Home
ಮೊಬೈಲ್

ಭಾರತದಲ್ಲಿ ಮೊದಲ 5G ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಲಿದೆ ಹಾನರ್.!!

2020ಕ್ಕೆ ದೇಶದಲ್ಲಿ 5Gಯನ್ನು ಪರಿಚಯಿಸುವುದಾಗಿ ಕೇಂದ್ರ ಸರಕಾರವು ತಿಳಿಸಿದ್ದು, ಇದೇ ಮಾದರಿಯಲ್ಲಿ ಚೀನಾ ಮೂಲದ ಸ್ಮಾರ್ಟ್‌ಫೋನ್ ತಯಾರಕ ಕಂಪನಿ ಹುವಾವೆ ಭಾರತೀಯ ಮಾರುಕಟ್ಟೆಗೆ ಮೊದಲ 5G ಫೋನ್ ಪರಿಚಯಿಸುವುದಾಗಿ ತಿಳಿಸಿದೆ.

By Srinidhi

ಭಾರತೀಯ ಟೆಲಿಕಾಂ ಲೋಕದಲ್ಲಿ ಸದ್ಯ 4G ಅಬ್ಬರ ಜೋರಾಗಿದ್ದು, ಶೀಘ್ರವೇ 5G ಸೇವೆ ಆರಂಭವಾಗಲಿದೆ ಎನ್ನಲಾಗಿದೆ. 2020ಕ್ಕೆ ದೇಶದಲ್ಲಿ 5Gಯನ್ನು ಪರಿಚಯಿಸುವುದಾಗಿ ಕೇಂದ್ರ ಸರಕಾರವು ತಿಳಿಸಿದ್ದು, ಇದೇ ಮಾದರಿಯಲ್ಲಿ ಚೀನಾ ಮೂಲದ ಸ್ಮಾರ್ಟ್‌ಫೋನ್ ತಯಾರಕ ಕಂಪನಿ ಹುವಾವೆ ಭಾರತೀಯ ಮಾರುಕಟ್ಟೆಗೆ ಮೊದಲ 5G ಫೋನ್ ಪರಿಚಯಿಸುವುದಾಗಿ ತಿಳಿಸಿದೆ.

ಭಾರತದಲ್ಲಿ ಮೊದಲ 5G ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಲಿದೆ ಹಾನರ್.!!

ಓದಿರಿ: ವಾಟ್ಸ್‌ಆಪ್-ಯೂಟ್ಯೂಬ್ ಬ್ಯಾನ್: ಎಲ್ಲಿ? ಏಕೆ?

ಈಗಾಗಲೇ ಜಾಗತಿಕ ಮಟ್ಟದಲ್ಲಿ ಸ್ಯಾಮ್‌ಸಂಗ್ ಮತ್ತು ಆಪಲ್ ಕಂಪನಿಗಳಿಗೆ ಭರ್ಜರಿ ಸ್ಪರ್ಧೆಯನ್ನು ನೀಡುತ್ತಿರುವ ಹುವಾವೆ ಕಂಪನಿಯೂ ಭಾರತದಲ್ಲಿ ಹಾನರ್ ಹೆಸರಿನಲ್ಲಿ ಸ್ಮಾರ್ಟ್‌ಫೋನ್ ಮಾರಾಟ ಮಾಡುತ್ತಿದ್ದು, ಉತ್ತಮ ಮಾರುಕಟ್ಟೆಯನ್ನು ಸೃಷ್ಟಿಸಿಕೊಂಡಿದೆ. ಈಗ ಹೊಸದಾಗಿ 5G ಫೋನ್ ಬಿಡುಗಡೆ ಮಾಡುವುದಾಗಿ ತಿಳಿಸಿದೆ.

ಚೀನಾ ಕಂಪನಿಗಳೇ ಮುಂದು

ಚೀನಾ ಕಂಪನಿಗಳೇ ಮುಂದು

ಸದ್ಯ ಮಾರುಕಟ್ಟೆಯಲ್ಲಿ 4G ಫೋನ್ ಗಳ ವಹಿವಾಟಿನಲ್ಲಿ ಚೀನಾ ಕಂಪನಿಗಳೇ ಮುಂದಿದ್ದು, ಅದಲ್ಲೂ ಅತೀ ಹೆಚ್ಚು ಮಾರಾಟವಾದ ಸ್ಮಾರ್ಟ್‌ಫೋನ್‌ಗಳಲ್ಲಿ ಚೀನಾ ಫೋನ್‌ಗಳೇ ಮೊದಲನೇ ಸ್ಥಾನದಲ್ಲಿವೆ. ಈ ಹಿನ್ನಲೆಯಲ್ಲಿ 5G ಸೇವೆಯಲ್ಲಿಯೂ ತಮ್ಮದೇ ಹವಾ ಮುಂದುವರೆಸಲು ಈ ಕಂಪನಿಗಳು ತಯಾರಿಯನ್ನು ನಡೆಸುತ್ತಿವೆ ಎನ್ನಲಾಗಿದೆ.

ಡೊಡ್ಡ ಫೋನ್ ಮೂಲಕವೇ ಮಾರುಕಟ್ಟೆ:

ಡೊಡ್ಡ ಫೋನ್ ಮೂಲಕವೇ ಮಾರುಕಟ್ಟೆ:

ಇದಲ್ಲದೇ ಜಿಯೋ ಫೋನ್ ಎದುರಾಗಿ, ಶಿಯೋಮಿ ಕಂಪನಿಯ ಸ್ಮಾರ್ಟ್‌ಫೋನ್‌ಗಳಿಗೆ ಭರ್ಜರಿ ಸ್ಪರ್ಧೆಯನ್ನು ನೀಡುವ ಸಲುವಾಗಿ ರೂ. 2000ಕ್ಕೆ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡುವುದಿಲ್ಲ ಎಂದಿರುವ ಹಾನರ್ ದೊಡ್ಡ ಸ್ಮಾರ್ಟ್‌ಫೋನ್‌ಗಳ ಮೂಲಕವೇ ಮಾರುಕಟ್ಟೆ ವಿಸ್ತರಿಸಿಕೊಳ್ಳುವುದಾಗಿ ತಿಳಿಸಿದೆ.

5G ಫೋನ್ ವಿನ್ಯಾಸ

5G ಫೋನ್ ವಿನ್ಯಾಸ

ಅಲ್ಲದೇ ಈಗಾಗಲೇ 5G ಫೋನ್ ವಿನ್ಯಾಸವನ್ನು ಆರಂಭಿಸಿದ್ದು, ಶೀಘ್ರವೇ ಉತ್ಪಾದನೆಯನ್ನು ಆರಂಭಿಸಲಿದೆ. ಇದಲ್ಲದೇ ಹುವಾವೆ ಭಾರತೀಯ ಮಾರುಕಟ್ಟೆಗೆ ಲ್ಯಾಪ್‌ಟಾಪ್ ಗಳನ್ನು ಬಿಡುಗಡೆ ಮಾಡುವ ಯೋಜನೆಯನ್ನು ರೂಪಿಸಿದ್ದು, ಕೇಲವೇ ತಿಂಗಳು ಗಳಲ್ಲಿ ಹುವಾವೆ ನೋಟ್ ಬುಕ್‌ ಮಾರುಕಟ್ಟೆಯಲ್ಲಿ ದೊರೆಯಲಿದೆ.

Best Mobiles in India

English summary
Huawei will be the number one company to push out 5G phones and infrastructure in India when the 5G network is ready. to know more visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+