Just In
- 42 min ago ಬೆಸ್ಟ್ ಸೆಲ್ಫಿ ಕ್ಯಾಮೆರಾ ಅಗತ್ಯ ಇದೆಯಾ?..ಹಾಗಿದ್ರೆ, ಈ ಮೊಬೈಲ್ ಗಮನಿಸಿ!
- 2 hrs ago Samsung: ಐಫೋನ್ ಅನ್ನು ಹಿಂದೆ ತಳ್ಳಿದ ಸ್ಯಾಮ್ಸಂಗ್! ನಂ.1 ಸ್ಮಾರ್ಟ್ಫೋನ್ ಬ್ರಾಂಡ್ ಆದ ಸ್ಯಾಮ್ಸಂಗ್
- 4 hrs ago Realme: ಭಾರತದಲ್ಲಿ ರಿಯಲ್ಮಿ P1, ರಿಯಲ್ಮಿ P1 ಪ್ರೊ 5G ಲಾಂಚ್! ಬೆಲೆ, ಫೀಚರ್ಸ್ ತಿಳಿಯಿರಿ
- 6 hrs ago ನಾಳೆ 3D ಕರ್ವ್ ಡಿಸ್ಪ್ಲೇ ಇರುವ ಈ ಫೋನಿನ ಸ್ಪೆಷಲ್ ಸೇಲ್!..ಸಖತ್ ಆಫರ್ ಇದೆ!
Don't Miss
- Lifestyle ಬೆಂಗಳೂರು ಬೀದಿಗೆ ಬಂತು ಚಿನ್ನ-ಬೆಳ್ಳಿಯ ಪಾನಿಪೂರಿ..! ವಿಡಿಯೋ ನೋಡಿ
- News Narendra Modi:ಮಂಗಳೂರು ಕಲಾವಿದನಿಗೆ ಮೋದಿ ಮೆಚ್ಚುಗೆ: ಚಿತ್ರ ಕೇಳಿ ಪಡೆದ ಪ್ರಧಾನಿ
- Movies ಗೀತಾ ಶಿವರಾಜ್ಕುಮಾರ್ ನಾಮಪತ್ರ ಸಲ್ಲಿಕೆ, ದಂಪತಿಯ ಒಟ್ಟು ಆಸ್ತಿ ವಿವರ ಘೋಷಣೆ
- Automobiles Altroz: ಜನಪ್ರಿಯ ಟಾಟಾ ಆಲ್ಟ್ರೋಜ್ ಕಾರು ಖರೀದಿಸಬೇಕೇ.. ಆನ್-ರೋಡ್ ಬೆಲೆ ಎಷ್ಟು, EMI ಏನು?
- Sports MI vs CSK: 'ನಾನು ನೋಡಿದ ಅತ್ಯಂತ ಕೆಟ್ಟ ಕ್ಯಾಪ್ಟನ್ಸಿ'; ಹಾರ್ದಿಕ್ ಪಾಂಡ್ಯ ವಿರುದ್ಧ ರೊಚ್ಚಿಗೆದ್ದ ಗವಾಸ್ಕರ್
- Finance ಲೋಕಸಭೆ ಚುನಾವಣೆ ಇತಿಹಾಸದಲ್ಲೇ ಅತ್ಯಧಿಕ ಮೊತ್ತದ ಹಣ ವಶ, ತುಂಬಿ ತುಳುಕಾಡಿದ ಆಯೋಗದ ಖಜಾನೆ!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಬಜೆಟ್ ಎಫೆಕ್ಟ್ : ಸ್ಯಾಮ್ಸಂಗ್ ಫ್ಯಾಬ್ಲೆಟ್ ದುಬಾರಿ
ಈ ವರ್ಷದ ಬಜೆಟ್ ಎಫೆಕ್ಟ್ ಸ್ಯಾಮ್ಸಂಗ್ ಫ್ಯಾಬ್ಲೆಟ್ ಮೇಲೆ ನೇರ ಪರಿಣಾಮ ಬೀರಿದೆ. ಬಜೆಟ್ನಲ್ಲಿ 2000 ರೂ.ಗಿಂತ ಅಧಿಕ ಬೆಲೆಯ ಮೊಬೈಲ್ ಮೇಲೆ ಶೇ 6 ರಷ್ಟು ಅಧಿಕ ಅಬಕಾರಿ ಸುಂಕ (excise duty) ಹಾಕಲಾಗುವುದು ಎಂದು ಹಣಕಾಸು ಸಚಿವ ಪಿ.ಚಿದಬಂಬರಂ ಹೇಳಿದ್ದರು. ಹೀಗಾಗಿ ಇದರ ಪರಿಣಾಮವಾಗಿ ಈ ಹಣಕಾಸು ವರ್ಷದಿಂದ ಸ್ಯಾಮ್ಸಂಗ್ ಫ್ಯಾಬ್ಲೆಟ್ ಬೆಲೆ ಜಾಸ್ತಿಯಾಗಿದೆ. ಈ ಹಿಂದೆ 34,900 ರೂ ಇದ್ದ ಬೆಲೆ ಈಗ ಸುಮಾರು ಒಂದು ಸಾವಿರದ ಐನ್ನೂರು ರೂಪಾಯಿ ಜಾಸ್ತಿಯಾಗಿ 36,645 ಆಗಿದೆ.
