ಆನ್‌ಲೈನ್‌ಲ್ಲಿ ಎಚ್‌ಟಿಸಿ ಒನ್‌ ಖರೀದಿಸಿ

Posted By:

ಎಚ್‌ಟಿಸಿ ಅಭಿಮಾನಿಗಳಿಗೆ ಗುಡ್‌ನ್ಯೂಸ್‌.ಎಚ್‌ಟಿಸಿ ಕಂಪೆನಿಯ ಮತ್ತೊಂದು ಸ್ಮಾರ್ಟ್‌ಫೋನ್‌ ಎಚ್‌ಟಿಸಿ ಒನ್‌ ಭಾರತದ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿದೆ. ಗ್ರಾಹಕರು 42,900 ರೂ.ನೀಡಿ ಆನ್‌ಲೈನ್‌ಲ್ಲಿ ಖರೀದಿಸಬಹುದು.
ಗಿಜ್ಬಾಟ್ ಈ ಹಿಂದೆ ಸದ್ಯದಲ್ಲಿ ಮಾರುಕಟ್ಟೆಗೆ ಬರಲಿದೆ ಎಂಬುದನ್ನು ತಿಳಿಸಿತ್ತು.ಎಚ್‌ಟಿಸಿ ಒನ್‌ ನೀವು Shopyourworldನಲ್ಲಿ ಲಭ್ಯವಿದ್ದು 42,900 ರೂ ನೀಡಿ ಖರೀದಿಸಬಹುದು.

ಆನ್‌ಲೈನ್‌ಲ್ಲಿ ಎಚ್‌ಟಿಸಿ ಒನ್‌ ಖರೀದಿಸಿ

ಎಚ್‌ಟಿಸಿ ಒನ್‌
ವಿಶೇಷತೆ :
4.7 ಎಲ್‌ಸಿಡಿ 3 ಕ್ಯಾಪಸಿಟೆಟಿವ್‌ ಟಚ್‌ಸ್ಕ್ರೀನ್‌
1.7GHz ಕ್ವಾಡ್‌ ಕೋರ್‌ ಸ್ನಾಪ್ಡ್ರ್ಯಾಗನ್‌ ಪ್ರೋಸೆಸರ್
ಆಂಡ್ರಾಯ್ಡ್‌ 4.1.2 ಜೆಲ್ಲಿ ಬೀನ್‌ ಓಎಸ್‌
4 ಎಂಪಿ ಆಲ್ಟ್ರಾ ಪಿಕ್ಸೆಲ್‌ ಹಿಂದುಗಡೆ ಕ್ಯಾಮೆರಾ
2.1 ಎಂಪಿ ಎದುರುಗಡೆ ಕ್ಯಾಮೆರಾ
2GB RAM
32GB/64GB ಆಂತರಿಕ ಮೊಮೋರಿ
2,300 mAh ಬ್ಯಾಟರಿ
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot