ಐಬಾಲ್ ಆಂಡಿಯಿಂದ ಹೆಚ್‌ಡಿ ಫ್ಯಾಬ್ಲೆಟ್ ಬಿಡುಗಡೆ
ಐಬಾಲ್ ಆಂಡಿ ಕಂಪೆನಿ ಹೊಸ ಎಚ್‌ಡಿ ಸ್ಕ್ರೀನ್ ಹೊಂದಿರುವ ಫ್ಯಾಬ್ಲೆಟ್ ಈಗ ಆನ್‌ಲೈನ್ ತಾಣದಲ್ಲಿ ಲಭ್ಯವಿದೆ.ಐಬಾಲ್ ಆಂಡಿ 5.5 ಎನ್2 ಕ್ವಾಡ್ರೋ ಫ್ಯಾಬ್ಲೆಟ್ ಆನ್‌ಲೈನ್ ತಾಣ ಸ್ನಾಪ್ ಡೀಲ್‌ನಲ್ಲಿ ಲಭ್ಯವಿದ್ದು 13,215 ಬೆಲೆಯಲ್ಲಿ ಲಭ್ಯವಿದೆ.
3ಜಿ,ವೈಫೈ,ಬ್ಲೂಟೂತ್ ಕನೆಕ್ಟಿವಿಟಿ ವಿಶೇಷತೆ ಹೊಂದಿರುವ ಸ್ಮಾರ್ಟ್‌ಫೋನ್ ಜಿ ಸೆನ್ಸರ್,ಪ್ರಾಕ್ಸಿಮಿಟಿ ಸೆನ್ಸರ್,ಲೈಟ್ ಸೆನ್ಸರ್‌ಗಳನ್ನು ಒಳಗೊಂಡಿದೆ.
ಸ್ಮಾರ್ಟ್‌ಫೋನ್‌ಗಳ ಆಕರ್ಷಕ ಚಿತ್ರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ: ಗ್ಯಾಲರಿ

ಐಬಾಲ್ ಆಂಡಿ 5.5 ಎನ್2 ಕ್ವಾಡ್ರೋ
ವಿಶೇಷತೆ:
ಡ್ಯುಯಲ್ ಸಿಮ್ (ಜಿಎಸ್‌ಎಂ+ಜಿಎಸ್‌ಎಂ)
ಆಂಡ್ರಾಯ್ಡ್ 4.2 ಜೆಲ್ಲಿ ಬೀನ್ ಓಎಸ್
5.5 ಇಂಚಿನ ಎಚ್‌ಡಿ ಐಪಿಎಸ್ ಸ್ಕ್ರೀನ್(720x1280 ಪಿಕ್ಸೆಲ್)
1.2 GHz ಕ್ವಾಡ್ ಕೋರ್ ಪ್ರೊಸೆಸರ್
1GB ರ್‍ಯಾಮ್
ಎಲ್‌ಇಡಿ ಫ್ಲ್ಯಾಶ್ ಹೊಂದಿರುವ 12 ಎಂಪಿ ಕ್ಯಾಮೆರಾ
2 ಎಂಪಿ ಮುಂದುಗಡೆ ಕ್ಯಾಮೆರಾ
4GB ಆಂತರಿಕ ಮೆಮೊರಿ
32GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
2500mAh ಬ್ಯಾಟರಿ
ಇದನ್ನೂ ಓದಿ: ಗೂಗಲ್‌ನಲ್ಲಿ ಎಂಜಾಯ್ ಮಾಡಿಕೊಂಡು ಸರ್ಚ್ ಮಾಡುವುದು ಹೇಗೆ?


Click it and Unblock the Notifications








