Subscribe to Gizbot

ಐಡಿಯಾದಿಂದ ಎರಡು ಸ್ಮಾರ್ಟ್‌‌ಫೋನ್‌‌ ಬಿಡುಗಡೆ

Written By:

ದೇಶೀಯ ಸ್ಮಾರ್ಟ್‌‌ಫೋನ್ ತಯಾರಕಾ ಕಂಪೆನಿ ಐಡಿಯಾ ಮಾರುಕಟ್ಟೆಗೆ ನೂತನ ಎರಡು ಡ್ಯುಯಲ್‌ ಸಿಮ್‌ ಹಾಕಬಹುದಾದ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಿದೆ.

5.5ಇಂಚಿನ ಐಪಿಎಸ್‌ ಕೆಪಾಸಿಟಿವ್ ಸ್ಕ್ರೀನ್‌ ಹೊಂದಿರುವ ಐಡಿಯಾ ಆಲ್ಟ್ರಾ 2 ಫ್ಯಾಬ್ಲೆಟ್‌ಗೆ 12500 ರೂಪಾಯಿ ಬೆಲೆಯನ್ನು ನಿಗದಿ ಪಡಿಸಿದ್ದರೆ,3.5 ಇಂಚಿನ ಸ್ಕ್ರೀನ್‌ ಐಡಿಯ !ಡಿ 1000 ಸ್ಮಾರ್ಟ್‌‌ಫೋನಿಗೆ 5400 ರೂಪಾಯಿ ಬೆಲೆಯನ್ನು ನಿಗದಿ ಪಡಿಸಿದೆ.

 ಐಡಿಯಾದಿಂದ ಎರಡು ಸ್ಮಾರ್ಟ್‌‌ಫೋನ್‌‌ ಬಿಡುಗಡೆ

ಐಡಿಯಾ ಆಲ್ಟ್ರಾ 2
ವಿಶೇಷತೆ:
ಡ್ಯುಯಲ್‌ ಸಿಮ್‌(ಜಿಎಸ್‌ಎಂ+ಜಿಎಸ್‌ಎಂ)
5.5 ಇಂಚಿನ ಐಪಿಎಸ್‌ ಕೆಪಾಸಿಟಿವ್ ಸ್ಕ್ರೀನ್‌(540x960 ಪಿಕ್ಸೆಲ್‌)
ಆಂಡ್ರಾಯ್ಡ್ 4.2 ಜೆಲ್ಲಿ ಬೀನ್ ಓಎಸ್‌
1.3GHz ಕ್ವಾಡ್ ಕೋರ್‌
8 ಎಂಪಿ ಹಿಂದುಗಡೆ ಕ್ಯಾಮೆರಾ(ಎಲ್‌ಇಡಿ ಫ್ಲ್ಯಾಶ್‌)
2 ಎಂಪಿ ಮುಂದುಗಡೆ ಕ್ಯಾಮೆರಾ
1ಜಿಬಿ ರ್‍ಯಾಮ್‌
4 ಜಿಬಿ ಆಂತರಿಕ ಮೆಮೊರಿ
32 ಜಿಬಿವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
3ಜಿ,ವೈಫೈ,ಬ್ಲೂಟೂತ್‌‌,ಜಿಪಿಎಸ್‌
2500 mAh ಬ್ಯಾಟರಿ


ಐಡಿಯ !ಡಿ 1000
ವಿಶೇಷತೆ:
ಡ್ಯುಯಲ್‌ ಸಿಮ್‌(ಜಿಎಸ್‌ಎಂ+ಜಿಎಸ್‌ಎಂ)
3.5 ಇಂಚಿನ ಸ್ಕ್ರೀನ್‌(320 x 480 ಪಿಕ್ಸೆಲ್‌)
1 GHz ಡ್ಯುಯಲ್‌ ಕೋರ್‌ ಪ್ರೊಸೆಸರ್‌
ಆಂಡ್ರಾಯ್ಡ್‌ 4.2 ಜೆಲ್ಲಿ ಬೀನ್‌ ಓಎಸ್‌
2 ಎಂಪಿ ಹಿಂದುಗಡೆ ಕ್ಯಾಮೆರಾ
512 ಎಂಬಿ ರ್‍ಯಾಮ್‌
4ಜಿಬಿ ಆಂತರಿಕ ಮೆಮೊರಿ
32ಜಿಬಿ ವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
3ಜಿ,ವೈಫೈ,ಬ್ಲೂಟೂತ್‌‌,ಜಿಪಿಎಸ್‌
1300 mAh ಬ್ಯಾಟರಿ

ಇದನ್ನೂ ಓದಿ: ವಿಶ್ವದ ಟಾಪ್‌-5 ಪರ್ಸನಲ್‌ ಕಂಪ್ಯೂಟರ್‌ ತಯಾರಕ ಕಂಪೆನಿಗಳು
ಇದನ್ನೂ ಓದಿ: ವಿಶ್ವದ ಟಾಪ್‌-10 ಸ್ಮಾರ್ಟ್‌ಫೋನ್‌ ಕಂಪೆನಿಗಳು

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot