ವಾಟ್ಸ್‌ಆಪ್-ಯೂಟ್ಯೂಬ್ ಬ್ಯಾನ್: ಎಲ್ಲಿ? ಏಕೆ?

ರೈಲ್ವೆ ಇಲಾಖೆಯಲ್ಲಿ ಕರ್ತವ್ಯದ ಸಂದರ್ಭದಲ್ಲಿ ವಾಟ್ಸ್‌ಆಪ್ ಮತ್ತು ಯೂಟ್ಯೂಬ್ ಬಳಕೆಯನ್ನು ಮಾಡದಂತೆ ಆದೇಶ ಹೊರಡಿಸಿದ್ದು, ವಾಟ್ಸ್‌ಆಪ್ ಮತ್ತು ಯೂಟ್ಯೂಬ್ ಹೆಚ್ಚಿನ ಪ್ರಮಾಣದಲ್ಲಿ ಕೆಲಸಕ್ಕೆ ತೊಂದರೆಯನ್ನು ಮಾಡುತ್ತಿವೆ.

|

ಈ ವರ್ಷದಲ್ಲಿ ಅತೀ ಹೆಚ್ಚಿನ ಪ್ರಮಾಣದ ರೈಲು ಅಪಘಾತಗಳು ಸಂಭವಿಸುತ್ತಿದ್ದು, ಇದರಲ್ಲಿ ಬಲುಪಾಲು ಪ್ರಕರಣಗಳು ಸಿಬ್ಬಂದಿಯ ನಿರ್ಲಕ್ಷ್ಯದಿಂದಲೇ ಸಂಭವಿಸಿದೆ ಎನ್ನುವುದು ತನಿಖೆಯಿಂದ ತಿಳಿದುಬಂದಿರುವ ಕಾರಣ ರೈಲ್ವೆ ಇಲಾಖೆಯೂ ತನ್ನ ನೌಕರರನ್ನು ಹೆಚ್ಚು ಡಿಸ್ಟರ್ಬ್ ಮಾಡುತ್ತಿರುವ ಸಾಮಾಜಿಕ ಜಾಲತಾಣಗಳನ್ನು ನಿಷೇಧಿಸಲು ಮುಂದಾಗಿದೆ.

ವಾಟ್ಸ್‌ಆಪ್-ಯೂಟ್ಯೂಬ್ ಬ್ಯಾನ್: ಎಲ್ಲಿ? ಏಕೆ?

ಓದಿರಿ: ವಾಟ್ಸ್‌ಆಪ್ ಬಳಕೆದಾರರಿಗೆ ಆಪಲ್ ಮಾದರಿಯ ಹೊಸ ಎಮೋಜಿಗಳು..!!

ರೈಲ್ವೆ ಇಲಾಖೆಯಲ್ಲಿ ಕರ್ತವ್ಯದ ಸಂದರ್ಭದಲ್ಲಿ ವಾಟ್ಸ್‌ಆಪ್ ಮತ್ತು ಯೂಟ್ಯೂಬ್ ಬಳಕೆಯನ್ನು ಮಾಡದಂತೆ ಆದೇಶ ಹೊರಡಿಸಿದ್ದು, ವಾಟ್ಸ್‌ಆಪ್ ಮತ್ತು ಯೂಟ್ಯೂಬ್ ಹೆಚ್ಚಿನ ಪ್ರಮಾಣದಲ್ಲಿ ಕೆಲಸಕ್ಕೆ ತೊಂದರೆಯನ್ನು ಮಾಡುತ್ತಿವೆ ಎನ್ನುವುದು ರೈಲ್ವೆ ಇಲಾಖೆಯ ವಾದವಾಗಿದೆ.

ಮಾದ್ಯಮಗಳ ಬಳಕೆಯ ಮೇಲೆಯೂ ನಿರ್ಬಂಧ:

ಮಾದ್ಯಮಗಳ ಬಳಕೆಯ ಮೇಲೆಯೂ ನಿರ್ಬಂಧ:

ಇದಲ್ಲದೇ ಕರ್ತವ್ಯ ನಿರ್ವಹಿಸುವ ಸಂದರ್ಭದಲ್ಲಿ ಯಾವುದೆ ಮನೋರಂಜನೆಯ ಮಾಧ್ಯಮಗಳ ಬಳಕೆಯ ಮೇಲೆಯೂ ನಿರ್ಬಂಧವನ್ನು ವಿಧಿಸಿದ್ದು, ನೌಕಕರು ಸರಿಯಾದ ರೀತಿಯಲ್ಲಿ ಕಾರ್ಯನಿರ್ವಹಿಸುವಂತೆ ಮಾಡಲು ಇದು ಸಹಾಯಕಾರಿಯಾಗಲಿದೆ ಎಂದು ಇಲಾಖೆಯೂ ತಿಳಿಸಿದೆ.

ಎಲ್ಲಾರಿಗೂ ಅನ್ವಯ:

ಎಲ್ಲಾರಿಗೂ ಅನ್ವಯ:

ಇದು ರೈಲ್ವೆ ಇಲಾಖೆಯಲ್ಲಿ ಕಾರ್ಯನಿರ್ವಹಿಸುವ ಟ್ರಾಕ್ ಮ್ಯಾನ್, ಗ್ಯಾಂಗ್ ಮ್ಯಾನ್, ಗಾರ್ಡ್ , ಲೋಕೊ ಪೈಲೆಟ್, ಟ್ರೈನ್ ಗಾರ್ಡ್ ಸೇರಿದಂತೆ ಎಲ್ಲಾ ಮಾದರಿಯ ನೌಕರರಿಗೂ ಈ ನಿಷೇಧ ಅನ್ವಯವಾಗಲಿದೆ ಎನ್ನಲಾಗಿದೆ. ಕೆಲಸದ ಸಂದರ್ಭದಲ್ಲಿ ಮೊಬೈಲ್ ಆಫ್ ಮಾಡಿಕೊಳ್ಳುವಂತೆ ನಿರ್ದೇಶನ ನೀಡಲಿದೆ.

ಜಿಯೋ ನಂತರದಲ್ಲಿ;

ಜಿಯೋ ನಂತರದಲ್ಲಿ;

ಜಿಯೋ ಸೇವೆಯ ನಂತರದಲ್ಲಿ ಕಡಿಮೆ ಬೆಲೆಗೆ ಹೆಚ್ಚಿನ ಡೇಟಾ ಲಾಭ ದೊರೆಯಲು ಮುಂದಾದ ನಂತರದಲ್ಲಿ ವಾಟ್ಸ್ ಆಪ್ ಮತ್ತು ಯ್ಯೂಟೂಬ್ ಬಳಕೆದಾರರ ಸಂಖ್ಯೆಯಲ್ಲಿ ಗಣನೀಯವಾಗಿ ಏರಿಕೆಯಾಗಿದೆ ಎನ್ನಲಾಗಿದೆ.

Best Mobiles in India

English summary
WhatsApp and YouTube Both apps are being seen as a "major distraction" during work hours. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X