Just In
Don't Miss
- Automobiles
ಟಾಟಾ ಮೋಟಾರ್ಸ್ ಬಹುನೀಕ್ಷಿತ ನೆಕ್ಸಾನ್ ಎಲೆಕ್ಟ್ರಿಕ್ ಟೀಸರ್ ಬಿಡುಗಡೆ
- News
ತೆಲಂಗಾಣ ಎನ್ಕೌಂಟರ್: ತನಿಖಾ ಸಮಿತಿ ರಚಿಸಿದ ಸುಪ್ರೀಂಕೋರ್ಟ್
- Movies
2019: ಗೂಗಲ್ ನಲ್ಲಿ ಅತಿ ಹೆಚ್ಚು ಸರ್ಚ್ ಆದ ಸೌತ್ ಸಿನಿಮಾ ಯಾವುದು?
- Finance
ಅಮೆರಿಕಾದ ಈ ಕಂಪನಿಯಿಂದ ಉದ್ಯೋಗಿಗಳಿಗೆ ಲಕ್ಷ, ಲಕ್ಷ ಕ್ರಿಸ್ಮಸ್ ಬೋನಸ್!
- Sports
ರಣಜಿ ಕರ್ನಾಟಕ vs ತಮಿಳುನಾಡು; ರೋಚಕ ಪಂದ್ಯದಲ್ಲಿ ಯಾರಿಗೆ ಗೆಲುವು?
- Lifestyle
ಈ ಮುದ್ದು ಪಾಂಡಾಗಳ ಆಟ ನೋಡಿದರೆ ನೀವು ಮನಸು ಬಿಚ್ಚಿ ನಗುವಿರಿ
- Education
UPSC ESE Admit Card 2020: ಇಂಜಿನಿಯರಿಂಗ್ ಸರ್ವೀಸಸ್ ಪ್ರಿಲಿಮಿನರಿ ಪರೀಕ್ಷಾ ಪ್ರವೇಶ ಪತ್ರ ಬಿಡುಗಡೆ
- Travel
ದಕ್ಷಿಣ ಭಾರತಕ್ಕೆ ಪ್ರವಾಸ ಹೋದ್ರೆ ಈ ಅತ್ಯುತ್ತಮ ಪಾನೀಯಗಳು, ತಿಂಡಿಗಳು ಮತ್ತು ಭಕ್ಷ್ಯಗಳನ್ನೂ ಟ್ರೈ ಮಾಡಿ!
ಸರಳ ಹಂತ ಅನುಸರಿಸಿ ಮೋಟೋ ಜಿ ವೇಗ ವರ್ಧಿಸಿ
ಫೋನ್‌ನಲ್ಲಿ ಉತ್ತಮ ಕಾರ್ಯಕ್ಷಮತೆ ಇಲ್ಲ ಎಂದಾದಲ್ಲಿ ಅದು ನಿಧಾನವಾಗಿ ಕಾರ್ಯನಿರ್ವಹಿಸುತ್ತದೆ. ಇದರ ಫ್ಯಾಕ್ಟ್ರಿ ರಿಸೆಟ್ ಅನ್ನು ನಾವು ಬದಲಾಯಿಸಿದಾಗ ಫೋನ್ ಇನ್ನಷ್ಟು ವೇಗವಾಗಿ ಕೆಲಸ ಮಾಡುತ್ತದೆ. ನಿಧಾನವಾಗಿ ಕಾರ್ಯನಿರ್ವಹಿಸುವ ಫೋನ್‌ಗೆ ಮುಕ್ತಿ ನೀಡಿ ಇಂದಿನ ಲೇಖನದಲ್ಲಿ ಮೋಟೋ ಜಿಯ ಕಾರ್ಯಕ್ಷಮತೆಯನ್ನು ಉತ್ತಮಗೊಳಿಸುವುದು ಹೇಗೆ ಎಂಬುದನ್ನು ನೋಡೋಣ.
ಓದಿರಿ: ಈ ಅಪ್ಲಿಕೇಶನ್‌ಗಳು ಫೋನ್‌ನಲ್ಲಿಲ್ಲ ಎಂದರೆ ನೀವು ದುರಾದೃಷ್ಟವಂತರು
ಇಂದಿನ ಲೇಖನದಲ್ಲಿ ಈ ಕುರಿತು ವಿವರವಾದ ಮಾಹಿತಿಯನ್ನು ನಾವು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದು ಮೋಟೋ ಜಿಯ ಮಾಲೀಕರು ನೀವಾಗಿದ್ದಲ್ಲಿ ಈ ವಿಧಾನವನ್ನು ನಿಮಗೆ ಅನುಸರಿಸಬಹುದಾಗಿದೆ.

ಫೋನ್ ಆಫ್ ಮಾಡಿ
ನಿಮ್ಮ ಮೋಟೋ ಜಿಯನ್ನು (2014) ಆಫ್ ಮಾಡಿ.

ವಿಧಾನ ಹೇಗೆ
ವಾಲ್ಯೂಮ್ ಡೌನ್ ಬಟನ್ ಮತ್ತು ಪವರ್ ಬಟನ್ ಅನ್ನು ಮೂರು ಸೆಕುಂಡುಗಳವರೆಗೆ ಒತ್ತಿಹಿಡಿಯಿರಿ ನಂತರ ಬಿಡುಗಡೆ ಮಾಡಿ.

ಫಾಸ್ಟ್ ಬೂಟ್ ಮೆನು
ನಿಮಗಿಲ್ಲಿ ಫಾಸ್ಟ್ ಬೂಟ್ ಮೆನು ಕಂಡುಬರುತ್ತದೆ. ರಿಕವರಿ ಎದ್ದುಗಾಣಿಸಲು ವಾಲ್ಯೂಮ್ ಡೌನ್ ಬಟನ್ ಬಳಸಿ ಮತ್ತು ದೃಢೀಕರಿಸಲು ವಾಲ್ಯೂಮ್ ಅಪ್ ಉಪಯೋಗಿಸಿ.

ಆಂಡ್ರಾಯ್ಡ್ ಲೋಗೋ
ಹಿಂಭಾಗದಲ್ಲಿ ಆಂಡ್ರಾಯ್ಡ್ ರೊಬೋಟ್ ಹೊಂದಿರುವ ಮೋಟೋರೋಲಾ ಲೋಗೋವನ್ನು ನಿಮಗೆ ಕಾಣಬಹುದು.

ರಿಕವರಿ ಮೆನು ಪ್ರವೇಶಿಸಲು
ವಾಲ್ಯೂಮ್ ಬಟನ್ ಜೊತೆಗೆ ಕೆಲವು ಸೆಕುಂಡು ಪವರ್ ಬಟನ್ ಒತ್ತಿರಿ ಇಲ್ಲಿ ರಿಕವರಿ ಮೆನು ಪ್ರವೇಶಿಸಬಹುದು.

ಆಗಾಗ್ಗೆ ಪ್ರಯತ್ನಿಸಿ
ಪ್ರಥಮ ಪ್ರಯತ್ನದಲ್ಲೇ ಇದು ಕಾರ್ಯನಿರ್ವಹಿಸಿಲ್ಲ ಎಂದಾದಲ್ಲಿ ಆಗಾಗ್ಗೆ ಇದನ್ನು ಪ್ರಯತ್ನಿಸುತ್ತಿರಿ.

ದೃಢೀಕರಿಸಲು
ರಿಕವರಿ ಮೆನು ಸ್ಕ್ರೀನ್‌ನಲ್ಲಿ, ಡೇಟಾ ಒರೆಸಲು/ಫ್ಯಾಕ್ಟ್ರಿ ರಿಸೆಟ್ ಮಾಡಲು ವಾಲ್ಯೂಮ್ ಬಟನ್ ಬಳಸಿ ಸ್ಕ್ರಾಲ್ ಡೌನ್ ವಿಧಾನ ಅನುಸರಿಸಿ. ಪವರ್ ಬಟನ್ ಅನ್ನು ದೃಢೀಕರಿಸಲು ಒತ್ತಿರಿ.

ದೃಢೀಕರಣ ಪ್ರಕ್ರಿಯೆ
ವಾಲ್ಯೂಮ್ ಬಟನ್‌ನೊಂದಿಗೆ ಹೌದು ಎಂಬುದಕ್ಕೆ ಸ್ಕ್ರಾಲ್ ಡೌನ್ ಮಾಡಿ ಮತ್ತು ದೃಢೀಕರಿಸಲು ಪವರ್ ಒತ್ತಿರಿ.

ಮೋಟೋ ಜಿ ಫ್ಯಾಕ್ಟ್ರಿ ರಿಸೆಟ್
ನಿಮ್ಮ ಮೋಟೋ ಜಿ ಫ್ಯಾಕ್ಟ್ರಿ ರಿಸೆಟ್ ಆಗುತ್ತದೆ.

ಸಂಪೂರ್ಣ ಸಂದೇಶ ಬಂದ ನಂತರ
ಕೆಳಭಾಗದಲ್ಲಿ ಸಂಪೂರ್ಣ ಸಂದೇಶವನ್ನು ನೀವು ನೋಡಿದ ನಂತರ ನಿಮ್ಮ ಫೋನ್ ಅನ್ನು ನಿಮಗೆ ರಿಬೂಟ್ ಮಾಡಬಹುದಾಗಿದೆ ಮತ್ತು ಅಪ್ಲಿಕೇಶನ್ ಅಂತೆಯೇ ಡೇಟಾವನ್ನು ಮರುಸಂಗ್ರಹಿಸಬಹುದಾಗಿದೆ.
-
22,990
-
29,999
-
14,999
-
28,999
-
34,999
-
1,09,894
-
15,999
-
36,591
-
79,999
-
71,990
-
14,999
-
9,999
-
64,900
-
34,999
-
15,999
-
25,999
-
46,669
-
19,999
-
17,999
-
9,999
-
22,160
-
18,200
-
18,270
-
22,300
-
33,530
-
14,030
-
6,990
-
20,340
-
12,790
-
7,090