ಎಚ್‌ಟಿಸಿ ಡ್ಯುಯಲ್ ಸಿಮ್ ಸ್ಮಾರ್ಟ್‌ಫೋನ್ ಬಿಡುಗಡೆ
ಎಚ್‌ಟಿಸಿ ಡಿಸೈರ್ ಸರಣಿಯಲ್ಲೇ ಮತ್ತೊಂದು ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದೆ. ಡಿಸೈರ್ 400 ಹೆಸರಿನ ಸ್ಮಾರ್ಟ್‌ಫೋನ್ ಬಿಡುಗಡೆ ರಷ್ಯಾ ಮತ್ತು ಉಕ್ರೈನ್ ಮಾರುಕಟ್ಟೆಗೆ ಮಾಡಿದ್ದು ಸದ್ಯದಲ್ಲೇ ಭಾರತದ ಮಾರುಕಟ್ಟೆಗೂ ಬಿಡುಗಡೆಯಾಗುವ ಸಾಧ್ಯತೆ ಇದೆ.
131.80x66.90x9.90 ಮಿ.ಮೀ ಗಾತ್ರ,123 ಗ್ರಾಂ ತೂಕದ ಸ್ಮಾರ್ಟ್‌ಫೋನ್ ರಷ್ಯಾದಲ್ಲೂ ಬಿಡುಗಡೆಯಾಗಿದ್ದರೂ ಸ್ಮಾರ್ಟ್‌ಫೋನಿನ ಬೆಲೆಯನ್ನು ತಿಳಿಸಿಲ್ಲ. 3ಜಿ,ವೈಫೈ,ಜಿಪಿಎಸ್, ಬ್ಲೂಟೂತ್,ಕನೆಕ್ಟಿವಿಟಿ ವಿಶೇಷತೆ ಹೊಂದಿರುವ ಸ್ಮಾರ್ಟ್‌ಫೋನ್ 1ಜಿಬಿ ರ್‍ಯಾಮ್,4ಜಿಬಿ ಆಂತರಿಕ ಮೆಮೊರಿಯನ್ನು ಹೊಂದಿದೆ.
ಸ್ಮಾರ್ಟ್‌ಫೋನ್‌ಗಳ ಆಕರ್ಷಕ ಚಿತ್ರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ: ಗ್ಯಾಲರಿ

ಎಚ್‌ಟಿಸಿ ಡಿಸೈರ್ 400
ವಿಶೇಷತೆ:
4.3 ಇಂಚಿನ WVGA ಸ್ಕ್ರೀನ್(480x800 ಪಿಕ್ಸೆಲ್)
ಆಂಡ್ರಾಯ್ಡ್ 4.3 ಜೆಲ್ಲಿ ಬೀನ್ ಓಎಸ್
1.2GHz ಕ್ವಾಡ್ ಕೋರ್ ಪ್ರೊಸೆಸರ್
1ಜಿಬಿ ರ್‍ಯಾಮ್
4ಜಿಬಿ ಆಂತರಿಕ ಮೆಮೊರಿ
8 ಎಂಪಿ ಹಿಂದುಗಡೆ ಕ್ಯಾಮೆರಾ
1.6 ಎಂಪಿ ಮುಂದುಗಡೆ ಕ್ಯಾಮೆರಾ
3ಜಿ,ವೈಫೈ,ಜಿಪಿಎಸ್,ಬ್ಲೂಟೂತ್
64ಜಿಬಿ ವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
1800 mAh ಬ್ಯಾಟರಿ
ಇದನ್ನೂ ಓದಿ: ಗೂಗಲ್ ಸರ್ಚ್‌ನಲ್ಲಿ ಐಫೋನ್ 5ಎಸ್ ನಂಬರ್ 1


Click it and Unblock the Notifications








