ಎಚ್‌ಟಿಸಿ ದುಬಾರಿ ಬೆಲೆಯ ಸ್ಮಾರ್ಟ್‌ಫೋನ್‌ ಆನ್‌ಲೈನಲ್ಲಿ ಲಭ್ಯ

Posted By:

ಎಚ್‌ಟಿಸಿ ದುಬಾರಿ ಬೆಲೆಯ ಸಿಂಗಲ್‌ ಸಿಮ್‌ ಸ್ಮಾರ್ಟ್‌ಫೋನ್‌ ಎಚ್‌ಟಿಸಿ ಬಟರ್‌ಫ್ಲೈ ಎಸ್‌ ಭಾರತದ ಮಾರುಕಟ್ಟೆಯಲ್ಲಿ 52,428 ಬೆಲೆಯಲ್ಲಿ ಲಭ್ಯವಿದೆ. ಆನ್‌ಲೈನ್‌ ತಾಣ ಸಾಹೋಲಿಕ್‌ ಈ ಸ್ಮಾರ್ಟ್‌ಫೋನ್‌ ಬಗ್ಗೆ ಮಾಹಿತಿ ಪ್ರಕಟಿಸಿದ್ದು ಪ್ರೀ ಆರ್ಡರ್‌ ಮಾಡಿ ಬುಕ್‌ ಮಾಡಬಹುದಾಗಿದೆ.

ಗಿಝ್‌ಬಾಟ್‌ ಈ ಹಿಂದೆಯೇ ಸ್ಮಾರ್ಟ್‌‌ಫೋನ್‌ ಭಾರತದ ಮಾರುಕಟ್ಟೆಗೆ ಬರುವ ಬಗ್ಗೆ ಸುದ್ದಿ ಪ್ರಕಟಿಸಿತ್ತು. ಸ್ಮಾರ್ಟ್‌‌ಫೋನ್‌ 5 ಇಂಚಿನ ಸುಪರ್‌ ಎಲ್‌ಸಿಡಿ ಗೊರಿಲ್ಲ ಗ್ಲಾಸ್‌ ಸ್ಕ್ರೀನ್‌ (1080x1920 ಪಿಕ್ಸೆಲ್‌), 1.9GHz ಕ್ವಾಡ್‌ ಕೋರ್‌ ಪ್ರೊಸೆಸರ್‍ 2GB RAM ಒಳಗೊಂಡಿದೆ. ಈ ಸ್ಮಾರ್ಟ್‌ಫೋನ್‌ ಜೆಲ್ಲಿ ಬೀನ್‌4.3 ಓಎಸ್‌ ಬಿಡುಗಡೆಯಾಗುವ ಮೊದಲೇ ಮಾರುಕಟ್ಟೆಗೆ ಬಂದಿರುವುದರಿಂದ ಹಳೇಯ ಜೆಲ್ಲಿ ಬೀನ್‌ 4.2 ಓಎಸ್‌ ಒಳಗೊಂಡಿದೆ.

4 ಎಂಪಿ ಆಲ್ಟ್ರಾ ಪಿಕ್ಸೆಲ್‌ ಕ್ಯಾಮೆರಾ,2.2 ಎಂಪಿ ಮುಂದುಗಡೆ ಕ್ಯಾಮೆರಾ ಜೊತೆಗೆ ಜಿಪಿಎಸ್‌ ಮತ್ತು ಗ್ಲೋನಾಸ್‌ ನೀಡಲಾಗಿದ್ದು ಬಳಕೆದಾರರು ಎರಡು ಮ್ಯಾಪ್‌ಗಳ ಮೂಲಕ ಬೇಕಾದ ಜಾಗದ ಮಾಹಿತಿಯನ್ನು ತಿಳಿಯಬಹುದು. ಮುಂದುಗಡೆ ಎರಡು ಸ್ಟೀರಿಯೋ ಸ್ಪೀಕರ್‌,ಎನ್‌ಎಫ್‌ಸಿ, ಬ್ಲೂಟೂತ್‌ 4.0, ವೈಫೈ,3,200mAh ಬ್ಯಾಟರಿಯನ್ನು ಈ ಸ್ಮಾರ್ಟ್‌ಫೋನ್‌ ಒಳಗೊಂಡಿದೆ.ಈ ಸ್ಮಾರ್ಟ್‌ಫೋನ್‌ ಖರೀದಿಸಿದ ಬಳಕೆದಾರರು ಉಚಿತವಾಗಿ ಎರಡು ವರ್ಷ‌ಗಳ ಕಾಲ ಡ್ರಾಪ್‌ಬಾಕ್ಸ್‌ನಲ್ಲಿ 25 GBವರಗಿನ ಡೇಟಾಗಳನ್ನು ಸಂಗ್ರಹಮಾಡಬಹುದು ಎಂದು ಎಚ್‌ಟಿಸಿ ಹೇಳಿದೆ.

ಎಚ್‌ಟಿಸಿ ಬಟರ್‌ಫ್ಲೈ ಎಸ್‌
ವಿಶೇಷತೆ:
5 ಇಂಚಿನ ಸುಪರ್‌ ಎಲ್‌ಸಿಡಿ 3 ಸ್ಕ್ರೀನ್‌(1080x1920)
ಆಂಡ್ರಾಯ್ಡ್‌ 4.2 ಜೆಲ್ಲಿ ಬೀನ್‌ ಓಎಸ್‌
1.9GHz ಕ್ವಾಡ್‌ ಕೋರ್‌ ಪ್ರೊಸೆಸರ್‌
2GB RAM
16GB ಆಂತರಿಕ ಮೆಮೋರಿ
4 ಎಂಪಿ ಆಲ್ಟ್ರಾ ಪಿಕ್ಸೆಲ್‌ ಕ್ಯಾಮೆರಾ
2.2 ಎಂಪಿ ಮುಂದುಗಡೆ ಕ್ಯಾಮೆರಾ
64 GB ವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
3ಜಿ,ಜಿಪಿಎಸ್‌/ಎ ಜಿಪಿಎಸ್‌,ಗ್ಲೋನಾಸ್‌,ಮೈಕ್ರೋ ಯುಎಸ್‌ಬಿ,ಬ್ಲೂಟೂತ್‌‌,ವೈಫೈ
3,200 mAh ಬ್ಯಾಟರಿ

ವಿವಿಧ ಕಂಪೆನಿಗಳ ಆಕರ್ಷ‌ಕ ಸ್ಮಾರ್ಟ್‌ಫೋನ್‌ಗಳ ಚಿತ್ರಗಳಿಗಾಗಿ ಇಲ್ಲಿ ಕ್ಲಿಕ್‌ ಮಾಡಿ: ಗ್ಯಾಲರಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot