ಎಚ್‌ಟಿಸಿ ಬಟರ್‌ಫ್ಲೈ ಬೆಲೆ ದಿಢೀರ್ ಇಳಿಕೆ
ಈ ತಿಂಗಳಿನಿಂದ ಸ್ಮಾರ್ಟ್‌ಫೋನ್ ದರ ದುಬಾರಿಯಾಗಲಿದೆ ಎಂದು ನೀವೇನಾದ್ರೂ ಭಾವಿಸುತ್ತಿದ್ರೆ ನಿಮ್ಮ ಕಲ್ಪನೆ ತಪ್ಪಾದಿತು.ಯಾಕೆ ಗೊತ್ತಾ ದುಬಾರಿ ಬೆಲೆಯ ಎಚ್‌ಟಿಸಿ ಬಟರ್‌ಫ್ಲೈ ದರ ದಿಢೀರ್ ಇಳಿಕೆಯಾಗಿದೆ. ಆನ್‌ಲೈನ್ ವೆಬ್‌ಸೈಟ್‌ಗಳಲ್ಲಿ ದರ ಇಳಿಕೆಯಾಗಿದ್ದು ಗ್ರಾಹಕರು ಖರೀದಿಸಬಹುದು.
ಗಿಜ್ಬಾಟ್ ನಿನ್ನೆಯಷ್ಟೇ ಬಜೆಟ್ ಎಫೆಕ್ಟ್‌ನಿಂದಾಗಿ ಸ್ಯಾಮ್‌ಸಂಗ್ ಫ್ಯಾಬ್ಲೆಟ್ ದರ ದಿಢೀರ್ ಏರಿಕೆಯಾದ ಸುದ್ದಿಯನ್ನು ತಂದಂತೆ,ಎಚ್‌ಟಿಸಿ ಬಟರ್ ಫ್ಲೈದರ ಇಳಿಕೆಗೆ ಸಂಬಂಧಿಸಿದಂತೆ ಸ್ಮಾರ್ಟ್‌ಫೋನ್ ಖರೀದಿಸಲು 4 ವೆಬ್‌ಸೈಟ್‌ಗಳ ಮಾಹಿತಿಯನ್ನು ತಂದಿದೆ. ಒಂದೊಂದೆ ಪುಟ ತಿರುಗಿಸಿ ಮಾಹಿತಿಯನ್ನು ಓದಿಕೊಂಡು ಹೋಗಿ.ನಂತರ ವೆಬ್‌ಸೈಟ್‌ಗಳ ಬೆಲೆ ಅದರ ವಿಶೇಷತೆ ನೋಡಿ ಸ್ಮಾರ್ಟ್‌ಫೋನ್ ಖರೀದಿಸಿ.
ವಿಶೇಷತೆ :
1920 x 1080 ಪಿಕ್ಸೆಲ್ ಇರುವ 5 ಇಂಚಿನ ಫುಲ್ ಎಚ್‌ಡಿ ಸ್ಕ್ರೀನ್
2 GB of RAM
4.1 ಆಂಡ್ರಾಯ್ಡ್ ಜೆಲ್ಲಿ ಬೀನ್ ಓಎಸ್
1.5 GHz ಕ್ವಾಡ್-ಕೋರ್ ಕ್ವಾಲ್ಕಾಮ್ ಸ್ನಾಪ್‌ಡ್ರ್ಯಾಗನ್ S4 ಮೊಬೈಲ್ ಪ್ರೊಸೆಸರ್
8 ಎಂಪಿ ಹಿಂದುಗಡೆ, 2.1 ಎಂಪಿ ಎದುರುಗಡೆ ಕ್ಯಾಮೆರಾ
16GB ಆಂತರಿಕ ಮೊಮೊರಿ
32Gವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
ವೈಫಿ, HDMI,ಬ್ಲೂಟೂತ್ 4.0,NFC
2,020 mAh ಬ್ಯಾಟರಿ
ಎಚ್‌ಟಿಸಿ ಬಟರ್‌ಫ್ಲೈ ಆಕರ್ಷಕ ಫೋಟೋಗಳಿಗಾಗಿ ಗಿಜ್ಬಾಟ್ ಗ್ಯಾಲರಿ


Click it and Unblock the Notifications



