Subscribe to Gizbot

ಮೈಕ್ರೋಮ್ಯಾಕ್ಸ್‌ನಿಂದ ಜಾಯ್ X1800 ಬರೇ ರೂ 699 ಕ್ಕೆ

Written By:

ಭಾರತದ ಭರವಸೆಯ ಮೊಬೈಲ್ ಫೋನ್ ತಯಾರಿಕಾ ಕಂಪೆನಿ ಮೈಕ್ರೋಮ್ಯಾಕ್ಸ್ ತನ್ನ ಗ್ರಾಹಕರಿಗೆ ಎರಡು ಕಡಿಮೆ ಬೆಲೆಯ ಎರಡು ಫೋನ್‌ಗಳನ್ನು ಲಾಂಚ್ ಮಾಡಿದೆ. X1800 & X1850 ಮಾಡೆಲ್ ನಂಬರ್ ಉಳ್ಳ ಈ ಫೋನ್‌ಗಳು ರೂ 699 ಮತ್ತು ರೂ 749 ಗೆ ಈ ಡಿವೈಸ್‌ಗಳು ದೊರೆಯುತ್ತಿವೆ.

ಫೋನ್‌ಗಳು ಬಣ್ಣದ ಸ್ಕ್ರೀನ್, ಕ್ಯಾಮೆರಾ ಮತ್ತು ಇತರ ಫೀಚರ್‌ಗಳಾದ ಎಫ್‌ಎಮ್ ರೇಡಿಯೊ, ಅಲರಾಮ ಕ್ಲಾಕ್, ಫ್ಲ್ಯಾಶ್‌ಲೈಟ್ ಮತ್ತು ಇತರ ವಿಶೇಷತೆಗಳೊಂದಿಗೆ ಬಂದಿದೆ. ಮೈಕ್ರೋಮ್ಯಾಕ್ ಜಾಯ್ X1800 ರೂ 699 ಕ್ಕೆ ಬರುತ್ತಿದ್ದು, X1850 ಮಾಡೆಲ್ ರೂ 749 ಕ್ಕೆ ಬಂದಿದೆ.

ಇದನ್ನೂ ಓದಿ: ಫೋನ್‌ನ ಬ್ಯಾಟರಿ ಬಾಳ್ವಿಕೆ ಉಳಿಸಲು ಟಾಪ್ ಸಲಹೆಗಳು

ಮೈಕ್ರೋಮ್ಯಾಕ್ಸ್ ಜಾಯ್ X1800
4.49 ಸಿಎಮ್ ಸ್ಕ್ರೀನ್
750 mAh ಬ್ಯಾಟರಿ
ಕ್ಯಾಮೆರಾ 235 ಗಂಟೆಗಳ ಸ್ಟ್ಯಾಂಡ್‌ಬೈ. X1800 ಇದು ಧೂಳು ಪ್ರತಿರೋಧಕ ಕೀಪ್ಯಾಡ್ ಅನ್ನು ಹೊಂದಿದ್ದು ಗ್ರಾಹಕರಿಗೆ ಇದು ಉತ್ತಮ ಕೊಡುಗೆ ಎಂದೆನಿಸಿದೆ. ರೀಟೈಲ್ ಮಳಿಗೆಗಳಲ್ಲಿ ಈ ಫೋನ್ ಲಭ್ಯವಿದೆ.

ಮೈಕ್ರೋಮ್ಯಾಕ್ಸ್ ಜಾಯ್ X1850 ರೂ 749 ಕ್ಕೆ ಬಂದಿದ್ದು, 4.49 cm ಕಲರ್ ಸ್ಕ್ರೀನ್ ಮತ್ತು 1800 mAh ಬ್ಯಾಟರಿಯನ್ನು ಡಿವೈಸ್ ಪಡೆದುಕೊಂಡಿದೆ. ಇದು 4 ಜಿಬಿ ವಿಸ್ತರಣಾ ಸಾಮರ್ಥ್ಯವನ್ನು ಪಡೆದುಕೊಂಡಿದ್ದು, ಇದು ಉತ್ತಮ ಸಂಪರ್ಕ ವಿಶೇಷತೆಯನ್ನು ಒಳಗೊಂಡಿದೆ. ಈ ವಾರದಲ್ಲಿ ಫೋನ್ ರೀಟೈಲ್ ಮಳಿಗೆಗಳಲ್ಲಿ ಲಭ್ಯವಾಗುತ್ತಿದೆ.

ಕೆಳಗಿನ ಸ್ಲೈಡರ್‌ಗಳಲ್ಲಿ ಫೋನ್ ವಿಶೇಷತೆಗಳನ್ನು ನೋಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ನಿಮ್ಮ ಸಂಭ್ರಮಕ್ಕೆ ಹೇಳಿಮಾಡಿಸಿರುವಂಥದ್ದು

ಮೈಕ್ರೋಮ್ಯಾಕ್ಸ್‌ನಿಂದ ಜಾಯ್ X1800 ಬರೇ ರೂ 699 ಕ್ಕೆ

ನಿಮ್ಮ ಮೈಕ್ರೋಮ್ಯಾಕ್ಸ್ JOY X1800 ನೊಂದಿಗೆ ನೀವು ಎಲ್ಲಿದ್ದರೂ ತೊಂದರೆಯಿಲ್ಲ. ನಿಮ್ಮ ಸ್ನೇಹಿತರೊಂದಿಗೆ ಸಂಪರ್ಕದಲ್ಲಿರುವುದು, ಚಾಟ್ ಮಾಡುವುದು ಈಗ ಎಂದಿಗಿಂತಲೂ ಸರಳವಾಗಿದೆ.

