ಫ್ಲಿಪ್‌ಕಾರ್ಟ್ ಹಾಟ್ ಸೇಲ್: ಫೋನ್‌ಗಳ ಮೇಲೆ ದರಕಡಿತ
ಯಾವ ಸ್ಮಾರ್ಟ್‌ಫೋನ್ ಕೊಳ್ಳಬೇಕೆಂಬ ಗೊಂದಲದಲ್ಲಿದ್ದೀರಾ? ಹಾಗಿದ್ದರೆ ನೀವು ಸರಿಯಾದ ಸ್ಥಳಕ್ಕೆ ಬಂದಿರುವಿರಿ. ಫ್ಲಿಪ್‌ಕಾರ್ಟ್ ಸ್ಮಾರ್ಟ್‌ಫೋನ್‌ಗಳ ಮೇಲೆ ಉತ್ತಮ ಡೀಲ್‌ಗಳನ್ನು ಒದಗಿಸುತ್ತಿದ್ದು ಸ್ಮಾರ್ಟ್‌ಫೋನ್ ಖರೀದಿಗೆ ಇದು ಸುವರ್ಣವಕಾಶವಾಗಿದೆ. ಆಪಲ್ ಐಫೋನ್ 6 ನಿಂದ ಹಿಡಿದು ಎಚ್‌ಟಿಸಿ ಡಿಸೈರ್ 826 ವರೆಗೆ ಫ್ಲಿಪ್‌ಕಾರ್ಟ್ ಉತ್ತಮ ದರಕಡಿತ ಅವಕಾಶವನ್ನು ನಿಮಗೆ ಒದಗಿಸುತ್ತಿದ್ದು ಉತ್ತಮ ಲಭ್ಯತೆಯಲ್ಲಿ ಈ ಫೋನ್‌ಗಳು ನಿಮಗೆ ಒದಗಲಿವೆ.
ಓದಿರಿ:ಖರೀದಿದಾರರ ಟಾಪ್ ಆಯ್ಕೆ ಈ ಫೋನ್‌ಗಳು
ಇಂದಿನ ಲೇಖನದಲ್ಲಿ ಫ್ಲಿಪ್‌ಕಾರ್ಟ್ ದರಕಡಿತದಲ್ಲಿ ಒದಗಿಸುತ್ತಿರುವ ಫೋನ್‌ಗಳ ವಿವರಗಳನ್ನು ನಾವು ನೀಡುತ್ತಿದ್ದು ಆ ಫೋನ್‌ಗಳು ಮತ್ತು ಅವುಗಳ ವಿವರಗಳನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ನೋಡಿ

ಆಪಲ್ ಐಫೋನ್ 6
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವೈಶಿಷ್ಟ್ಯಗಳು
4.7 ಇಂಚಿನ ಟಚ್ ಸ್ಕ್ರೀನ್
1.2 ಎಮ್‌ಪಿ ಸೆಕೆಂಡರಿ ಕ್ಯಾಮೆರಾ
iOS 8
8 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ
4ಜಿ
ಪೂರ್ಣ ಎಚ್‌ಡಿ ರೆಕಾರ್ಡಿಂಗ್
ವೈಫೈ ಸಕ್ರಿಯಗೊಂಡಿದೆ
ನಾನ್ ರಿಮೂವೇಬಲ್ Li-Po 1810 mAh ಬ್ಯಾಟರಿ

ಮೋಟೋರೋಲಾ ನ್ಯೂ ಮೋಟೋ ಎಕ್ಸ್
ಖರೀದಿ ಬೆಲೆ ರೂ: 21,999
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವೈಶಿಷ್ಟ್ಯಗಳು
5.2 ಇಂಚಿನ 1920 x 1080 ಪಿಕ್ಸೆಲ್‌ಗಳು
ಅಮೋಲೆಡ್ ಡಿಸ್‌ಪ್ಲೇ ಜೊತೆಗೆ ಕೋರ್ನಿಂಗ್ ಗೋರಿಲ್ಲಾ ಗ್ಲಾಸ್ 3 ಪ್ರೊಟೆಕ್ಶನ್
ಆಂಡ್ರಾಯ್ಡ್ 4.4 ಕಿಟ್‌ಕ್ಯಾಟ್
2.5 GHz ಕ್ವಾಡ್ ಕೋರ್ ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರಾಗನ್ 801 (MSM8974-AC) ಪ್ರೊಸೆಸರ್ ಜೊತೆಗೆ ಅಡ್ರೆನೊ 330 GPU
2ಜಿಬಿ RAM
16 ಜಿಬಿ ಆಂತರಿಕ ಮೆಮೊರಿ
13 ಎಮ್‌ಪಿ ರಿಯರ್ ಕ್ಯಾಮೆರಾ
2 ಎಮ್‌ಪಿ ಮುಂಭಾಗ ಕ್ಯಾಮೆರಾ
3 ಜಿ
ವೈಫೈ
ಬ್ಲ್ಯೂಟೂತ್ GPS
2300 mAh ಬ್ಯಾಟರಿ

ಗೂಗಲ್ ನೆಕ್ಸಸ್ 6
ಖರೀದಿ ಬೆಲೆ ರೂ: 36,999
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವೈಶಿಷ್ಟ್ಯಗಳು
6 ಇಂಚಿನ ಕ್ಯುಎಚ್‌ಡಿ ಅಮೋಲೆಡ್ ಸ್ಕ್ರೀನ್
ಆಂಡ್ರಾಯ್ಡ್ ಆವೃತ್ತಿ 5
2.7 GHz + ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರಾಗನ್ 805 ಕ್ವಾಡ್ ಕೋರ್
3 ಜಿಬಿ RAM
13 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ
2 ಎಮ್‌ಪಿ ಸೆಕೆಂಡರಿ ಕ್ಯಾಮೆರಾ
3220 mAh ಬ್ಯಾಟರಿ

ಮೋಟೋರೋಲಾ ಮೋಟೋ ಟರ್ಬೊ
ಖರೀದಿ ಬೆಲೆ ರೂ: 31,999
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವೈಶಿಷ್ಟ್ಯಗಳು
5.2 (1440×2560 ಪಿಕ್ಸೆಲ್‌ಗಳು) ಅಮೋಲೆಡ್ ಡಿಸ್‌ಪ್ಲೇ 565 ಪಿಪಿಐ
ಕೋರ್ನಿಂಗ್ ಗೋರಿಲ್ಲಾ ಗ್ಲಾಸ್ 3 ಸುರಕ್ಷತೆ
ಆಂಡ್ರಾಯ್ಡ್ 5.0 ಓಎಸ್
2.7GHz ಕ್ವಾಡ್ ಕೋರ್ ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರಾಗನ್ 805 (APQ8084) ಪ್ರೊಸೆಸರ್ 600 MHz ಅಡ್ರೆನೊ 420 GPU
3 ಜಿಬಿ RAM
64 ಜಿಬಿ ಆಂತರಿಕ ಮೆಮೊರಿ
ನೀರು ಪ್ರತಿರೋಧಕ
21 ಎಮ್‌ಪಿ ರಿಯರ್ ಕ್ಯಾಮೆರಾ ಡ್ಯುಯಲ್ ಎಲ್‌ಇಡಿ ಫ್ಲ್ಯಾಶ್
2 ಎಮ್‌ಪಿ ಮುಂಭಾಗ ಕ್ಯಾಮೆರಾ
4G LTE, 4G LTE / 3ಜಿ, ವೈಫೈ 802.11a/g/b/n/ac (ಡ್ಯುಯಲ್ ಬ್ಯಾಂಡ್) ಬ್ಲ್ಯೂಟೂತ್ 4.0
3900 mAh ಬ್ಯಾಟರಿ

ಹುವಾಯಿ ಹೋನರ್ 6 ಪ್ಲಸ್
ಖರೀದಿ ಬೆಲೆ ರೂ: 14,499
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
5.5 ಇಂಚಿನ 1920 x 1080 ಪಿಕ್ಸೆಲ್‌ಗಳು LTPS ಡಿಸ್‌ಪ್ಲೇ
10-ಫಿಂಗರ್ ಮಲ್ಟಿ ಟಚ್ ಓಕ್ಟಾ ಕೋರ್ (4×1.8GHz Cortex A15 4×1.3GHz Cortex A7) ಹಿಸಲಿಕನ್ ಕಿರಿನ್ 925 ಪ್ರೊಸೆಸರ್ ಜೊತೆಗೆ Mali T628-MP4 GPU
3ಜಿಬಿ RAM
16ಜಿಬಿ/ 32ಜಿಬಿ ಆಂತರಿಕ ಮೆಮೊರಿ ಇದನ್ನು 128 ಜಿಬಿಗೆ ವಿಸ್ತರಿಸಬಹುದು
ಆಂಡ್ರಾಯ್ಡ್ 4.4 ಕಿಟ್‌ಕ್ಯಾಟ್
ಡ್ಯುಯಲ್ ಸಿಮ್ (ಮೈಕ್ರೊ + ನ್ಯಾನೊ)
ಡ್ಯುಯಲ್
8 ಎಮ್‌ಪಿ ರಿಯರ್ ಕ್ಯಾಮೆರಾ
ಡ್ಯುಯಲ್ ಎಲ್‌ಇಡಿ ಫ್ಲ್ಯಾಶ್
8 ಎಮ್‌ಪಿ ಮುಂಭಾಗ ಕ್ಯಾಮೆರಾ
3ಜಿ, ವೈಫೈ, ಬ್ಲ್ಯೂಟೂತ್
3600mAh ಬ್ಯಾಟರಿ

ಅಸೂಸ್ ಜೆನ್‌ಫೋನ್ 2 ZE500CL
ಖರೀದಿ ಬೆಲೆ ರೂ: 18,999
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
5.0 ಇಂಚುಗಳ ಐಪಿಎಸ್ ಕ್ಯಾಪಸಿಟೀವ್ ಟಚ್ ಸ್ಕ್ರೀನ್
ಆಂಡ್ರಾಯ್ಡ್ ಓಎಸ್, ಆವೃತ್ತಿ 5.0 ಲಾಲಿಪಪ್
ಇಂಟೆಲ್ ಆಟಮ್ Z2560 ಚಿಪ್‌ಸೆಟ್
ಕ್ವಾಡ್ ಕೋರ್, 1.6 GHz CPU
4 ಜಿಬಿ RAM
8 ಎಮ್‌ಪಿ, 3264 x 2448 ಪಿಕ್ಸೆಲ್‌ಗಳು, ಆಟೊಫೋಕಸ್, ಎಲ್‌ಇಡಿ ಫ್ಲ್ಯಾಶ್
2 ಎಮ್‌ಪಿ ಮುಂಭಾಗ ಕ್ಯಾಮೆರಾ
ವೈಫೈ 802.11 a/b/g/n,
ವೈಫೈ ಡೈರೆಕ್ಟ್ ಹಾಟ್‌ಸ್ಪಾಟ್
ನಾನ್ ರಿಮೂವೇಬಲ್ Li-Po 2500 mAh ಬ್ಯಾಟರಿ

ಲೆನೊವೊ ವೈಬ್ ಎಕ್ಸ್2
ಖರೀದಿ ಬೆಲೆ ರೂ: 15,999
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
5 ಇಂಚಿನ (1920 x 1080 ಪಿಕ್ಸೆಲ್‌ಗಳು) ಪೂರ್ಣ ಎಚ್‌ಡಿ ಐಪಿಎಸ್ ಡಿಸ್‌ಪ್ಲೇ
ಆಂಡ್ರಾಯ್ಡ್ 4.4 ಕಿಟ್‌ಕ್ಯಾಟ್ ಜೊತೆಗೆ ವೈಬ್ UI UI 2.0
2.0 GHz MediaTek MT6595M ಓಕ್ಟಾ ಕೋರ್ ಪ್ರೊಸೆಸರ್
2 ಜಿಬಿ RAM
32 ಜಿಬಿ ಆಂತರಿಕ ಮೆಮೊರಿ ಡ್ಯುಯಲ್ ಸಿಮ್ (ನ್ಯಾನೊ + ಮೈಕ್ರೊ)
13 ಎಮ್‌ಪಿ ಆಟೊಫೋಕಸ್ ರಿಯರ್ ಕ್ಯಾಮೆರಾ
5 ಎಮ್‌ಪಿ ಮುಂಭಾಗ ಕ್ಯಾಮೆರಾ
4G LTE / 3ಜಿ ವೈ-ಫೈ Wi-Fi 802.11 b/g/n/ac ಬ್ಲ್ಯೂಟೂತ್ 4.0 , GPS
2300mAh ಬ್ಯಾಟರಿ

