ಐಬೆರ್‍ರಿ ಅಕ್ಟಾ ಕೋರ್‌ ಪ್ರೊಸೆಸರ್‌ ಸ್ಮಾರ್ಟ್‌ಫೋನ್‌ ಬಿಡುಗಡೆ

Written By:

ಇಂಟೆಕ್ಸ್‌‌ ಕಳೆದ ವಾರವಷ್ಟೇ ಅಕ್ಟಾ ಕೋರ್‌ ಪ್ರೊಸೆಸರ್‍ ಹೊಂದಿರುವ ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡಿದ್ದೆ ತಡ ಈಗ ಹಾಂಕಾಂಗ್‌ ಮೂಲದ ಐಬೆರ್‍ರಿ ಕಂಪೆನಿ ಅಕ್ಟಾ ಕೋರ್‌ ಪ್ರೊಸೆಸರ್‍ ಹೊಂದಿರುವ ಸ್ಮಾರ್ಟ್‌‌‌‌‌‌ಫೋನ್‌ ದೇಶೀಯ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.


ಹೊಸ ಸ್ಮಾರ್ಟ್‌ಫೋನಿಗೆ 23,990 ರೂಪಾಯಿ ಬೆಲೆಯನ್ನು ಕಂಪೆನಿ ನಿಗದಿ ಮಾಡಿದ್ದು, ಆಂಡ್ರಾಯ್ಡ್‌ 4.2.2 ಜೆಲ್ಲಿ ಬೀನ್‌ ಓಎಸ್‌ ಒಳಗೊಂಡಿದೆ. ಮೊದಲ ತ್ರೈಮಾಸಿಕದೊಳಗೆ ಕಿಟ್‌ಕ್ಯಾಟ್‌ ಓಎಸ್‌ಗೆ ಅಪ್‌ಡೇಟ್‌ ಮಾಡುವ ಸೌಲಭ್ಯ ನೀಡಲಾಗುವುದು ಎಂದು ಹೆಳಿದೆ.1.7 GHz ಅಕ್ಟಾ ಕೋರ್‌‌ ಮಿಡಿಯಾ ಟೆಕ್‌ ಪ್ರೊಸೆಸರ್‌,Mali 450-MP4 ಗ್ರಾಫಿಕ್‌ ಪ್ರೊಸೆಸರ್‌ ಸ್ಮಾರ್ಟ್‌‌‌ಫೋನ್‌ ಒಳಗೊಂಡಿದೆ.

ಐಬೆರ್‍ರಿ ಅಕ್ಸುಸ್‌ ನ್ಯೂಕ್ಲಿಯ ಎನ್‌2
ವಿಶೇಷತೆ:
ಡ್ಯುಯಲ್‌ ಸಿಮ್‌(ಜಿಎಸ್‌ಎಂ+ಜಿಎಸ್‌ಎಂ)
5.7 ಇಂಚಿನ ಫುಲ್‌ ಎಚ್‌ಡಿ ಐಪಿಎಸ್‌ ಸ್ಕ್ರೀನ್‌( (1920x 1080 ಪಿಕ್ಸೆಲ್‌)
1.7 GHz ಅಕ್ಟಾ ಕೋರ್‌‌ ಮಿಡಿಯಾ ಟೆಕ್‌ ಪ್ರೊಸೆಸರ್‌
ಆಂಡ್ರಾಯ್ಡ್‌ 4.2.2 ಜೆಲ್ಲಿ ಬೀನ್‌ ಓಎಸ್‌
2ಜಿಬಿ ರ್‍ಯಾಮ್‌
16ಜಿಬಿ ಆಂತರಿಕ ಮೆಮೊರಿ
13 ಎಂಪಿ ಹಿಂದುಗಡೆ ಕ್ಯಾಮೆರಾ
64 ಜಿಬಿವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
3ಜಿ,ವೈಫೈ,ಬ್ಲೂಟೂತ್‌,ಜಿಪಿಎಸ್‌‌,ಎನ್‌ಎಫ್‌ಸಿ
3500 mAh ಬ್ಯಾಟರಿ

ಐಬೆರ್‍ರಿ ಅಕ್ಟಾ ಕೋರ್‌ ಪ್ರೊಸೆಸರ್‌ ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡಿರುವ ಹಿನ್ನೆಲೆಯಲ್ಲಿ ಇಲ್ಲಿ ಸದ್ಯ ಮಾರುಕಟ್ಟೆಯಲ್ಲಿರುವ ವಿವಿಧ ಕಂಪೆನಿಗಳ ಅಕ್ಟಾ ಕೋರ್‌ ಸ್ಮಾರ್ಟ್‌ಫೋನ್‌ಗಳ ಮಾಹಿತಿಯನ್ನು ನೀಡಲಾಗಿದೆ.

ವಿವಿಧ ಕಂಪೆನಿಗಳ ಆಕರ್ಷಕ ಸ್ಮಾರ್ಟ್‌ಫೋನ್‌ಗಳ ಚಿತ್ರಗಳಿಗಾಗಿ ಇಲ್ಲಿ ಕ್ಲಿಕ್‌ ಮಾಡಿ:ಗ್ಯಾಲರಿ

ಇದನ್ನೂ ಓದಿ: ಟಾಪ್ - 5 3ಜಿ ರ್‍ಯಾಮ್‌ ಸ್ಮಾರ್ಟ್‌ಫೋನ್‌‌ಗಳು

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
 ಇಂಟೆಕ್ಸ್‌ ಅಕ್ವಾ ಅಕ್ಟಾ

ಇಂಟೆಕ್ಸ್‌ ಅಕ್ವಾ ಅಕ್ಟಾ

ಇಂಟೆಕ್ಸ್‌ ಅಕ್ವಾ ಅಕ್ಟಾ

ಬೆಲೆ:19,999

ವಿಶೇಷತೆ:
ಡ್ಯುಯಲ್‌ ಸಿಮ್‌(ಜಿಎಸ್‌ಎಂ+ಜಿಎಸ್‌ಎಂ)
6 ಇಂಚಿನ ಎಚ್‌ಡಿ ಐಪಿಎಸ್‌ ಸ್ಕ್ರೀನ್‌
ಆಂಡ್ರಾಯ್ಡ್ 4.2 ಜೆಲ್ಲಿ ಬೀನ್‌ ಓಎಸ್‌
1.7 GHz ಮೀಡಿಯಾ ಟೆಕ್‌ ಅಕ್ಟಾ ಕೋರ್‌ ಪ್ರೊಸೆಸರ್‌‌
700 MHz Mali 450-MP4 GPU
2ಜಿಬಿ ರ್‍ಯಾಮ್‌
16ಜಿಬಿ ಆಂತರಿಕ ಮೆಮೊರಿ
ಎಲ್‌ಇಡಿ ಫ್ಲ್ಯಾಶ್‌ ಹೊಂದಿರುವ 13 ಎಂಪಿ ಹಿಂದುಗಡೆ ಕ್ಯಾಮೆರಾ
5 ಎಂಪಿ ಮುಂದುಗಡೆ ಕ್ಯಾಮೆರಾ
32ಜಿಬಿ ವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
3ಜಿ,ವೈಫೈ,ಬ್ಲೂಟೂತ್‌‌,ಜಿಪಿಎಸ್‌
2300 mAh ಬ್ಯಾಟರಿ