ಹೀಗಾಗಿ ಗಿಜ್ಬಾಟ್ ಈ ಫ್ಯಾಬ್ಲೆಟ್ ಖರೀದಿಸಲು ಟಾಪ್- 6 ಆನ್ಲೈನ್ ಶಾಪಿಂಗ್ ತಾಣಗಳ ಮಾಹಿತಿಯನ್ನು ತಂದಿದೆ. ಒಂದೊಂದೆ ಪುಟ ತಿರುಗಿಸಿ ನೋಡಿಕೊಂಡು ಹೋಗಿ ಸ್ಯಾಮ್ಸಂಗ್ ಫ್ಯಾಬ್ಲೆಟ್ನ್ನು ಖರೀದಿಸಿ.
ಸ್ಯಾಮ್ಸಂಗ್ ಗೆಲಾಕ್ಸಿ ನೋಟ್ 2
ವಿಶೇಷತೆ:
ವಿಶೇಷತೆ :
ಅಂಡ್ರಾಯ್ಡ್ v4.1 (ಜೆಲ್ಲಿ ಬೀನ್) ಒಎಸ್
8 ಎಂಪಿ ಹಿಂದುಗಡೆ ಕ್ಯಾಮೆರಾ
1.9 MP ಎದುರುಗಡೆ ಕ್ಯಾಮೆರಾ
5.55-ಇಂಚು ಸೂಪರ್ AMOLED ಕೆಪ್ಯಾಸಿಟಿವ್ ಟಚ್ಸ್ಕ್ರೀನ್
1.6 GHz ಕ್ವಾಡ್ ಕೋರ್ ಕಾರ್ಟೆಕ್ಸ್-A9 ಪ್ರೊಸೆಸರ್
16 GB ಆಂತರಿಕ ಮೆಮೋರಿ
64 GBವರೆಗೆ ವಿಸ್ತರಿಸಬಲ್ಲ ಶೇಖರಣಾ ಸಾಮರ್ಥ್ಯ
3100 mAh ಬ್ಯಾಟರಿ
ಲಿಂಕ್ : ಭವಿಷ್ಯದ ಮೊಬೈಲ್ಗಳನ್ನು ನೋಡೋಣ ಬನ್ನಿ
ಸ್ಯಾಮ್ಸಂಗ್ ಗೆಲಾಕ್ಸಿ ನೋಟ್ 2 ಆಕರ್ಷಕ ಚಿತ್ರಗಳಿಗಾಗಿ ಗಿಜ್ಬಾಟ್ ಗ್ಯಾಲರಿ
ಬಜೆಟ್ ಎಫೆಕ್ಟ್ ದುಬಾರಿಯಾಯ್ತು ಸ್ಯಾಮ್ಸಂಗ್ ಫ್ಯಾಬ್ಲೆಟ್
ಬಜೆಟ್ ಎಫೆಕ್ಟ್ ದುಬಾರಿಯಾಯ್ತು ಸ್ಯಾಮ್ಸಂಗ್ ಫ್ಯಾಬ್ಲೆಟ್
ಬಜೆಟ್ ಎಫೆಕ್ಟ್ ದುಬಾರಿಯಾಯ್ತು ಸ್ಯಾಮ್ಸಂಗ್ ಫ್ಯಾಬ್ಲೆಟ್
ಬಜೆಟ್ ಎಫೆಕ್ಟ್ ದುಬಾರಿಯಾಯ್ತು ಸ್ಯಾಮ್ಸಂಗ್ ಫ್ಯಾಬ್ಲೆಟ್
ಬಜೆಟ್ ಎಫೆಕ್ಟ್ ದುಬಾರಿಯಾಯ್ತು ಸ್ಯಾಮ್ಸಂಗ್ ಫ್ಯಾಬ್ಲೆಟ್
ಬಜೆಟ್ ಎಫೆಕ್ಟ್ ದುಬಾರಿಯಾಯ್ತು ಸ್ಯಾಮ್ಸಂಗ್ ಫ್ಯಾಬ್ಲೆಟ್
-
1,29,999
-
22,999
-
64,999
-
99,999
-
29,999
-
39,999
-
-
63,999
-
1,56,900
-
96,949
-
1,39,900
-
1,29,900
-
79,900
-
65,900
-
12,999
-
96,949
-
16,499
-
38,999
-
30,700
-
49,999
-
19,999
-
17,970
-
21,999
-
13,474
-
18,999
-
22,999
-
19,999
-
17,999
-
26,999
-
5,999