ಭಾರತೀಯ ಮಾರುಕಟ್ಟೆಯಲ್ಲಿ ಮತ್ತೊಂದು ಟಾಪ್ ಎಂಡ್ ಫೋನ್

ಚೀನಾ ಮೂಲದ ಹುವಾವೆ ಹೊಸ ಮಾದರಿಯ ಮತ್ತೊಂದು ಸ್ಮಾರ್ಟ್‌ಫೋನ್ ಲಾಂಚ್ ಮಾಡಲು ಮುಂದಾಗಿದೆ. ಇದು ಸದ್ಯ ಮಾರುಕಟ್ಟೆಯಲ್ಲಿರುವ ಟಾಪ್ ಎಂಡ್ ಫೋನ್ ಗಳಿಗೆ ಸ್ಪರ್ಧೆಯನ್ನು ನೀಡಲಿದೆ.

|

ಜಾಗತಿಕವಾಗಿ ಎರಡನೇ ಮೊಬೈಲ್ ತಯಾರಿಕ ಕಂಪನಿ ಎಂಬ ಸ್ಥಾನವನ್ನು ಪಡೆದುಕೊಂಡಿರುವ ಚೀನಾ ಮೂಲದ ಹುವಾವೆ ಹೊಸ ಮಾದರಿಯ ಮತ್ತೊಂದು ಸ್ಮಾರ್ಟ್‌ಫೋನ್ ಲಾಂಚ್ ಮಾಡಲು ಮುಂದಾಗಿದೆ. ಇದು ಸದ್ಯ ಮಾರುಕಟ್ಟೆಯಲ್ಲಿರುವ ಟಾಪ್ ಎಂಡ್ ಫೋನ್ ಗಳಿಗೆ ಸ್ಪರ್ಧೆಯನ್ನು ನೀಡಲಿದೆ.

ಭಾರತೀಯ ಮಾರುಕಟ್ಟೆಯಲ್ಲಿ ಮತ್ತೊಂದು ಟಾಪ್ ಎಂಡ್ ಫೋನ್

ಓದಿರಿ: ವೈದ್ಯಲೋಕದ ಆಚ್ಚರಿ: ಸೆಲ್ಫಿ ಮೂಲಕ ಕ್ಯಾನ್ಸರ್ ಕಂಡು ಹಿಡಿಯುವ ಆಪ್

ಈ ಫೋನು ಮೆಟ್ 10 ಪ್ರೋ ಎನ್ನಲಾಗಿದೆ. ಆದರೆ ಈ ಕುರಿತು ಯಾವುದೇ ಮಾಹಿತಿಯನ್ನು ನೀಡಿಲ್ಲ. ಅಕ್ಟೋಬರ್ 05 ರಂದು ಈ ಫೋನ್ ಲಾಂಚ್ ಆಗಲಿದೆ. ಡ್ಯುಯಲ್ ಕ್ಯಾಮೆರಾ ಸೆಟಪ್ ಹೊಂದಿರುವ ಹೊಸ ಫೋನ್ ಎಲ್ಲಾ ಮಾದರಿಯ ಟಾಪ್ ಎಂಡ್ ಫೋನ್ ಗಳಿಗೆ ಸ್ಪರ್ಧೆಯನ್ನು ನೀಡಲಿದೆ.

6GB RAM:

6GB RAM:

ಮೆಟ್ 10 ಪ್ರೋ ಸ್ಮಾರ್ಟ್‌ಫೋನಿನಲ್ಲಿ 6GB RAM ಇರಲಿದ್ದು, ಆಂಡ್ರಾಯ್ಡ್ ನ್ಯಾಗದಲ್ಲಿ ಕಾರ್ಯನಿರ್ವಹಿಸಲಿದ್ದು. ಕಿರನ್ 970 ಪ್ರೋಸೆಸರ್ ಕಾಣಬಹುದಾಗಿದೆ. ಅಲ್ಲದೇ ಕೃತಕ ಬುದ್ದಿ ಮತ್ತೆಯನ್ನು ಈ ಫೋನಿನಲ್ಲಿ ನೀಡುವ ಸಾಧ್ಯತೆ ಇದೆ.

ಡ್ಯುಯಲ್ ಕ್ಯಾಮೆರಾ ಸೆಟಪ್:

ಡ್ಯುಯಲ್ ಕ್ಯಾಮೆರಾ ಸೆಟಪ್:

ಇದಲ್ಲದೇ ಈ ಫೋನಿನಲ್ಲಿ 12 MP+20 MP ಡ್ಯುಯಲ್ ಕ್ಯಾಮೆರಾವನ್ನು ನೀಡಲಾಗಿದೆ. ಇದರಲ್ಲಿ ಒಂದು 2X ಜೂಮ್ ಮಾಡಬಹುದಾಗಿದೆ. ಅಲ್ಲದೇ ಇನ್ನೊಂದು ವೈಡ್ ಆಂಗಲ್ ಲೈನ್ಸ್ ಅನ್ನು ಕಾಣಬಹುದಾಗಿದೆ.

Nokia 6 - ಚೀನಾ ಕಂಪೆನಿಗಳಿಗೆ ಸೆಡ್ಡು ಹೊಡೆಯುವ ಏಕೈಕ ಫೋನ್ "ನೋಕಿಯಾ 6"!!
ಐಪೋನ್-ಓನ್‌ಪ್ಲಸ್ ಗೆ ಸ್ಪರ್ಧೇ:

ಐಪೋನ್-ಓನ್‌ಪ್ಲಸ್ ಗೆ ಸ್ಪರ್ಧೇ:

ಮೆಟ್ 10 ಪ್ರೋ ಸ್ಮಾರ್ಟ್‌ಫೋನ್ ಈಗಾಗಲೇ ಮಾರುಕಟ್ಟೆಗೆ ಬಂದಿರುವ ಐಪೋನ್-ಓನ್‌ಪ್ಲಸ್ ಗೆ ಸ್ಪರ್ಧೆಯನ್ನು ನೀಡಲಿದೆ. ಅದರಲ್ಲೂ ಐಪೋನ್ Xಗೆ ಫೇಸ್‌ ಐಡಿ ಮಾದರಿಯಲ್ಲೇ ಕೃತಕ ಬುದ್ಧಿ ಮತ್ತೆಯನ್ನು ಅಳವಡಿಸಲಿದೆ.

Best Mobiles in India

English summary
The company has been teasing the same via its official social media accounts - just a few hours ago it noted that only three days were remaining before it unveils a new phone in India. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X