ಹುವಾಯಿ ಹೋನರ್ 6
ಖರೀದಿ ಬೆಲೆ ರೂ: 16,999
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
5 ಇಂಚಿನ 10 ಪಾಯಿಂಟ್ ಮಲ್ಟಿ ಟಚ್ LTPS ಡಿಸ್‌ಪ್ಲೇ
ಓಕ್ಟಾ ಕೋರ್ Huawei Kirin 920 ಪ್ರೊಸೆಸರ್ (4xA15 1.7GHz + 4xA7 1.3GHz) ಜೊತೆಗೆ Mali T628 GPU
ಆಂಡ್ರಾಯ್ಡ್ 4.4 ಕಿಟ್‌ಕ್ಯಾಟ್
ಡ್ಯುಯಲ್ ಸಿಮ್
13 ಎಮ್‌ಪಿ ಕ್ಯಾಮೆರಾ ಜೊತೆಗೆ ಸೋನಿ ಬಿಎಸ್ಐ ಸೆನ್ಸಾರ್
5 ಎಮ್‌ಪಿ ಮುಂಭಾಗ ಕ್ಯಾಮೆರಾ
3ಜಿಬಿ RAM
16 ಜಿಬಿ ಆಂತರಿಕ ಮೆಮೊರಿ ಇದನ್ನು ಎಸ್‌ಡಿ ಕಾರ್ಡ್ ಬಳಸಿ ವಿಸ್ತರಿಸಬಹುದು
3ಜಿ, ವೈಫೈ, ಬ್ಲ್ಯೂಟೂತ್
3100 mAh ಬ್ಯಾಟರಿ

ಯೋಟೋ ಫೋನ್
ಖರೀದಿ ಬೆಲೆ ರೂ: 8,999
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
4.3 ಇಂಚಿನ (1280 x 720 ಪಿಕ್ಸೆಲ್‌ಗಳು) ಎಲ್‌ಸಿಡಿ ಕ್ಯಾಪಸಿಟೀವ್ ಮಲ್ಟಿ ಟಚ್ ಮುಖ್ಯ ಡಿಸ್‌ಪ್ಲೇ
ಆಂಡ್ರಾಯ್ಡ್ 4.2.2 ಜೆಲ್ಲಿಬೀನ್
1.7 GHz ಡ್ಯುಯಲ್ ಕೋರ್ ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರಾಗನ್ MSM8960 ಪ್ರೊಸೆಸರ್
13 ಎಮ್‌ಪಿ ಆಟೊ ಫೋಕಸ್ ರಿಯರ್ ಕ್ಯಾಮೆರಾ ಜೊತೆಗೆ ಎಲ್‌ಇಡಿ ಫ್ಲ್ಯಾಶ್
1 ಎಮ್‌ಪಿ ಮುಂಭಾಗ ಕ್ಯಾಮೆರಾ
2 ಜಿಬಿ RAM
32 ಜಿಬಿ ಆಂತರಿಕ ಮೆಮೊರಿ
4G LTE / 3ಜಿ ವೈಫೈ ಬ್ಲ್ಯೂಟೂತ್
1800mAh ಬ್ಯಾಟರಿ

ಶ್ಯೋಮಿ ಎಮ್ಐ 4i
ಖರೀದಿ ಬೆಲೆ ರೂ: 12,999
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವೈಶಿಷ್ಟ್ಯಗಳು
5 ಇಂಚಿನ (1920 x 1080 ಪಿಕ್ಸೆಲ್‌ಗಳು)
ಐಪಿಎಸ್ ಪೂರ್ಣ ಲ್ಯಾಮಿನೇಟೆಡ್ 441 ಪಿಪಿಐ ಡಿಸ್‌ಪ್ಲೇ ಜೊತೆಗೆ ಕೋರ್ನಿಂಗ್ ಗೋರಿಲ್ಲಾ ಗ್ಲಾಸ್
ಓಕ್ಟಾ ಕೋರ್ ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರಾಗನ್ 615 (4 x 1.1 GHz Cortex A53 + 4 x 1.7 GHz Cortex A53)
64 ಬಿಟ್ ಪ್ರೊಸೆಸರ್ ಜೊತೆಗೆ ಅಡ್ರೆನೊ 405 ಜಿಪಿಯು
2ಜಿಬಿ RAM
16 ಜಿಬಿ ಆಂತರಿಕ ಮೆಮೊರಿ MIUI 6 ಮೇಲ್ಭಾಗದಲ್ಲಿದೆ
ಆಂಡ್ರಾಯ್ಡ್ 5.0 ಲಾಲಿಪಪ್
ಡ್ಯುಯಲ್ ಸಿಮ್ (ಮೈಕ್ರೋ ಸಿಮ್)
13 ಎಮ್‌ಪಿ ರಿಯರ್ ಕ್ಯಾಮೆರಾ
5 ಎಮ್‌ಪಿ ಮುಂಭಾಗ ಕ್ಯಾಮೆರಾ
4ಜಿ, ಎಲ್‌ಟಿಇ, ವೈಫೈ, ಬ್ಲ್ಯೂಟೂತ್ 4.1
3120mAh ಬ್ಯಾಟರಿ


Click it and Unblock the Notifications








