6pm ಗೆ ಖರೀದಿಗಾಗಿ ಲೈವ್‌ ಆಗಲಿದೆ. ವಿಶೇಷ ಅಂದ್ರೆ ಬಿಗ್‌ ಡಿಸ್ಕೌಂಟ್ ಸೇಲ್‌ ಅಮೆಜಾನ್‌ ಪ್ರೈಂ ಸಬ್‌ಸ್ಕ್ರೈಬರ್‌ಗಳಿಗಾಗಿ ಮಾತ್ರ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

47,999 ರೂ ಬೆಲೆಯ  64GB 'ಐಫೋನ್ 6ಎಸ್' ಅನ್ನು 42,999 ರೂಗೆ ಖರೀದಿಸಿ!

ಅಮೆಜಾನ್‌ ಇಂಡಿಯಾದಲ್ಲಿ ಐಫೋನ್ 6ಎಸ್ ಲೈವ್‌ ಡೀಲ್‌ ಕೇವಲ 2 ಗಂಟೆಗಳ ಕಾಲ ಮಾತ್ರ. ಅಂದ್ರೆ 6PM ನಿಂದ 8PM ವರೆಗೆ. ನೆನಪಿಟ್ಟುಕೊಳ್ಳಬೇಕಾದ ವಿಷಯವೆಂದರೆ ಕಡಿಮೆ ಡಿವೈಸ್‌ಗಳಿದ್ದು, ಖರೀದಿಸಲು ಬಯಸುವವರು ಬಹುಬೇಗ ಖರೀದಿಸಬೇಕಾಗಿದೆ.

ಐಫೋನ್ 6ಎಸ್ ವಿಶೇಷತೆಗಳ ಬಗ್ಗೆ ಹೇಳುವುದಾದರೆ, 4 ಇಂಚಿನ ಡಿಸ್‌ಪ್ಲೇ ಜೊತೆಗೆ 1334*750p ರೆಸಲ್ಯೂಶನ್, ಆಪಲ್‌ ಎ9 ಪ್ರೊಸೆಸರ್, 2GB RAM ಹೊಂದಿದೆ. ಐಫೋನ್ 6ಎಸ್(iPhone 6s) ಡಿವೈಸ್‌ನ ಅನನ್ಯ ಫೀಚರ್‌ ಎಂದರೆ '3D ಟಚ್' ಟೆಕ್ನಾಲಜಿ.

ಡಿವೈಸ್‌ 12MP ಹಿಂಭಾಗ ಕ್ಯಾಮೆರಾ ಜೊತೆಗೆ PDAD ಮತ್ತು LED ಫ್ಲ್ಯಾಶ್‌ಲೈಟ್, 5MP ಸೆಲ್ಫಿ ಕ್ಯಾಮೆರಾ ಜೊತೆಗೆ ಸ್ಕ್ರೀನ್ ಫ್ಲ್ಯಾಶ್ ಫೀಚರ್ ಹೊಂದಿದೆ. ಸ್ಮಾರ್ಟ್‌ಫೋನ್ 1,715mAh ಬ್ಯಾಟರಿ ಸಾಮರ್ಥ್ಯ ಹೊಂದಿದೆ.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

English summary
Here's a Chance for Amazon Prime Users to Buy the iPhone 6s 64GB Variant at Just Rs. 42,999. To know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X