ಅಮೆಜಾನ್-ಫ್ಲಿಕ್‌ಕಾರ್ಟ್‌ನಲ್ಲಿ ಹಿಂದೆಂದೂ ಕಾಣದ ಬೆಲೆಯಲ್ಲಿ ಹಾನರ್ ಫೋನ್‌ಗಳು..!!
ಆನ್‌ಲೈನ್ ಶಾಪಿಂಗ್ ತಾಣಗಳಾದ ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್‌ಗಳಲ್ಲಿ ಹಾನರ್ ಸ್ಮಾರ್ಟ್‌ಫೋನ್‌ಗಳ ಮೇಲೆ ಭರ್ಜರಿ ದರ ಕಡಿತವನ್ನು ಕಾಣಬಹುದಾಗಿದೆ. ಇದಲ್ಲದೇ ನಾನಾ ಆಫರ್ ಗಳನ್ನು ಸಹ ನೀಡಲಾಗಿದೆ. ಈ ಕುರಿತು ಸಂಫೂರ್ಣ ಮಾಹಿತಿ ಇಲ್ಲಿದೆ.
ಹಾನರ್ ಸ್ಮಾರ್ಟ್‌ಫೋನ್‌ಗಳು ಭಾರತೀಯ ಮಾರುಕಟ್ಟೆಯಲ್ಲಿ ಸಾಕಷ್ಟು ಖ್ಯಾತಿಯನ್ನು ಗಳಿಸಿಕೊಂಡಿದ್ದು, ಜನರನ್ನು ತಲುಪುವಲ್ಲಿ ಯಶಸ್ವಿಯಾಗಿದೆ. ಈ ಹಿನ್ನಲೆಯಲ್ಲಿ ತನ್ನ ಸ್ಮಾರ್ಟ್‌ಫೋನ್ ಮಾರುಕಟ್ಟೆಯನ್ನು ವಿಸ್ತರಿಸಿಕೊಳ್ಳುವ ಸಲುವಾಗಿ ಫೆಸ್ಟ್ ವೊಂದನ್ನು ನಡೆಸುತ್ತಿದ್ದು ತನ್ನ ಫೋನ್‌ಗಳ ಮೇಲೆ ಭರ್ಜರಿ ಆಫರ್ ನೀಡಲು ಮುಂದಾಗಿದೆ.

ಓದಿರಿ: ಇನ್ನು ಮುಂದೆ ಟ್ರೈನ್ ಟಿಕೇಟ್‌ಗಾಗಿ ವೆಯ್ಟಿಂಗ್ ಲಿಸ್ಟ್‌ನಲ್ಲಿ ಕಾಯುವ ಅಗತ್ಯವಿಲ್ಲ: ಅದಕ್ಕಾಗಿಯೇ ಈ ಆಪ್..!
ಆನ್‌ಲೈನ್ ಶಾಪಿಂಗ್ ತಾಣಗಳಾದ ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್‌ಗಳಲ್ಲಿ ಹಾನರ್ ಸ್ಮಾರ್ಟ್‌ಫೋನ್‌ಗಳ ಮೇಲೆ ಭರ್ಜರಿ ದರ ಕಡಿತವನ್ನು ಕಾಣಬಹುದಾಗಿದೆ. ಇದಲ್ಲದೇ ನಾನಾ ಆಫರ್ ಗಳನ್ನು ಸಹ ನೀಡಲಾಗಿದೆ. ಈ ಕುರಿತು ಸಂಫೂರ್ಣ ಮಾಹಿತಿ ಇಲ್ಲಿದೆ.

ಹಾನರ್ 8 ಮತ್ತು ಹಾನರ್ 8 ಪ್ರೋ:
ಹಾನರ್ ಟಾಪ್ ಎಂಡ್ ಫೋನ್‌ಗಳಾದ ಹಾನರ್ 8 ಮತ್ತು ಹಾನರ್ 8 ಪ್ರೋ ಸ್ಮಾರ್ಟ್‌ಫೋನ್ ಮೇಲೆ ಭರ್ಜರಿ ಆಫರ್ ಅನ್ನು ಕಾಣಬಹುದಾಗಿದೆ. ಅಮೆಜಾನ್-ಫ್ಲಿಕ್‌ಕಾರ್ಟ್‌ನಲ್ಲಿ ಈ ಎರಡು ಸ್ಮಾರ್ಟ್‌ಪೋನ್ ಗಳ ಮೇಲೆ ರೂ. 3000ದಷ್ಟು ಕಡಿತವನ್ನು ನೀಡಲಾಗಿದೆ.

ಹಾನರ್ 6X:
ಅಮೆಜಾನ್-ಫ್ಲಿಕ್‌ಕಾರ್ಟ್‌ನಲ್ಲಿ ಹಾನರ್ 6X ಮೇಲೆಯೂ ಆಫರ್ ಕಾಣಬಹುದಾಗಿದೆ. 64GB ಆವೃತ್ತಿ ರೂ. 11,999ಕ್ಕೆ ದೊರೆಯುತ್ತಿದ್ದು, ಇದೇ ಮಾದರಿಯಲ್ಲಿ 32GB ಆವೃತ್ತಿ ರೂ. 9,999ಕ್ಕೆ ಲಭ್ಯವಿದೆ ಎನ್ನಲಾಗಿದೆ.

ಹಾನರ್ 5X:
ಹಾನರ್ 5X ಅಮೆಜಾನ್ ನಲ್ಲಿ ರೂ. 9,990ಕ್ಕೆ ಹಾಗೂ ಫ್ಲಿಕ್‌ಕಾರ್ಟ್‌ನಲ್ಲಿ ರೂ.7,999ಕ್ಕೆ ದೊರೆಯುತ್ತಿದೆ. ಎರಡರಲ್ಲೂ ವಿವಿಧ ಮಾದರಿಯ ಆಫರ್ ಅನ್ನು ಕಾಣಬಹುದಾಗಿದೆ.


ಹಾನರ್ 6 ಪ್ಲಸ್:
ಅಮೆಜಾನ್-ಫ್ಲಿಕ್‌ಕಾರ್ಟ್‌ನಲ್ಲಿ ಹಾನರ್ 6 ಪ್ಲಸ್ ರೂ.11,999ಕ್ಕೆ ದೊರೆಯುತ್ತಿದೆ. ಅಲ್ಲದೇ ಇದರೊಂದಿಗೆ ವಿವಿಧ ಆಫರ್ ಗಳು ಸಹ ದೊರೆಯಲಿದೆ.


Click it and Unblock the Notifications








