ಐಫೋನ್ X ಮೇಲೆ 70% ರಿಯಾಯಿತಿ ಬೇಕಾ..? ಇಲ್ಲಿ ಲಭ್ಯ.!
ಐಫೋನ್ X ಭಾರತೀಯ ಮಾರುಕಟ್ಟೆಯಲ್ಲಿ ಎರಡು ಆವೃತ್ತಿಯಲ್ಲಿ ದೊರೆಯಲಿದೆ. 64GB ಐಫೋನ್ X ಬೆಲೆ ರೂ. 89,000 ಆಗಲಿದ್ದು, ಇದೇ ಮಾದರಿಯಲ್ಲಿ 256GB ಆವೃತ್ತಿಯ ಬೆಲೆ ರೂ. 102,000ಕ್ಕೆ ದೊರೆಯಲಿದೆ ಎನ್ನಲಾಗಿದೆ.
ಭಾರತೀಯ ಮಾರುಕಟ್ಟೆಯಲ್ಲಿ ಆಪಲ್ ಐಫೋನ್ X ಆರ್ಭಟ ಹೆಚ್ಚಾಗಿದೆ. ಒಂದೇ ನಿಮಿಷದಲ್ಲಿ ಐಫೋನ್ X ಔಟ್ ಆಫ್ ಸ್ಟಾಕ್ ಆಗಿದೆ. ಈ ಹಿನ್ನಲೆಯಲ್ಲಿ ಐಫೋನ್ X ಕೊಳ್ಳಬೇಕು, ಅದುವೆ ಅತೀ ಕಡಿಮೆ ಬೆಲೆಗೆ ಎನ್ನುವುದಾದರೆ ನಿಮಗೆ ಐಫೋನ್ X ಮೇಲೆ 70% ರಿಯಾಯಿತಿ ದೊರೆಯುತ್ತಿದೆ.

ಓದಿರಿ: ಕನ್ನಡದಲ್ಲಿ ಮೊದಲ ಸ್ಪೋರ್ಟ್ಸ್ ಚಾನಲ್: ಆನ್‌ಲೈನ್ ನಲ್ಲೂ ಲಭ್ಯ..!
ಐಫೋನ್ X ಭಾರತೀಯ ಮಾರುಕಟ್ಟೆಯಲ್ಲಿ ಎರಡು ಆವೃತ್ತಿಯಲ್ಲಿ ದೊರೆಯಲಿದೆ. 64GB ಐಫೋನ್ X ಬೆಲೆ ರೂ. 89,000 ಆಗಲಿದ್ದು, ಇದೇ ಮಾದರಿಯಲ್ಲಿ 256GB ಆವೃತ್ತಿಯ ಬೆಲೆ ರೂ. 102,000ಕ್ಕೆ ದೊರೆಯಲಿದೆ ಎನ್ನಲಾಗಿದೆ.

ಜಿಯೋ ಬಳಕೆದಾರರಿಗೆ ಆಫರ್:
ಜಿಯೋ ಬಳಕೆದಾರರು ತಮ್ಮ ಜಿಯೋ ಆಪ್ ಮೂಲಕವೇ ಐಫೋನ್ X ಬುಕ್ ಮಾಡಬಹುದಾಗಿದ್ದು, ಶೇ.70% ರಿಯಾಯಿತಿಯನ್ನು ಪಡೆದುಕೊಳ್ಳದ್ದಾರೆ. ಇದಲ್ಲದೇ ಐಪೋನ್ 8 ಮತ್ತು ಐಫೋನ್ 8+ ಫೋನಿನ ಮೇಲೆಯೂ ಕಡಿತವನ್ನು ಕಾಣಬಹುದಾಗಿದೆ.

ರಿಲಯನ್ಸ್ ಡಿಜಿಟಲ್ ಸ್ಟೋರ್:
ಇದಲ್ಲದೇ ಐಫೋನ್ X ಮೇಲೆ ಶೇ.70% ರಿಯಾಯಿತಿಯನ್ನು ರಿಲಯನ್ಸ್ ಡಿಜಿಟಲ್ ಸ್ಟೋರ್ ನಲ್ಲಿ ಬುಕ್ ಮಾಡುವ ಮೂಲಕವೂ ಪಡೆದುಕೊಳ್ಳಬಹುದಾಗಿದೆ ಎನ್ನಲಾಗಿದೆ.

ನವೆಂಬರ್ 3 ರಿಂದ 31ರ ವರೆಗೆ:
ಈ ಆಫರ್ ನವೆಂಬರ್ 3 ರಿಂದ 31 ರವರೆಗೆ ಲಭ್ಯವಿರಲಿದೆ ಎನ್ನಲಾಗಿದೆ. ಈ ಸಂದರ್ಭದಲ್ಲಿ ಜಿಯೋ ದೊಂದಿಗೆ ಈ ಫೋನ್ ಬುಕ್ ಮಾಡಿದಲ್ಲಿ ಶೇ.70% ರಿಯಾಯಿತಿಯನ್ನು ಪಡೆದುಕೊಳ್ಳಬಹುದಾಗಿದೆ

ಐಫೋನ್ X ವಿಶೇಷತೆ:
ಐಫೋನ್ X ನಲ್ಲಿ 5.8 ಇಂಚಿನ OLED ಡಿಸ್‌ಪ್ಲೇ ಪ್ಯಾನಲ್ ಅನ್ನು ಅಳವಡಿಸಿದ್ದು, ಫೋನ್ ಬಿಜೆಲ್ ಲೆಸ್ ವಿನ್ಯಾಸದಿಂದ ಕೂಡಿದೆ. ಐಫೋನ್ X ನಲ್ಲಿ 12 MP ಡ್ಯುಯಲ್ ಕ್ಯಾಮೆರಾ ಸೆಪಟ್ ಕಾಣಬಹುದಾಗಿದೆ. ಇದಲ್ಲದೇ ಡ್ಯುಯಲ್ ಟೊನ್ LED ಫ್ಲಾಷ್ ಸಹ ಇದರಲ್ಲಿದೆ. ಅಲ್ಲದೇ ಹೊಸ ಮಾದರಿಯ ಫೆಸ್ ಐಡಿಯನ್ನು ಸಹ ನೀಡಲಾಗಿದೆ.


Click it and Unblock the Notifications