ಅಲ್ಕಾಟೆಲ್ ಐಡಲ್‌ ಎಕ್ಸ್‌ ಪ್ಲಸ್‌

ಅಲ್ಕಾಟೆಲ್ ಐಡಲ್‌ ಎಕ್ಸ್‌ ಪ್ಲಸ್‌

ಅಲ್ಕಾಟೆಲ್ ಐಡಲ್‌ ಎಕ್ಸ್‌ ಪ್ಲಸ್‌

ವಿಶೇಷತೆ:
ಡ್ಯುಯಲ್ ಸಿಮ್‌
5 ಇಂಚಿನ ಫುಲ್‌ ಎಚ್‌ಡಿ ಐಪಿಎಸ್‌ ಟಚ್ ಸ್ಕ್ರೀನ್(1080x1920 ಪಿಕ್ಸೆಲ್‌)
ಆಂಡ್ರಾಯ್ಡ್‌ 4.2 ಜೆಲ್ಲಿ ಬೀನ್‌ ಓಎಸ್‌
2GHz ಅಕ್ಟಾ ಕೋರ್‌ ಪ್ರೊಸೆಸರ್‌
Mali 400 GPU
16GB ಆಂತರಿಕ ಮೆಮೊರಿ
2GB ರ್‍ಯಾಮ್‌
13 ಎಂಪಿ ಹಿಂದುಗಡೆ ಕ್ಯಾಮೆರಾ(ಎಲ್‌ಇಡಿ ಫ್ಲ್ಯಾಶ್‌)
2 ಎಂಪಿ ಮುಂದುಗಡೆ ಕ್ಯಾಮೆರಾ
3ಜಿ,ವೈಫೈ,ಬ್ಲೂಟೂತ್‌,ಮೈಕ್ರೋಯುಎಸ್‌ಬಿ
32GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
2500mAh ಬ್ಯಾಟರಿ

 ಗೆಲಾಕ್ಸಿ ನೋಟ್‌ 3

ಗೆಲಾಕ್ಸಿ ನೋಟ್‌ 3

ಗೆಲಾಕ್ಸಿ ನೋಟ್‌ 3

ಬೆಲೆ:44,999

ವಿಶೇಷತೆ:
5.7 ಇಂಚಿನ ಫುಲ್‌ ಎಚ್‌ಡಿ ಸುಪರ್‌ AMOLED ಟಚ್‌ಸ್ಕ್ರೀನ್‌(1920 x 1080 ಪಿಕ್ಸೆಲ್) ಆಂಡ್ರಾಯ್ಡ್ 4.3 ಜೆಲ್ಲಿ ಬೀನ್‌ ಓಎಸ್‌
1.9GHz ಅಕ್ಟಾ ಕೋರ್‌ ಪ್ರೊಸೆಸರ್‌
13 ಎಂಪಿ ಹಿಂದುಗಡೆ ಕ್ಯಾಮೆರಾ
2 ಎಂಪಿ ಮುಂದುಗಡೆ ಕ್ಯಾಮೆರಾ
ವೈಫೈ,ಜಿಪಿಎಸ್‌,ಬ್ಲೂಟೂತ್‌,ಎನ್‌ಎಫ್‌ಸಿ
32/64 GB ಆಂತರಿಕ ಮೆಮೋರಿ
3GB RAM
64 GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
3,200 mAh ಬ್ಯಾಟರಿ

 ಸ್ಯಾಮ್‌ಸಂಗ್‌ ಗೆಲಾಕ್ಸಿ ಎಸ್‌4

ಸ್ಯಾಮ್‌ಸಂಗ್‌ ಗೆಲಾಕ್ಸಿ ಎಸ್‌4

ಸ್ಯಾಮ್‌ಸಂಗ್‌ ಗೆಲಾಕ್ಸಿ ಎಸ್‌4

ಬೆಲೆ: 34,427

ವಿಶೇಷತೆ:
5 ಇಂಚಿನ ಎಚ್‌ಡಿ ಸುಪರ್‌ AMOLED ಸ್ಕ್ರೀನ್‌(1920 x 1080 ಪಿಕ್ಸೆಲ್‌)
ಆಂಡ್ರಾಯ್ಡ್‌ 4.2.2 ಜೆಲ್ಲಿಬೀನ್‌ ಓಎಸ್‌
ಕ್ವಾಡ್‌ ಕೋರ್‌ 1.6 GHz Cortex-A15 +1.2 GHz Cortex-A7 ಪ್ರೊಸೆಸರ್‌
2GB RAM
16GB ಆಂತರಿಕ ಮೆಮೋರಿ
64 GB ವರಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
13 ಎಂಪಿ ಹಿಂದುಗಡೆ ಕ್ಯಾಮೆರಾ(ಆಟೋಫೋಕಸ್‌,ಎಲ್‌ಇಡಿಫ್ಲ್ಯಾಶ್‌)
2 ಎಂಪಿ ಮುಂದುಗಡೆ ಕ್ಯಾಮೆರಾ
ವೈಫೈ,ಎನ್‌ಎಫ್‌ಸಿ,ಬ್ಲೂಟೂತ್‌
2,600mAh ಬ್ಯಾಟರಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Please Wait while comments are loading...
Opinion Poll

Social Counting