Home
ಮೊಬೈಲ್

ಲೀಕೊ ಲೀ ಮಾಲ್: ಗ್ಯಾಜೆಟ್ ಪ್ರಿಯರಿಗೆ ಹಬ್ಬ

By Shwetha

ಗ್ಯಾಜೆಟ್ ಪ್ರಿಯರ ಮನವನ್ನು ಹಿಡಿದಿಡುವ ಸಲುವಾಗಿ ಅಂತೆಯೇ ಸ್ಪರ್ಧಾತ್ಮಕ ಮಾರುಕಟ್ಟೆಯಲ್ಲಿ ತಮ್ಮ ಹೆಸರನ್ನು ಭದ್ರ ಪಡಿಸುವುದಕ್ಕಾಗಿ ಲೀ ಮಾಲ್. ಕಾಮ್ ಹೊಸದಾಗಿ ಲೀಕೊದ ಇ ಕಾಮರ್ಸ್ ಮಾರ್ಕೆಟ್ ಪ್ಲೇಸ್ ಅನ್ನು ಲಾಂಚ್ ಮಾಡಿದೆ. ನಿಯಮಿತವಾಗಿ ಇದು ನಡೆಯಲಿದೆ. ಲೀ ಮಾಲ್‌ನಲ್ಲಿ ಹೆಚ್ಚು ಅತ್ಯಾಕರ್ಷಕವಾದ ವಿನಾಯಿತಿಗಳನ್ನು ನೀವು ಪಡೆದುಕೊಳ್ಳಲಿದ್ದು ಇದು ಬಳಕೆದಾರರಿಗೆ ಉತ್ತೇಜನಕಾರಿಯಾಗಿ ಪರಿಣಮಿಸಲಿದೆ.

ಓದಿರಿ: 2 ಸೆಕೆಂಡ್‌ಗಳಲ್ಲಿ 70,000 ಮಾರಾಟ ಕಂಡ ಲೀಕೊ ಸ್ಮಾರ್ಟ್‌ಫೋನ್

"ಲೀ ಮಾಲ್ ಫಾರ್ ಆಲ್" ಲೀ ಮಾಲ್‌ನ ವಿಶೇಷವಾಗಿದ್ದು ಬ್ಲ್ಯಾಕ್ ಫ್ರೈಡೆ ಮತ್ತು ಸೈಬರ್ ಮಂಡೆ ವಿನಾಯಿತಿಗಳನ್ನು ಬಳಕೆದಾರರು ಇಲ್ಲಿ ಪಡೆದುಕೊಳ್ಳಬಹುದಾಗಿದೆ. ಈ ಈವೆಂಟ್‌ನಲ್ಲಿ ಭಾಗವಹಿಸಲು ನೀವು ಹೆಚ್ಚು ಸಮಯ ಕಾಯಬೇಕಾಗಿಲ್ಲ, ಇದನ್ನು ನಿಯತಕಾಲಿಕವಾಗಿ ಯೋಜಿಸಬಹುದಾಗಿದೆ. ಇಲ್ಲಿ ವಸ್ತುಗಳನ್ನು ಖರೀದಿಸುವ ಬಳಕೆದಾರರಿಗೆ ಕಂಪೆನಿಯು ವಿಶೇಷ ಆಫರ್‌ಗಳ ಬಗ್ಗೆ ತಿಳಿಸಲಿದೆ. ಬನ್ನಿ ಕೆಳಗಿನ ಸ್ಲೈಡರ್‌ಗಳಲ್ಲಿ ಲೀ ಮಾಲ್ ಬಗ್ಗೆ ವಿವರ ಮಾಹಿತಿಯನ್ನು ತಿಳಿಸುತ್ತಿದ್ದೇವೆ.

ಹೆಸರಾಂತ ಉತ್ಪನ್ನ

ಹೆಸರಾಂತ ಉತ್ಪನ್ನ

ಸೂಪರ್ ಫೋನ್‌ಗಳಲ್ಲದೆ, ಲೀ ಮಾಲ್ ಇಂಡಿಯಾ ಹೆಸರಾಂತ ಉತ್ಪನ್ನಗಳೊಂದಿಗೆ ಅಂದರೆ ಗ್ಯಾಜೆಟ್‌ಗಳು ಮತ್ತು ಆಡಿಯೊ ಆಕ್ಸೆಸರೀಗಳನ್ನು ಇದು ಮಾರಾಟ ಮಾಡಲಿದೆ.

ದೈನಂದಿನ ವರ್ಕ್ ಔಟ್ ಕೆಲಸ

ದೈನಂದಿನ ವರ್ಕ್ ಔಟ್ ಕೆಲಸ

ನಿಮ್ಮ ದೈನಂದಿನ ವರ್ಕ್ ಔಟ್ ಕೆಲಸಗಳಿಗೆ ಸಹಕಾರಿಯಾಗಿರುವ ಇಯರ್ ಫೋನ್ ನಿಮಗೆ ಹೆಚ್ಚಿನ ಆರಾಮದಾಯಕತೆ ಮತ್ತು ಕಿವಿಗಳಿಗೆ ಅನುಕೂಲಕರವಾಗಿರುವ ಮಾದರಿಯಲ್ಲಿಯೇ ಇದನ್ನು ನಿರ್ಮಿಸಲಾಗಿದೆ.

ಬೇರೆ ಬೇರೆ ಬಣ್ಣ

ಬೇರೆ ಬೇರೆ ಬಣ್ಣ

ಬೇರೆ ಬೇರೆ ಬಣ್ಣಗಳಲ್ಲಿ ಇಯರ್ ಫೋನ್ ಬಂದಿದ್ದು ಕಪ್ಪು, ಬಿಳಿ, ಸಿಯಾನ್ ಬ್ಲ್ಯೂ ಮತ್ತು ಪಿಂಕ್ ಬಣ್ಣದಲ್ಲಿದೆ. ಲೀಮಿ ಬ್ಲ್ಯೂಟೂತ್ ಹೆಡ್‌ಫೋನ್‌ಗಳು ಅತ್ಯುತ್ತಮ ವಿನ್ಯಾಸಗಳನ್ನು ಪಡೆದುಕೊಂಡಿದ್ದು ಐದು ಬಣ್ಣಗಳಲ್ಲಿ ಲಭ್ಯವಿದೆ.

ಇನ್ನಷ್ಟನ್ನು ಖರೀದಿಸಬಹುದಾಗಿದೆ

ಇನ್ನಷ್ಟನ್ನು ಖರೀದಿಸಬಹುದಾಗಿದೆ

ಈ ಗ್ಯಾಜೆಟ್‌ಗಳಲ್ಲದೆ, ಲೀಕೊದ ಬ್ಲ್ಯೂಟೂತ್ ಸ್ಲೀಕರ್, ಆಲ್ ಮೆಟಲ್ ಇಯರ್ ಫೋನ್, ಟೈಪ್ ಸಿ ಕಂಟಿನ್ಯೂವಲ್ ಡಿಜಿಟಲ್ ಲಾಸ್‌ಲೆಸ್ ಆಡಿಯೊ ಇಯರ್ ಫೋನ್ಸ್ ಮತ್ತು ಇನ್ನಷ್ಟನ್ನು ಖರೀದಿಸಬಹುದಾಗಿದೆ.

ಅಂತರಾಷ್ಟ್ರೀಯ ಮಾರುಕಟ್ಟೆ

ಅಂತರಾಷ್ಟ್ರೀಯ ಮಾರುಕಟ್ಟೆ

ಹಾಗಿದ್ದರೆ ತಡ ಮಾಡದೇ, ನಿಮ್ಮ ಕ್ಯಾಲೆಂಡರ್ ಅನ್ನು ಆಗಾಗ್ಗೆ ನಿಮ್ಮ ಸ್ನೇಹಿತರು ಮತ್ತು ಕುಟುಂಬ ಸದಸ್ಯರಿಗಾಗಿ ಶಾಪ್ ಮಾಡಿ. ಅಂತೂ ಲೀಕೊ ತನ್ನ ಉತ್ಪನ್ನಗಳ ಮೂಲಕ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಹೆಸರು ಗಳಿಸುವುದು ಖಚಿತವಾಗಿದೆ.

Best Mobiles in India

English summary
To meet the growing demand of Superfans and the gadget-obsessed, LeMall.com, the newly launched e-commerce marketplace of LeEco, plans on a one-day shopping jamboree, that will happen on regular basis.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+