ಎಚ್‌ಟಿಸಿಯ ಹೊಸ ಡಿಸೈರ್ ಯು ಸ್ಮಾರ್ಟ್‌ಫೋನ್ ಆನ್‌ಲೈನ್‌ಲ್ಲಿ ಖರೀದಿಸಿ
ಎಚ್‌ಟಿಸಿ ಮತ್ತೊಂದು ಡ್ಯುಯಲ್ ಸಿಮ್ ಸ್ಮಾರ್ಟ್‌ಫೋನ್ ಭಾರತದ ಆನ್‌ಲೈನ್ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಸ್ಮಾರ್ಟಫೋನ್ ಡಿಸೈರ್ ಯು ಆನ್‌ಲೈನ್ ಶಾಪಿಂಗ್ ತಾಣ ಫ್ಲಿಪ್ ಕಾರ್ಟ್‌ನಲ್ಲಿ ಲಭ್ಯವಿದ್ದು ಗ್ರಾಹಕರು 13,499 ಬೆಲೆಯಲ್ಲಿ ಖರೀದಿಸಬಹುದು.
ಈ ಹಿಂದೆ ಡಿಸೈರ್ ಸರಣಿಯಲ್ಲೇ ಡಿಸೈರ್ ಎಸ್‌ವಿ ಬಿಡುಗಡೆ ಮಾಡಿತ್ತು. ಡಿಸೈರ್ ವಿಯಲ್ಲಿ 8 ಎಂಪಿ ಹಿಂದುಗಡೆ ಕ್ಯಾಮೆರಾವಿದ್ದರೆ ಇದರಲ್ಲಿ 5 ಎಂಪಿ ಕ್ಯಾಮೆರಾ ನೀಡಲಾಗಿದೆ.ಈ ಸ್ಮಾರ್ಟ್‌ಫೋನ್‌ನ್ನುಫ್ಲಿಪ್ ಕಾರ್ಟ್‌ನಲ್ಲಿ ಖರೀದಿ ಮಾಡಿದ್ದಲ್ಲಿ ನೀವು 8GB ಮೆಮೋರಿ ಕಾರ್ಡ್ ಉಚಿತವಾಗಿ ಪಡೆಯಲಿದ್ದೀರಿ.
ಎಚ್‌ಟಿಸಿಯ ಹೊಸ ಸ್ಮಾರ್ಟ್‌ಫೋನ್‌ಗಳ ಚಿತ್ರಕ್ಕಾಗಿ ಇಲ್ಲಿ ಭೇಟಿ ನೀಡಿ : ಗ್ಯಾಲರಿ

ಎಚ್‌ಟಿಸಿ ಡಿಸೈರ್ ಯು
ವಿಶೇಷತೆ:
ಡ್ಯುಯಲ್ ಸಿಮ್
4 ಇಂಚಿನ ಸುಪರ್ ಎಲ್‌ಸಿಡಿ ಕ್ಯಾಪಸಿಟೆಟಿವ್ ಸ್ಕ್ರೀನ್( 480 x 800 ಪಿಕ್ಸೆಲ್)
ಆಂಡ್ರಾಯ್ಡ್4.0 ಐಸಿಎಸ್ ಓಎಸ್
1 GHz ಸಿಂಗಲ್ ಕೋರ್ ಪ್ರೊಸೆಸರ್
5ಎಂಪಿ ಹಿಂದುಗಡೆ ಕ್ಯಾಮೆರಾ(ಎಲ್‌ಇಡಿ ಫ್ಲ್ಯಾಶ್)
4 GB ಆಂತರಿಕ ಮೆಮೋರಿ
512 MB RAM
3ಜಿ,ವೈಫೈ,ಯುಎಸ್‌ಬಿ,ಬ್ಲೂಟೂತ್
32 GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
1650 mAh ಬ್ಯಾಟರಿ
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470


Click it and Unblock the Notifications
