ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಲೀಕೊದಿಂದ ಭರ್ಜರಿ ಆಫರ್

By Shwetha
|

ಲೀಕೊ, ಸ್ಮಾರ್ಟ್‌ಫೋನ್ ಕ್ಷೇತ್ರದಲ್ಲಿ ಸ್ಥಾನವನ್ನು ಪಡೆದುಕೊಂಡಿರುವ ಕಂಪೆನಿ ತನ್ನ ಗ್ರಾಹಕರನ್ನು ಅದ್ಭುತ ಡೀಲ್‌ಗಳ ಮೂಲಕ ಮನಸೆಳೆಯುವ ಕಾರ್ಯವನ್ನು ಮಾಡುತ್ತಿದೆ. ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಈ ಸೇಲ್ ಅನ್ನು ಲೀಕೊ ಮಾಡುತ್ತಿದೆ. ಲೀ 2 ಮತ್ತು ಲೀ ಮ್ಯಾಕ್ಸ್ ಫೋನ್‌ಗಳ ಭರ್ಜರಿ ಮಾರಾಟವನ್ನು ನೋಡಿ ಇವುಗಳನ್ನು ಖರೀದಿ ಮಾಡಬೇಕೆಂಬ ಬಯಕೆ ನಿಮ್ಮದಾಗಿದೆ ಎಂದಾದಲ್ಲಿ, ಆಗಸ್ಟ್ 10 ರಿಂದ 12 ರವರೆಗೆ ಅದ್ಭುತ ಆಫರ್‌ಗಳನ್ನು ನೀವು ಪಡೆದುಕೊಳ್ಳುತ್ತೀರಿ.

ಓದಿರಿ: ಲೀಕೊ ಲೀ ಮಾಲ್: ಗ್ಯಾಜೆಟ್ ಪ್ರಿಯರಿಗೆ ಹಬ್ಬ

ಫ್ಲಿಪ್‌ಕಾರ್ಟ್ ಇದಕ್ಕಾಗಿಯೇ ವಿಶೇಷ ಆಫರ್‌ಗಳನ್ನು ಒದಗಿಸುತ್ತಿದ್ದು "ನೊ ಕಾಸ್ಟ್ ಇಎಮ್ಐ" ಅನ್ನು ಪ್ರಸ್ತುತಪಡಿಸುತ್ತಿದೆ. 10% ಹೆಚ್ಚುವರಿ ಕ್ಯಾಶ್‌ಬ್ಯಾಕ್ ಅನ್ನು ನೀವು ಪಡೆದುಕೊಳ್ಳಲಿರುವಿರಿ.

ಲೀಕೊ ಅದ್ಭುತ ಆಫರ್‌

ಲೀಕೊ ಅದ್ಭುತ ಆಫರ್‌

ಈಗಾಗಲೇ ಗ್ರಾಹಕರಿಗೆ ಲೀಕೊ ಅದ್ಭುತ ಆಫರ್‌ಗಳನ್ನು ನೀಡುವ ಕಾರ್ಯವನ್ನು ಆರಂಭಿಸಿದ್ದು ನಾಳೆಯವರೆಗೆ ಇದು ಮುಂದುವರಿಯಲಿದೆ. ಲೀ2, ಲೀ ಮ್ಯಾಕ್ಸ್ 2 ಮತ್ತು ಲೀ 1ಎಸ್ ಇಕೊ ನಿಮಗೆ ನಂಬಲಾರದ ಬೆಲೆಯಲ್ಲಿ ದೊರೆಯಲಿದೆ. ಹಾಗಿದ್ದರೆ ಸ್ಮಾರ್ಟ್‌ಫೋನ್ ಖರೀದಿಗೆ ಇದು ಉತ್ತಮ ಸಮಯವಾಗಿದೆ.

ನೊ ಕೋಸ್ಟ್ ಇಎಮ್ಐ ಆಫರ್

ನೊ ಕೋಸ್ಟ್ ಇಎಮ್ಐ ಆಫರ್

ನೊ ಕೋಸ್ಟ್ ಇಎಮ್ಐ ಆಫರ್ ಬಳಕೆದಾರರ ಮನವನ್ನು ಆಕರ್ಷಿಸಲಿದ್ದು ಎಲ್ಲಾ ಕ್ರೆಡಿಟ್ ಕಾರ್ಡ್‌ಗಳ ಮೇಲೆ ಡೌನ್ ಪೇಮೆಂಟ್ ಅನ್ನು ನಿಮಗೆ ನೀಡಲಿದೆ.

ಅದ್ಭುತ ವಿನಿಮಯ ಕೊಡುಗೆ

ಅದ್ಭುತ ವಿನಿಮಯ ಕೊಡುಗೆ

ಅದ್ಭುತ ವಿನಿಮಯ ಕೊಡುಗೆಗಳನ್ನು ಬಳಕೆದಾರರು ಪಡೆದುಕೊಳ್ಳಲಿದ್ದು ಕ್ಯಾಶ್ ಬ್ಯಾಕ್ ಆಫರ್ ಅನ್ನು ಲೀಕೊ ವಿಸ್ತರಿಸುತ್ತಿದೆ.

ಸೂಪರ್ ಫೋನ್‌ಗಳ ಖರೀದಿ

ಸೂಪರ್ ಫೋನ್‌ಗಳ ಖರೀದಿ

ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಆಸಕ್ತ ಬಳಕೆದಾರರು ಸೂಪರ್ ಫೋನ್‌ಗಳ ಖರೀದಿಯನ್ನು ಮಾಡಬಹುದಾಗಿದ್ದು ತಮ್ಮ ಯಾವುದೇ ಕ್ರೆಡಿಟ್ ಕಾರ್ಡ್‌ಗಳನ್ನು ಇದಕ್ಕೆ ಉಪಯೋಗಿಸಬಹುದಾಗಿದೆ. 6,9 ಅಥವಾ 12 ತಿಂಗಳುಗಳ ಯಾವುದೇ ಬಡ್ಡಿ ಪಾವತಿ ಮಾಡದೇ ಇಎಮ್ಐ ಪಾವತಿಸಬಹುದಾಗಿದೆ.

10% ಕ್ಯಾಶ್ ಬ್ಯಾಕ್

10% ಕ್ಯಾಶ್ ಬ್ಯಾಕ್

ತಮ್ಮ ಹಳೆಯ ಸ್ಮಾರ್ಟ್‌ಫೋನ್‌ಗಳನ್ನು ವಿನಾಯಿತಿ ರೂ 1500 ರಿಂದ 2000 ದವರೆಗೆ ಪಡೆದುಕೊಳ್ಳಬಹುದಾಗಿದ್ದು ಲೀ2 ಮತ್ತು ಲೀ ಮ್ಯಾಕ್ಸ್2 ವಿಶೇಷವಾಗಿ ಈ ಡಿವೈಸ್‌ಗಳ ಮೇಲಾಗಿದೆ. ಎಚ್‌ಡಿಎಫ್‌ಸಿ ಕ್ರೆಡಿಟ್ ಕಾರ್ಡ್ ಮೇಲೆ 10% ಕ್ಯಾಶ್ ಬ್ಯಾಕ್ ಅನ್ನು ಇದು ನೀಡಲಿದೆ.

ಸಿಡಿಎಲ್‌ಎ ಇಯರ್ ಫೋನ್‌

ಸಿಡಿಎಲ್‌ಎ ಇಯರ್ ಫೋನ್‌

ಲೀ ಮ್ಯಾಕ್ಸ್2 ಖರೀದಿರಾರರು ಸಿಡಿಎಲ್‌ಎ ಇಯರ್ ಫೋನ್‌ಗಳನ್ನು ಪಡೆದುಕೊಳ್ಳಲಿದ್ದು ನಿಮ್ಮ ಆಲಿಸುವಿಕೆಯ ಸೌಲಭ್ಯವನ್ನು ಇದು ಉತ್ತಮಗೊಳಿಸಲಿದೆ. ಲೀ 2 ಖರೀದಿದಾರರಿಗೆ ರೂ 500 ಕ್ಕೆ ಕೊಡುಗೆ ಔಚರ್ ದೊರೆಯಲಿದೆ.

ಲೀಕೊ ಸ್ಮಾರ್ಟ್‌ಫೋನ್‌ಗಳನ್ನು ಪಡೆಯುವ ಅವಕಾಶ

ಲೀಕೊ ಸ್ಮಾರ್ಟ್‌ಫೋನ್‌ಗಳನ್ನು ಪಡೆಯುವ ಅವಕಾಶ

ನಿಮ್ಮ ಮೆಚ್ಚಿನ ಲೀಕೊ ಸ್ಮಾರ್ಟ್‌ಫೋನ್‌ಗಳನ್ನು ಪಡೆಯುವ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ ಅಂತೂ ಸಂಸ್ಥೆಯಲ್ಲಿ ಇದು ಹೊಸ ಬೆಂಚ್‌ಮಾರ್ಕ್ ಅನ್ನು ಸೃಷ್ಟಿಸುವುದು ಖಂಡಿತ.

ಆಫರ್‌ಗಳ ವಿವರ ಇಲ್ಲಿದೆ

ಆಫರ್‌ಗಳ ವಿವರ ಇಲ್ಲಿದೆ

ಆಫರ್‌ಗಳ ವಿವರ ಇಲ್ಲಿದೆ

Most Read Articles
Best Mobiles in India

English summary
LeEco, the global internet and technology conglomerate not only offers iconic products but now is also pampering its customers by extending extraordinary deals on them this Independence Day.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more