HTC ಒನ್ S ಆಂಡ್ರಾಯ್ಡ್ ಫೋನ್ ಜೂನ್ 8ಕ್ಕೆ
oi
-Varun
By Varun

"Quietly Brilliant" ಎಂಬ ಪಂಚ್ ಲೈನ್ ಇಟ್ಟುಕೊಂಡಿರುವ HTC ಸ್ಮಾರ್ಟ್ ಫೋನುಗಳಲ್ಲಿ ಹೊಸದೊಂದು ಕ್ರಾಂತಿಯನ್ನೇ ಉಂಟು ಮಾಡಿದ ಕಂಪನಿ. ಆ ಕಂಪನಿಯ ಉತ್ಪನ್ನಗಳು ಸಾಕಷ್ಟು ಜನಪ್ರಿಯವಾಗಿರುವುದು ಅದರ ಉನ್ನತ ಡಿಸೈನ್ ಹಾಗು ತಂತ್ರಜ್ಞಾನದಿಂದಾಗಿ.
ಕಳೆದ ತಿಂಗಳು ಒನ್ ಸರಣಿಯ ಒನ್ X ಹಾಗು ಒನ್ V ಫೋನುಗಳನ್ನು ಅನಾವರಣಗೊಳಿಸಿದ್ದ ಅದು, ಈಗ ಜೂನ್ 8ಕ್ಕೆ ಇದೇ ಸರಣಿಯ HTC ಒನ್ S ಆಂಡ್ರಾಯ್ಡ್ ಸ್ಮಾರ್ಟ್ ಫೋನ್ ಅನ್ನು ಬಿಡುಗಡೆ ಮಾಡಲಿದೆ ಎಂದು ಕಂಪನಿ ತಿಳಿಸಿದೆ.
ಈ ಫೋನಿನ ಫೀಚರುಗಳು ಈ ರೀತಿ ಇವೆ:
- 4.3 ಇಂಚ್ ನ ಸೂಪರ್ AMOLED ಕೆಪಾಸಿಟಿವ್ ಟಚ್ ಸ್ಕ್ರೀನ್
- ತರಚು ನಿರೋಧಕ ಗೊರಿಲ್ಲಾ ಗ್ಲಾಸ್ ಸ್ಕ್ರೀನ್
- ಆಂಡ್ರಾಯ್ಡ್ 4.0 ತಂತ್ರಾಂಶ (ಐಸ್ ಕ್ರೀಮ್ ಸ್ಯಾಂಡ್ವಿಚ್)
- ಡ್ಯುಯಲ್ ಕೋರ್ 1.5 GHz ಪ್ರೊಸೆಸರ್.
- Adreno 225 ಗ್ರಾಫಿಕ್ಸ್
- 8 ಮೆಗಾ ಪಿಕ್ಸೆಲ್ ಕ್ಯಾಮೆರಾ
- ವೀಡಿಯೊ ಕರೆ ಸುಲಭಗೊಳಿಸುವ ಫ್ರಂಟ್ ಕ್ಯಾಮರಾ
- ಆಡಿಯೋ (ಆಡಿಯೋ ಬೀಟ್ಸ್ ತಂತ್ರಜ್ಞಾನ) ಹಾಗು ವೀಡಿಯೋ ಪ್ಲೇಯರ್.
- 16 GB ಮೆಮೊರಿ, 1GB ರಾಮ್
- 3.5 mm ಸ್ಟೀರಿಯೋ ಆಡಿಯೋ ಜ್ಯಾಕ್
- DLNA ಸೌಲಭ್ಯ (ಮೊಬೈಲ್ ನಿಂದ ಟಿವಿ ಹಾಗು ಕಂಪ್ಯೂಟರ್ ಗೆ ನಿಸ್ತಂತು ಸಂಪರ್ಕ)
- ಬ್ಲೂಟೂತ್, ವೈಫೈ
- 1650 mAh ಸಾಮರ್ಥ್ಯದ ಬ್ಯಾಟರಿ
ಜೂನ್ 8 ರಿಂದ ದೊರೆಯಲಿರುವ ಈ ಫೋನ್ ಅನ್ನು ಆನ್ಲೈನ್ ಮೂಲಕ "ದಿ ಮೊಬೈಲ್ ಸ್ಟೋರ್" ನಲ್ಲಿ 33,000ಕ್ಕೆ ಪ್ರೀ ಆರ್ಡರ್ ಮಾಡಬಹುದಾಗಿದೆ.
Comments
Best Mobiles in India
-
1,29,999
-
22,999
-
64,999
-
99,999
-
29,999
-
39,999
-
-
63,999
-
1,56,900
-
96,949
-
1,39,900
-
1,29,900
-
79,900
-
65,900
-
12,999
-
96,949
-
16,499
-
38,999
-
30,700
-
49,999
-
19,999
-
17,970
-
21,999
-
13,474
-
18,999
-
22,999
-
19,999
-
17,999
-
26,999
-
5,999
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications
