Subscribe to Gizbot

ಐ ಬಾಲ್‌ ಆಂಡಿಯಿಂದ ಕಡಿಮೆ ಬೆಲೆಯ ಸ್ಮಾರ್ಟ್‌ಫೋನ್ ಬಿಡುಗಡೆ

Written By:

ದೇಶಿಯ ಸ್ಮಾರ್ಟ್‌‌ಫೋನ್ ಕಂಪೆನಿ ಐಬಾಲ್‌ ಮಾರುಕಟ್ಟೆಗೆ ಕಡಿಮೆ ಬೆಲೆಯ ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡಿದೆ.ಐಬಾಲ್‌ ಆಂಡಿ 3.5 ಕ್ಲಾಸಿಕ್ಯೂ ಹೆಸರಿನ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದ್ದು, 3,399 ರೂಪಾಯಿ ಬೆಲೆಯನ್ನು ನಿಗದಿ ಮಾಡಿದೆ.

ಈ ಸ್ಮಾರ್ಟ್‌‌ಫೋನ್‌‌ 3ಜಿ ನೆಟ್‌ವರ್ಕ್‌ಗೆ ಬೆಂಬಲ ನೀಡುವುದಿಲ್ಲ.512ಎಂಬಿ ಆಂತರಿಕ ಮೆಮೊರಿ,256 ಎಂಬಿ ರ್‍ಯಾಮ್‌ ,1.3GHz ಡ್ಯುಯಲ್‌ ಕೋರ್‌ ಪ್ರೊಸೆಸರ್‌ನ್ನು ಸ್ಮಾರ್ಟ್‌ಫೋನ್‌ ಒಳಗೊಂಡಿದೆ. ಸ್ಮಾರ್ಟ್‌ಫೋನ್‌ಲ್ಲಿ ಹಿಂದುಗಡೆ ಎಲ್‌ಇಡಿ ಫ್ಲ್ಯಾಶ್‌ ಇರುವ 2 ಎಂಪಿ ಕ್ಯಾಮೆರಾವಿದ್ದರೆ,ಮುಂದುಗಡೆ ವಿಜಿಎ ಕ್ಯಾಮೆರಾವನ್ನು ಹೊಂದಿದೆ.ಆನ್‌ಲೈನ್‌ ಶಾಪಿಂಗ್‌ ತಾಣ ಫ್ಲಿಪ್‌ಕಾರ್ಟ್‌ನಲ್ಲಿ ಈ ಸ್ಮಾರ್ಟ್‌‌ಫೋನ್‌ ಲಭ್ಯವಿದೆ.

 ಐ ಬಾಲ್‌ ಆಂಡಿಯಿಂದ ಕಡಿಮೆ ಬೆಲೆಯ ಸ್ಮಾರ್ಟ್‌ಫೋನ್ ಬಿಡುಗಡೆ

ಐಬಾಲ್‌ ಆಂಡಿ 3.5 ಕ್ಲಾಸಿಕ್ಯೂ

ವಿಶೇಷತೆ:
ಡ್ಯುಯಲ್‌ ಸಿಮ್‌(ಜಿಎಸ್‌ಎಂ +ಜಿಎಸ್‌ಎಂ)
3.5 ಇಂಚಿನ ಸ್ಕ್ರೀನ್‌(320x480 ಪಿಕ್ಸೆಲ್‌)
ಆಂಡ್ರಾಯ್ಡ್ 4.2.2 ಜೆಲ್ಲಿ ಬೀನ್ ಓಎಸ್‌
1.3GHz ಡ್ಯುಯಲ್‌ ಕೋರ್‌ ಪ್ರೊಸೆಸರ್‌
512ಎಂಬಿ ಆಂತರಿಕ ಮೆಮೊರಿ
256 ಎಂಬಿ ರ್‍ಯಾಮ್‌
2 ಎಂಪಿ ಹಿಂದುಗಡೆ ಕ್ಯಾಮೆರಾ
ಮುಂದುಗಡೆ ವಿಜಿಎ ಕ್ಯಾಮೆರಾ
32ಜಿಬಿ ವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
2ಜಿ,ವೈಫೈ,ಬ್ಲೂಟೂತ್‌
1200mAh ಬ್ಯಾಟರಿ

ಇದನ್ನೂ ಓದಿ: ಅಮೆರಿಕದಲ್ಲಿರುವ ಸುಂದರ ಸ್ಕೈಪ್‌ ಆಫೀಸ್‌ ಹೇಗಿದೆ ನೋಡಿದ್ದೀರಾ?

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot