Home
ಮೊಬೈಲ್

ಎಚ್‌ಟಿಸಿ ಡ್ಯುಯಲ್‌ ಸಿಮ್‌ ಸ್ಮಾರ್ಟ್‌ಫೋನ್ ಆನ್‌ಲೈನ್‌ಲ್ಲಿ ಲಭ್ಯ

By Ashwath

ಎಚ್‌ಟಿಸಿ ಕಂಪೆನಿಯ ಡಿಸೈರ್‌ ಸರಣಿಯ ಮತ್ತೊಂದು ಡ್ಯುಯಲ್‌ ಸಿಮ್‌ ಸ್ಮಾರ್ಟ್‌ಫೋನ್‌ ಈಗ ಆನ್‌ಲೈನಲ್ಲಿ ಲಭ್ಯವಾಗಿದೆ. ಎಚ್‌ಟಿಸಿ ಡಿಸೈರ್‌ 600 ಸಾಹೋಲಿಕ್‌ ಫ್ಲಿಪ್‌ಕಾರ್ಟ್‌ನಲ್ಲಿ ಲಿಸ್ಟ್‌ ಆಗಿದ್ದು, ಗ್ರಾಹಕರು ಸಾಹೋಲಿಕ್‌ನಲ್ಲಿ 26,860 ಬೆಲೆಯಲ್ಲಿ ಖರೀದಿಸಬಹುದು. ಸಾಹೋಲಿಕ್‌ ಇದರಲ್ಲಿ ಆಫರ್‌ ನೀಡಿದ್ದು, ಈ ಸ್ಮಾರ್ಟ್‌ಫೋನ್‌ ಖರೀದಿಸಿದ್ದಲ್ಲಿ 1599 ರೂ.ಬೆಲೆಯ ನೋಕಿಯಾ BH-111 ಬ್ಲೂಟೂತ್‌ ಹೆಡ್‌ ಸೆಟ್‌ನೊಂದಿಗೆ ಉಚಿತವಾಗಿ ನೀಡುವುದಾಗಿ ಪ್ರಕಟಿಸಿದೆ. ಆದರೆ ಫ್ಲಿಪ್‌ ಕಾರ್ಟ್‌ನಲ್ಲಿ ನೀವು 25,581 ಬೆಲೆಯಲ್ಲಿ ಈ ಸ್ಮಾರ್ಟ್‌ಫೋನನ್ನು ಖರೀದಿಸಿಬಹುದು.

ಎಚ್‌ಟಿಸಿ ಡಿಸೈರ್‌ 600
ವಿಶೇಷತೆ:

ಡ್ಯುಯಲ್‌ ಸಿಮ್‌ (ಜಿಎಸ್‌ಎಂ+ಜಿಎಸ್‌ಎಂ)
4.5 ಇಂಚಿನ ಸೂಪರ್‌ ಎಲ್‌ಸಿಡಿ ಸ್ಕ್ರೀನ್‌ (540x960 ಪಿಕ್ಸೆಲ್‌)
ಆಂಡ್ರಾಯ್ಡ್‌ 4.1 ಜೆಲ್ಲಿ ಬೀನ್‌ ಓಎಸ್
1.2 GHz ಪ್ರೊಸೆಸರ್‌
8GB ಆಂತರಿಕ ಮೆಮೋರಿ
8 ಎಂಪಿ ಹಿಂದುಗಡೆ ಕ್ಯಾಮೆರಾ
1.6 ಎಂಪಿ ಮುಂದುಗಡೆ ಕ್ಯಾಮೆರಾ
2ಜಿ, 3ಜಿ,ಜಿಪಿಎಸ್‌,ಎ -ಜಿಪಿಎಸ್,ಎನ್‌ಎಫ್‌ಸಿ,ಬ್ಲೂ ಟೂತ್‌,ವೈಫೈ
1,860mAh ಬ್ಯಾಟರಿ

ಇದನ್ನೂ ಓದಿ: ಮೈಕ್ರೋಸಾಫ್ಟ್‌ ಕ್ಯಾಂಪಸ್‌ನಲ್ಲಿ ಉದ್ಯೋಗಿಗಳಿಗಾಗಿ ಮಾಲ್‌

ಎಚ್‌ಟಿಸಿ ಡಿಸೈರ್‌ 600 ಸ್ಮಾರ್ಟ್‌ಫೋನ್‌ನ ಆಕರ್ಷಕ ಚಿತ್ರಗಳಿಗಾಗಿ ಇಲ್ಲಿ ಭೇಟಿ ನೀಡಿ: ಗ್ಯಾಲರಿ

Best Mobiles in India

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+