Subscribe to Gizbot

ಐಬೆರ್‍ರಿಯಿಂದ ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್, ಟ್ಯಾಬ್ಲೆಟ್‌ ಬಿಡುಗಡೆ

Posted By:

ಐಬೆರ್‍ರಿ ಕಂಪೆನಿ ಎರಡು ಆಡ್ರಾಯ್ಡ್‌ ಸಾಧನಗಳನ್ನು ದೇಶೀಯ ಮಾರುಕಟ್ಟೆಗೆ ಪರಿಚಯಿಸಿದೆ. ಐಬೆರ್‍ರಿ ಅಕ್ಸುಸ್‌‌‌ Xenea X1 ಸ್ಮಾರ್ಟ್‌ಫೋನ್‌ ಮತ್ತು ಐಬೆರ್‍ರಿ ಅಕ್ಸುಸ್‌ ಕೋರ್‌ಎಕ್ಸ್‌ 8 ಟ್ಯಾಬ್ಲೆಟ್‌ನ್ನು ಬಿಡುಗಡೆ ಮಾಡಿದ್ದು ಸ್ಮಾರ್ಟ್‌ಫೋನಿಗೆ 11,990 ರೂಪಾಯಿ ಬೆಲೆ ನಿಗದಿ ಮಾಡಿದ್ದರೆ, ಟ್ಯಾಬ್ಲೆಟ್‌ಗೆ 23,990 ಬೆಲೆಯನ್ನು ಐಬೆರ್‍ರಿ ನಿಗದಿ ಮಾಡಿದೆ.


ಡ್ಯುಯಲ್‌ ಸಿಮ್‌ ಹಾಕಬಹುದಾದ ಸ್ಮಾರ್ಟ್‌ಫೋನ್‌ 1.3 GHz ಕ್ವಾಡ್‌ ಕೋರ್‌ ಪ್ರೊಸೆಸರ್‌,ಎಲ್‌ಇಡಿ ಫ್ಲ್ಯಾಶ್‌ ಹೊಂದಿರುವ 8 ಎಂಪಿ ಹಿಂದುಗಡೆ ಕ್ಯಾಮೆರಾವನ್ನು ಹೊಂದಿದ್ದರೆ, ಟ್ಯಾಬ್ಲೆಟ್‌ ಅಕ್ಟಾ ಕೋರ್‌ ಪ್ರೊಸೆಸರ್‌ ಮತ್ತು 2ಜಿಬಿ ರ್‍ಯಾಮ್‌ನ್ನು ಒಳಗೊಂಡಿದೆ.

ಸ್ಮಾರ್ಟ್‌ಫೋನ್‌ಗಳ ಆಕರ್ಷ‌ಕ ಚಿತ್ರಗಳಿಗಾಗಿ ಇಲ್ಲಿ ಕ್ಲಿಕ್‌ ಮಾಡಿ: ಗ್ಯಾಲರಿ

ಐಬೆರ್‍ರಿಯಿಂದ ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್, ಟ್ಯಾಬ್ಲೆಟ್‌ ಬಿಡುಗಡೆ

ಐಬೆರ್‍ರಿ ಅಕ್ಸುಸ್‌‌‌ Xenea X1
ವಿಶೇಷತೆ:
ಡ್ಯುಯಲ್‌ ಸಿಮ್‌(ಜಿಎಸ್‌ಎಂ+ಜಿಎಸ್‌ಎಂ)
4.5 ಇಂಚಿನ ಕ್ಯೂ ಎಚ್‌ಡಿ ಸ್ಕ್ರೀನ್‌(540 x 960 ಪಿಕ್ಸೆಲ್‌)
ಆಂಡ್ರಾಯ್ಡ್ 4.2.2 ಜೆಲ್ಲಿ ಬೀನ್‌ ಓಎಸ್‌
1.3 GHz ಕ್ವಾಡ್‌ ಕೋರ್‌ ಮೀಡಿಯಾ ಟೆಕ್‌ ಪ್ರೊಸೆಸರ್‌‌
ಎಲ್‌ಇಡಿ ಫ್ಲ್ಯಾಶ್‌ ಹೊಂದಿರುವ 8 ಎಂಪಿ ಹಿಂದುಗಡೆ ಕ್ಯಾಮೆರಾ
2 ಎಂಪಿ ಮುಂದುಗಡೆ ಕ್ಯಾಮೆರಾ
1ಜಿಬಿ ರ್‍ಯಾಮ್‌
4ಜಿಬಿ ಆಂತರಿಕ ಮೆಮೊರಿ
3ಜಿ ವೈಫೈ,ಬ್ಲೂಟೂತ್‌‌,ಜಿಪಿಎಸ್‌
2200 mAh ಲಿಯಾನ್‌ ಬ್ಯಾಟರಿ


ಐಬೆರ್‍ರಿ ಅಕ್ಸುಸ್‌ ಕೋರ್‌ಎಕ್ಸ್‌ 8
ವಿಶೇಷತೆ:
7.85 ಇಂಚಿನ ಎಚ್‌ಡಿ 10 ಪಾಯಿಂಟ್‌ ಮಲ್ಟಿ ಟಚ್‌ಸ್ಕ್ರೀನ್‌
ಆಂಡ್ರಾಯ್ಡ್‌ 4.2.2 ಜೆಲ್ಲಿ ಬೀನ್‌ ಓಎಸ್‌
1.6 GHz + 1.2 GHz ಸ್ಯಾಮ್‌ಸಂಗ್‌ Exynos 5410 ಪ್ರೊಸೆಸರ್‌
5 ಎಂಪಿ ಹಿಂದುಗಡೆ ಕ್ಯಾಮೆರಾ
2 ಎಂಪಿ ಮುಂದುಗಡೆ ಕ್ಯಾಮೆರಾ
2ಜಿಬಿ ರ್‍ಯಾಮ್‌
16ಜಿಬಿ ಆಂತರಿಕ ಮೆಮೊರಿ
64GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾ with micro SD
3ಜಿ,ವೈಫೈ,ಬ್ಲೂಟೂತ್‌‌,ಜಿಪಿಎಸ್‌
4800 mAh ಬ್ಯಾಟರಿ

ಇದನ್ನೂ ಓದಿ: ವಾಟ್ಸ್‌ಆಪ್‌ ಆಕರ್ಷ‌ಣೆ: ಪ್ರತಿ ತಿಂಗಳು 40 ಕೋಟಿ ಜನ ಬಳಕೆ

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot