Just In
- 42 min ago
ಜಿಯೋಗೆ ಸೆಡ್ಡು ಹೊಡೆಯುತ್ತಿದೆಯಾ ಏರ್ಟೆಲ್; ಜಿಯೋ ಸೇವೆ ಬೇಡ ಎಂದವರ ಸಂಖ್ಯೆ ಎಷ್ಟು ಗೊತ್ತಾ!?
- 1 hr ago
ಶೀಘ್ರದಲ್ಲೇ ಭಾರತಕ್ಕೆ ಎಂಟ್ರಿ ನೀಡಲಿದೆ ಸ್ಯಾಮ್ಸಂಗ್ ಗ್ಯಾಲಕ್ಸಿ S23! ಫೀಚರ್ಸ್ ನಿರೀಕ್ಷೆ ಏನು?
- 2 hrs ago
ChatGPT Effect: AI ಟೂಲ್ಸ್ ಬ್ಯಾನ್ ಮಾಡಲು ಮುಂದಾದ ಬೆಂಗಳೂರಿನ ಈ ಕಾಲೇಜುಗಳು!
- 18 hrs ago
ವಾಟ್ಸಾಪ್ನ ಈ ಹೊಸ ಫೀಚರ್ಸ್ನಲ್ಲಿ ಏನೆಲ್ಲಾ ಅನುಕೂಲ ಇದೆ ಗೊತ್ತಾ!?
Don't Miss
- News
ಸನಾತನ ಧರ್ಮ ಭಾರತದ ರಾಷ್ಟ್ರೀಯ ಧರ್ಮ: ಯೋಗಿ ಆದಿತ್ಯನಾಥ್ ಮತ್ತೆ ವಿವಾದ
- Finance
ವಿಶ್ವದ ಶ್ರೀಮಂತ ವ್ಯಕ್ತಿ: 3ರಿಂದ 7ನೇ ಸ್ಥಾನಕ್ಕೆ ಇಳಿದ ಅದಾನಿ, ಹೂಡಿಕೆದಾರರ ನಂಬಿಕೆ ಗಳಿಸುವಲ್ಲಿ ಸೋತರೇ?
- Movies
ಕ್ರಾಂತಿಗೆ ಸಿಕ್ಕಾಪಟ್ಟೆ ನೆಗೆಟಿವ್ ವಿಮರ್ಶೆ; ಚಿತ್ರ ನೋಡಿ ಕಿಡಿಕಾರಿದ ನಟ ಪ್ರಮೋದ್!
- Sports
ನಾವು ಆಡುವುದನ್ನು ನೋಡಲು ಜನ ಬಂದಿಲ್ಲ: ಆತನಿಗಾಗಿ ಜನ ಬಂದಿದ್ದಾರೆ ಎಂದ ನ್ಯೂಜಿಲೆಂಡ್ ಕ್ರಿಕೆಟಿಗ
- Lifestyle
ಬೆಳ್ಳಿಯ ಆಭರಣಗಳು ಹೊಳಪಿನಿಂದ ಕೂಡಿರಲು ಈ ಟ್ರಿಕ್ಸ್ ಬಳಸಿ
- Automobiles
ಟಾಟಾದ ಜನಪ್ರಿಯ ಕಾರುಗಳ ಬೆಲೆ ಏರಿಕೆ: ಘೋಷಣೆ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಮೊಬೈಲ್‌ಗಳಲ್ಲಿ ಇಂಟರ್ನೆಟ್ ಇಲ್ಲದಿದ್ದರೂ ಫೇಸ್‌ಬುಕ್ ಬಳಕೆ ಹೇಗೆ?
ಸ್ಮಾರ್ಟ್‌ಫೋನ್ ಖರೀದಿಸುವುದೇ ಶೇಕಡ 70 ರಷ್ಟು ಸಾಮಾಜಿಕ ತಾಣ, ವಾಟ್ಸಾಪ್, ಗೇಮ್, ಆನ್‌ಲೈನ್ ಗೇಮ್, ಸೆಲ್ಫಿ ಇತ್ಯಾದಿ ಬಳಕೆಗಾಗಿ. ಪ್ರಸ್ತುತ ದಿನಗಳಲ್ಲಿ ಶಾಲಾ ಮಕ್ಕಳು ಸಹ ಸ್ಮಾರ್ಟ್‌ಫೋನ್, ಆಪಲ್, ಆಂಡ್ರಾಯ್ಡ್ ಮತ್ತು ವಿಂಡೋಸ್ ಫೋನ್‌ಗಳನ್ನು ಬಳಸುತ್ತಿದ್ದಾರೆ. ಆದರೆ ಇವರೆಲ್ಲರ ಮಧ್ಯೆ ಇಂದಿಗೂ ಸಹ ಕ್ಲಾಸಿಕ್ ಮೊಬೈಲ್‌ಗಳಾದ 'ನೋಕಿಯಾ 1100' ಗಳಂತಹ ಸೆಟ್‌ಗಳನ್ನು ಬಳಸುವವರು ಇದ್ದಾರೆ.
ನಿಮಗೆಲ್ಲಾ ತಿಳಿದಿರುವಂತೆ 'ನೋಕಿಯಾ 1280', 'ನೋಕಿಯಾ 1100' ಮೊಬೈಲ್‌ಗಳಲ್ಲಿ ಇಂಟರ್ನೆಟ್ ಬಳಸಲು ಸಾಧ್ಯವಿಲ್ಲ. ಆದರೆ ಗಿಜ್‌ಬಾಟ್‌ನ ಈ ಲೇಖನದಲ್ಲಿನ ಟ್ರಿಕ್ಸ್‌ಗಳನ್ನು ಓದಿದರೆ ಇಂಟರ್ನೆಟ್ ಮತ್ತು ಜಿಪಿಆರ್‌ಎಸ್ ಸಂಪರ್ಕ ಇಲ್ಲದಿದ್ದರೂ ನೋಕಿಯಾ ಬೇಸಿಕ್ ಮೊಬೈಲ್‌ಗಳು ಮತ್ತು ಸ್ಮಾರ್ಟ್‌ಫೋನ್‌ಗಳಲ್ಲಿ ಫೇಸ್‌ಬುಕ್ ಅನ್ನು ಬಳಸಬಹುದಾಗಿದೆ.
ಹೌದು, ನಾವು ತಿಳಿಸುವ ಟ್ರಿಕ್ಸ್‌ನಿಂದ ಸ್ಮಾರ್ಟ್‌ಫೋನ್‌ನಲ್ಲಿ ಇಂಟರ್ನೆಟ್ ಮತ್ತು ಜಪಿಆರ್‌ಎಸ್‌ಗೆ ಕನೆಕ್ಟ್ ಮಾಡದೇ, 'ನೋಕಿಯಾ 1280', 'ನೋಕಿಯಾ 1100' ಮೊಬೈಲ್‌ಗಳಲ್ಲಿಯೂ ಸಹ ಫೇಸ್‌ಬುಕ್ ಅನ್ನು ಬಳಸಬಹುದಾಗಿದೆ. ಅದು ಹೇಗೆ ಎಂಬುದನ್ನು ಲೇಖನದ ಸ್ಲೈಡರ್ ಕ್ಲಿಕ್ಕಿಸಿ ಓದಿರಿ.
ಫೇಸ್‌ಬುಕ್ ಹ್ಯಾಕ್ ಆಗಿರುವುದನ್ನು ಕಂಡುಹಿಡಿಯುವುದು ಹೇಗೆ? ಸುರಕ್ಷತೆ ಹೇಗೆ?

ಫೇಸ್‌ಬುಕ್ ಬಳಕೆ
ಫೇಸ್‌ಬುಕ್ ಬಳಸಲು ಜಿಪಿಆರ್‌ಎಸ್, ಇಜಿಡಿಇ, 3G ಯಾವ ಸಂಪರ್ಕವು ಅವಶ್ಯಕವಿಲ್ಲ.

ಫೇಸ್‌ಬುಕ್ ಬಳಕೆ
ನಿಮ್ಮ ಯಾವುದೇ ಮೊಬೈಲ್‌ನಿಂದ *325# ಅಥವಾ *fbk# ಎಂದು ಟೈಪಿಸಿ ಡಯಲ್ ಮಾಡಿ. ನಂತರ ಒಂದು ಚಾಟ್ ಬರುತ್ತದೆ.

ಫೇಸ್‌ಬುಕ್ ಬಳಕೆ
ಬಂದ ಚಾಟ್‌ನಲ್ಲಿ ಓಕೆ ಮಾಡಿ. ನಂತರ ಓಫನ್ ಆಗುವ ಚಾಟ್‌ನಲ್ಲಿ ನಿಮ್ಮ ಫೇಸ್‌ಬುಕ್ ಯೂಸರ್ ನೇಮ್ ಟೈಪಿಸಿ .

ಫೇಸ್‌ಬುಕ್ ಬಳಕೆ
ಯೂಸರ್ ನೇಮ್ ಟೈಪಿಸಿ ಎಂಟರ್ ಆದ ನಂತರ ಪಾಸ್‌ವರ್ಡ್‌ಗಾಗಿ ಚಾಟ್ ಬರುತ್ತದೆ. ಫೇಸ್‌ಬುಕ್ ಪಾಸ್‌ವರ್ಡ್ ಅನ್ನು ಟೈಪಿಸಿ ಓಕೆ ಮಾಡಿ.

ಫೇಸ್‌ಬುಕ್ ಬಳಕೆ
ಈ ಹಂತದಲ್ಲಿ ಬರುವ ಚಾಟ್ ಮೆನುವಿನಲ್ಲಿ ನಿಮ್ಮ ಸ್ಟೇಟಸ್ ಅನ್ನು ಅಪ್‌ಡೇಟ್ ಮಾಡಬಹುದು, ಸ್ನೇಹಿತರೊಂದಿಗೆ ಚಾಟ್ ಮಾಡಬಹುದು, ಹೊಸ ಸ್ನೇಹಿತರನ್ನು ಆಯ್ಕೆ ಮಾಡಬಹುದು, ನೋಟಿಫಿಕೇಶನ್‌ಗಳನ್ನು ಓದಬಹುದು.

ಫೇಸ್‌ಬುಕ್ ಬಳಕೆಯ ಇತರೆ ಶಾರ್ಟ್‌ಕಟ್‌ಗಳು
- ಫ್ರೆಂಡ್ಸ್ ಟೈಮ್‌ಲೈನ್‌ನಲ್ಲಿ ಪೋಸ್ಟ್ ಮಾಡಲು *325*3#
- ಫೇಸ್‌ಬುಕ್ ಚಾಟ್ *325*33#
- ಬರ್ತ್‌ಡೇ ನೆನಪುಮಾಡಲು *325*76#
- ಸ್ಟೇಟಸ್ *325*75#

ಹೊಸ ಸ್ನೇಹಿತರು
ಮೊಬೈಲ್ ನಂಬರ್ ಮೂಲಕ ಸ್ನೇಹಿತರನ್ನು ಆಡ್ ಮಾಡಲು (*325*mobile number#) ಟೈಪಿಸಿ ಸೆಂಡ್ ಮಾಡಿ.

ಗಿಜ್‌ಬಾಟ್

ಓದಿರಿ ಗಿಜ್‌ಬಾಟ್ ಲೇಖನಗಳು
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470