Just In
- 1 hr ago
ChatGPT Effect: AI ಟೂಲ್ಸ್ ಬ್ಯಾನ್ ಮಾಡಲು ಮುಂದಾದ ಬೆಂಗಳೂರಿನ ಈ ಕಾಲೇಜುಗಳು!
- 17 hrs ago
ವಾಟ್ಸಾಪ್ನ ಈ ಹೊಸ ಫೀಚರ್ಸ್ನಲ್ಲಿ ಏನೆಲ್ಲಾ ಅನುಕೂಲ ಇದೆ ಗೊತ್ತಾ!?
- 17 hrs ago
ತಿಮ್ಮಪ್ಪನ ಭಕ್ತರಿಗಾಗಿ ಹೊಸ ಆ್ಯಪ್ ಪರಿಚಯಿಸಿದ ಟಿಟಿಡಿ! ಏನೆಲ್ಲಾ ಸೇವೆಗಳು ಲಭ್ಯ!
- 18 hrs ago
ನೀವು ದಿನವೂ ಬಳಸುವ ಗೂಗಲ್ನ ಈ ಆಪ್ಗಳಲ್ಲಿ ಎಐ ಹೇಗೆ ಕೆಲಸ ಮಾಡಲಿದೆ!?; ಇಲ್ಲಿದೆ ವಿವರ
Don't Miss
- News
ಇಂದು ಸಿಎಂ ಬಸವರಾಜ ಬೊಮ್ಮಾಯಿ ಅವರ ಜನ್ಮದಿನ: ತಂದೆ ತಾಯಿಯ ಸಮಾಧಿಗೆ ಪೂಜೆ ಸಲ್ಲಿಸಿದ ಸಿಎಂ
- Lifestyle
ಬೆಳ್ಳಿಯ ಆಭರಣಗಳು ಹೊಳಪಿನಿಂದ ಕೂಡಿರಲು ಈ ಟ್ರಿಕ್ಸ್ ಬಳಸಿ
- Movies
ಮಂಗ್ಲಿ ಹಾಡೊಂದಕ್ಕೆ ಪಡೆಯುವ ಸಂಭಾವನೆ ಎಷ್ಟು? ಸ್ಯಾಂಡಲ್ವುಡ್ನಲ್ಲಿ ಕ್ರೇಜ್ ಹೇಗಿದೆ?
- Automobiles
ಟಾಟಾದ ಜನಪ್ರಿಯ ಕಾರುಗಳ ಬೆಲೆ ಏರಿಕೆ: ಘೋಷಣೆ
- Sports
ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಗೆ ಸರ್ಫರಾಜ್ ಖಾನ್ಗೆ ಅವಕಾಶ ಇಲ್ಲ: ಬಿಸಿಸಿಐ ನೀಡಿದ ಭರವಸೆ ಏನು?
- Finance
ಹಿಂಡನ್ಬರ್ಗ್ vs ಅದಾನಿ ನಡುವೆ ಎಲ್ಐಸಿ, ಎಸ್ಬಿಐ ಉಳಿತಾಯ ರಿಸ್ಕ್ನಲ್ಲಿದೆಯೇ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಹುವಾವೆಯ ಹೋನರ್ ನೋಟ್ 8 ಫೋನ್ ಶೀಘ್ರದಲ್ಲೇ ಭಾರತಕ್ಕೆ
ಹುವಾವೆಯ ಆನ್‌ಲೈನ್ ಬ್ರ್ಯಾಂಡ್, ಹೋನರ್ ಈಗ ಹೋನರ್ ನೋಟ್ 8 ಸ್ಮಾರ್ಟ್‌ಫೋನ್ ಅನ್ನು ಲಾಂಚ್ ಮಾಡಿದ್ದು ಚೀನಾ ಮಾರುಕಟ್ಟೆಯಲ್ಲಿ ಸದ್ಯಕ್ಕೆ ಡಿವೈಸ್ ಕಾಲಿರಿಸಿದೆ. 6.6 ಇಂಚಿನ ಡಿಸ್‌ಪ್ಲೇಯನ್ನು ಫೋನ್ ಪಡೆದುಕೊಂಡಿದ್ದು, ಲೆನೊವೊ ಫ್ಯಾಬ್ ಪ್ಲಸ್ ಮತ್ತು ಶ್ಯೋಮಿ ಎಮ್ಐ ಮ್ಯಾಕ್ಸ್ ಈ ಡಿವೈಸ್‌ಗೆ ಸ್ಪರ್ಧಿಗಳಾಗಿವೆ.
ಓದಿರಿ: ಮೊಬೈಲ್‌ಗಳಲ್ಲಿ ಇಂಟರ್ನೆಟ್ ಇಲ್ಲದಿದ್ದರೂ ಫೇಸ್‌ಬುಕ್ ಬಳಕೆ ಹೇಗೆ?
ಚಿನ್ನದ ಬಣ್ಣ, ಬೆಳ್ಳಿ ಮತ್ತು ಕಂದು ಬಣ್ಣಗಳಲ್ಲಿ ಡಿವೈಸ್ ಬಂದಿದ್ದು, ಪ್ರಿ ಆರ್ಡರ್ ಇಂದಿನಿಂದ ಆರಂಭವಾಗಿ ಆಗಸ್ಟ್ 9 ಕ್ಕೆ ಇದು ಮಾರಾಟವನ್ನು ಕಂಡುಕೊಳ್ಳಲಿದೆ.ಇಂದಿನ ಲೇಖನದಲ್ಲಿ ಹೋನರ್ ನೋಟ್ 8 ನ ವಿಶೇಷತೆಗಳನ್ನು ಸ್ಲೈಡರ್‌ಗಳಲ್ಲಿ ಕಂಡುಕೊಳ್ಳುತ್ತಿದ್ದೇವೆ.

ಫಾರ್ಮ್ ಫ್ಯಾಕ್ಟರ್
ಈ ಸ್ಮಾರ್ಟ್‌ಫೋನ್ ಮೆಟಲ್ ಬಾಡಿಯನ್ನು ಪಡೆದುಕೊಂಡಿದ್ದು, ಇದರ ಅಳತೆ 7.18 mm ಆಗಿದೆ ಮತ್ತು ತೆಳು ರಚನೆಯನ್ನು ಹೊಂದಿದ್ದು 219 ಗ್ರಾಮ್ ತೂಕವನ್ನು ಹೊಂದಿದೆ.

ಡಿಸ್‌ಪ್ಲೇ
ಹೋನರ್ ನೋಟ್ 8 ಸ್ಮಾರ್ಟ್‌ಫೋನ್ 6.6 ಇಂಚಿನ ಕ್ವಾಡ್ ಎಚ್‌ಡಿ 2.5 ಡಿ ಕರ್ವ್ಡ್ ಗ್ಲಾಸ್ ಅನ್ನು ಪಡೆದುಕೊಂಡಿದೆ.

ಹಾರ್ಡ್‌ವೇರ್
ಹಾರ್ಡ್‌ವೇರ್ ವಿಷಯಕ್ಕೆ ಬಂದಾಗ, ನೋಟ್ 8 ಹೆಚ್ಚು ಚಾಲಿತ ಓಕ್ಟಾ ಕೋರ್ ಕಿರಿನ್ 955 ಪ್ರೊಸೆಸರ್‌ನೊಂದಿಗೆ ಬಂದಿದ್ದು ಮಾಲಿ T880-MP4 ನಂತೆ ಜಿಪಿಯುವನ್ನು ಪಡೆದುಕೊಂಡಿದೆ.

ಸಂಗ್ರಹಣೆ
ಸಂಗ್ರಹಣೆಯ ಬಗ್ಗೆ ಮಾತನಾಡುವಾಗ, ಫ್ಯಾಬ್ಲೆಟ್ 4 ಜಿಬಿ RAM ನೊಂದಿಗೆ ಬಂದಿದ್ದು, 32/64/128 ಜಿಬಿಗೆ ಬಂದಿದ್ದು ಇದನ್ನು ಎಸ್‌ಡಿ ಕಾರ್ಡ್ ಸ್ಲಾಟ್ ಬಳಸಿ 128 ಜಿಬಿಗೆ ವಿಸ್ತರಿಸಬಹುದಾಗಿದೆ.

ಕ್ಯಾಮೆರಾ
13 ಎಮ್‌ಪಿ ರಿಯರ್ ಕ್ಯಾಮೆರಾದೊಂದಿಗೆ ಬಂದಿದ್ದು ಎಲ್‌ಇಡಿ ಫ್ಲ್ಯಾಶ್ ಅನ್ನು ಒಳಗೊಂಡಿದೆ ಮತ್ತು ಮುಂಭಾಗ ಕ್ಯಾಮೆರಾ 8 ಎಮ್‌ಪಿಯಾಗಿದೆ.

ಆಪರೇಟಿಂಗ್ ಸಿಸ್ಟಮ್
ಹೋನರ್ ನೋಟ್ 8 ಆಂಡ್ರಾಯ್ಡ್ 6.0 ಮಾರ್ಶ್ ಮಲ್ಲೊನೊಂದಿಗೆ ಬಂದಿದ್ದು EMUI 4.0 ನೊಂದಿಗೆ ಬಂದಿದೆ.

ಸಂಪರ್ಕ ವಿಶೇಷತೆಗಳು
ಈ ಫ್ಯಾಬ್ಲೆಟ್ ಸಂಪರ್ಕ ಆಯ್ಕೆಗಳನ್ನು ಪಡೆದುಕೊಂಡಿದ್ದು, 4ಜಿ ವೋಲ್ಟ್, ವೈ-ಫೈ, ಬ್ಲ್ಯೂಟೂತ್ 4.2, ಜಿಪಿಎಸ್, ಎನ್‌ಎಫ್‌ಸಿ ಮತ್ತು ಯುಎಸ್‌ಬಿ ಟೈಪ್ ಸಿ ಯನ್ನು ಹೊಂದಿದೆ.

ಬ್ಯಾಟರಿ
ಈ ಸ್ಮಾರ್ಟ್‌ಫೋನ್ 4500mAh ಬ್ಯಾಟರಿಯನ್ನು ಹೊಂದಿದ್ದು ಫಾಸ್ಟ್ ಚಾರ್ಜಿಂಗ್ ಸಾಮರ್ಥ್ಯವನ್ನು ಪಡೆದುಕೊಂಡಿದೆ.
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470