ಡ್ಯುಯಲ್ ಸಿಮ್

ಮೈಕ್ರೋಮ್ಯಾಕ್ಸ್‌ನಿಂದ ಜಾಯ್ X1800 ಬರೇ ರೂ 699 ಕ್ಕೆ

ಈ ಪೋನ್‌ಗಳು ಡ್ಯುಯಲ್ ಸಿಮ್‌ನೊಂದಿಗೆ ಬಂದಿದ್ದು JOY X1800 ನೊಂದಿಗೆ ಸಂಪರ್ಕದಲ್ಲಿರುವುದು ಇದೀಗ ಸುಲಭವಾಗಿದೆ.

ಡಿಜಿಟಲ್ ಕ್ಯಾಮೆರಾ

ಮೈಕ್ರೋಮ್ಯಾಕ್ಸ್‌ನಿಂದ ಜಾಯ್ X1800 ಬರೇ ರೂ 699 ಕ್ಕೆ

ನಿಮ್ಮ ಡಿಜಿಟಲ್ ಕ್ಯಾಮೆರಾದ ಮೂಲಕ ನಿಮ್ಮ ಮೆಚ್ಚಿನ ಕ್ಷಣಗಳನ್ನು ಕ್ಲಿಕ್ಕಿಸಿಕೊಳ್ಳಿ. ವೀಡಿಯೊಗಳನ್ನು ರೆಕಾರ್ಡ್ ಮಾಡುವುದು, ಚಿತ್ರಗಳನ್ನು ಕ್ಲಿಕ್ ಮಾಡುವುದು ಇದೀಗ JOY X1800 ನಲ್ಲಿ ಇನ್ನೂ ಸುಲಭ.

ಮನರಂಜನೆ

ಮೈಕ್ರೋಮ್ಯಾಕ್ಸ್‌ನಿಂದ ಜಾಯ್ X1800 ಬರೇ ರೂ 699 ಕ್ಕೆ

ಈ ಪೋನ್‌ನಲ್ಲಿ ಚಲನಚಿತ್ರಗಳನ್ನು ಸಂಗ್ರಹಿಸುವುದು, ಹಾಡುಗಳನ್ನು ಸ್ಟೋರ್ ಮಾಡುವುದು ಸುಲಭವಾಗಿದ್ದು ಎಫ್ ಎಮ್ ರೇಡಿಯೊ, ವೀಡಿಯೊ ಪ್ಲೇಯರ್ ಮತ್ತು ಮ್ಯೂಸಿಕ್ ಪ್ಲೇಯರ್ ಇದರಲ್ಲಿದೆ.

ಸಂಗ್ರಹ

ಮೈಕ್ರೋಮ್ಯಾಕ್ಸ್‌ನಿಂದ ಜಾಯ್ X1800 ಬರೇ ರೂ 699 ಕ್ಕೆ

ನಿಮ್ಮ ಮೆಚ್ಚಿನ ಸಂಗೀತ, ಚಲನಚಿತ್ರ, ಚಿತ್ರಗಳು ಮತ್ತು ಇನ್ನಷ್ಟನ್ನು 4ಜಿಬಿ ವಿಸ್ತರಿಸಬಹುದಾದ ಮೆಮೊರಿಯೊಂದಿಗೆ ನೀವು ಸಂಗ್ರಹಿಸಬಹುದಾಗಿದ್ದು ನಿಜಕ್ಕೂ ಇದು ಅದ್ಭುತ ಫೋನ್ ಆಗಿದೆ.

ಸಂಪರ್ಕ

ಮೈಕ್ರೋಮ್ಯಾಕ್ಸ್‌ನಿಂದ ಜಾಯ್ X1800 ಬರೇ ರೂ 699 ಕ್ಕೆ

ಈ ಡಿವೈಸ್ ಬ್ಲ್ಯೂಟೂತ್‌ನೊಂದಿಗೆ ಬಂದಿದ್ದು ನಿಜಕ್ಕೂ JOY X1800 ನ ಬ್ಲ್ಯೂಟೂತ್ ಸಂಪರ್ಕ ಅತಿ ವಿಶೇಷ ಎಂದೆನಿಸಿದೆ.

ಟಾರ್ಚ್

ಮೈಕ್ರೋಮ್ಯಾಕ್ಸ್‌ನಿಂದ ಜಾಯ್ X1800 ಬರೇ ರೂ 699 ಕ್ಕೆ

ಮೈಕ್ರೋಮ್ಯಾಕ್ಸ್ JOY X1800 ನಲ್ಲಿ ಇನ್ ಬಿಲ್ಟ್ ಟಾರ್ಚ್ ಇದ್ದು ಆರಾಮದಾಯಕ ಎಂದೆನಿಸಲಿದೆ.

6 ತಿಂಗಳ ವಾರೆಂಟಿ

ಮೈಕ್ರೋಮ್ಯಾಕ್ಸ್‌ನಿಂದ ಜಾಯ್ X1800 ಬರೇ ರೂ 699 ಕ್ಕೆ

ಮೈಕ್ರೋಮ್ಯಾಕ್ ಜಾಯ್ X1800 6 ತಿಂಗಳ ವಾರೆಂಟಿಯನ್ನು ಇದು ನೀಡುತ್ತಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
This article tells about In a first, Micromax unveils ‘pouch’ packaging; launches Joy priced at Rs 699.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot