Subscribe to Gizbot

ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಫೋನ್‌ಗಳ ಮೇಲೆ ಅಮೆಜಾನ್ ಆಫರ್ ಮೇಳ

Written By:

ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಅಮೆಜಾನ್ ಇಂಡಿಯಾ ಅತ್ಯದ್ಭುತ ಆಕರ್ಷಕ ವಿನಾಯಿತಿ ದರಗಳು ಮತ್ತು ಆಫರ್‌ಗಳೊಂದಿಗೆ ಬಂದಿದ್ದು ಬಹಳಷ್ಟು ಉತ್ಪನ್ನಗಳನ್ನು ತನ್ನ ಸೈಟ್‌ನಲ್ಲಿ ಕಂಪೆನಿ ನೀಡಲಿದೆ. ಆಗಸ್ಟ್ 10, 12 ಕ್ಕೆ ಈ ಸೇಲ್ ಮುಕ್ತಾಯಗೊಳ್ಳಲಿದ್ದು 30 ನಿಮಿಷಗಳ ಡೀಲ್‌ನಲ್ಲಿ ಉಚಿತ ಒಂದು ದಿನ ಅಥವಾ ಎರಡು ದಿನದ ಡೆಲಿವರಿ ಆಪ್ಶನ್ ಅನ್ನು ಪಡೆದುಕೊಳ್ಳಬಹುದಾಗಿದೆ.

ಓದಿರಿ: ಅತಿಯಾದರೆ ಅಮೃತ ಕೂಡ ವಿಷ: ಸ್ಮಾರ್ಟ್‌ಫೋನ್ ಬೇಕೇ ಬೇಡವೇ?

ಎಸ್‌ಬಿಐ ಕಾರ್ಡ್ ಬಳಕೆದಾರರಿಗೆ ಅಮೆಜಾನ್ ಇಂಡಿಯಾ 10% ಕ್ಯಾಶ್ ಬ್ಯಾಕ್ ಆಫರ್ ಅನ್ನು ಒದಗಿಸುತ್ತಿದ್ದು 7.5% ದಷ್ಟು ಕ್ಯಾಶ್ ಬ್ಯಾಕ್ ಅನ್ನು ಉತ್ಪನ್ನಗಳ ಮೇಲೆ ಶಾಪಿಂಗ್‌ದಾರರು ಪಡೆದುಕೊಳ್ಳಬಹುದಾಗಿದೆ. ಕನಿಷ್ಟ ಕ್ಯಾಶ್ ಬ್ಯಾಕ್ ಮೊತ್ತ 1,500 ರೂಪಾಯಿ ಆಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಬೆಲೆ ರೂ: 5,499

ಮೈಕ್ರೋಮ್ಯಾಕ್ಸ್ ವೈಯು ಯುಫೋರಿಯಾ ಮೇಲೆ 30% ದಷ್ಟು ದರಕಡಿತ

ಬೆಲೆ ರೂ: 5,499
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು
5 ಇಂಚಿನ (1280 x 720 ಪಿಕ್ಸೆಲ್‌ಗಳು) IPS ಪೂರ್ಣ ಲ್ಯಾಮಿನೇಡೆಡ್ ಡಿಸ್‌ಪ್ಲೇ, ಗೋರಿಲ್ಲಾ ಗ್ಲಾಸ್ 3 ಭದ್ರತೆ
1.2 GHz ಕ್ವಾಡ್-ಕೋರ್ 64-bit ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರ್ಯಾಗನ್ 410 ಪ್ರೊಸೆಸರ್; Adreno 306 GPU
2 ಜಿಬಿ RAM
16 ಜಿಬಿ ಆಂತರಿಕ ಮೆಮೊರಿ ಇದನ್ನು ಎಸ್‌ಡಿ ಕಾರ್ಡ್ ಬಳಸಿ ವಿಸ್ತರಿಸಬಹುದಾಗಿದೆ
ಡ್ಯುಯಲ್ ಸಿಮ್
ಆಂಡ್ರಾಯ್ಡ್ 5.0 ಲಾಲಿಪಪ್ ಇದನ್ನು 6.0 ಮಾರ್ಶ್ ಮಲ್ಲೊಗೆ ವಿಸ್ತರಿಬಹುದು
8 ಎಮ್‌ಪಿ ರಿಯರ್ ಕ್ಯಾಮೆರಾ LED ಫ್ಲ್ಯಾಶ್
5 ಎಮ್‌ಪಿ ಮುಂಭಾಗ ಕ್ಯಾಮೆರಾ
4G LTE, 3G HSPA+, Wi-Fi 802.11 b/g/n, Bluetooth 4.0, GPS
2230mAh ಬ್ಯಾಟರಿ

ಎಚ್‌ಟಿಸಿ ಡಿಸೈರ್ 526G ಪ್ಲಸ್ ಮೇಲೆ 43% ದರಕಡಿತ

ಎಚ್‌ಟಿಸಿ ಡಿಸೈರ್ 526G ಪ್ಲಸ್ ಮೇಲೆ 43% ದರಕಡಿತ

 • ಬೆಲೆ ರೂ: 6,839
 • ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
 • ಪ್ರಮುಖ ವಿಶೇಷತೆಗಳು
 • 4.7 ಇಂಚಿನ (960 x 540 ಪಿಕ್ಸೆಲ್‌ಗಳು) IPS ಪೂರ್ಣ ಲ್ಯಾಮಿನೇಡೆಡ್ ಡಿಸ್‌ಪ್ಲೇ, ಗೋರಿಲ್ಲಾ ಗ್ಲಾಸ್ 3 ಭದ್ರತೆ
 • 1.7 GHz ಓಕ್ಟಾ-ಕೋರ್ ಪ್ರೊಸೆಸರ್
 • 1 ಜಿಬಿ RAM
 • 8/16 ಜಿಬಿ ಆಂತರಿಕ ಮೆಮೊರಿ ಇದನ್ನು ಎಸ್‌ಡಿ ಕಾರ್ಡ್ ಬಳಸಿ ವಿಸ್ತರಿಸಬಹುದಾಗಿದೆ
 • ಡ್ಯುಯಲ್ ಸಿಮ್
 • ಆಂಡ್ರಾಯ್ಡ್ 4.4 ಕಿಟ್‌ಕ್ಯಾಟ್ ಇದನ್ನು 6.0 ಮಾರ್ಶ್ ಮಲ್ಲೊಗೆ ವಿಸ್ತರಿಬಹುದು
 • 8 ಎಮ್‌ಪಿ ರಿಯರ್ ಕ್ಯಾಮೆರಾ LED ಫ್ಲ್ಯಾಶ್
 • 2 ಎಮ್‌ಪಿ ಮುಂಭಾಗ ಕ್ಯಾಮೆರಾ
 • 3G, WiFi b/g/n Bluetooth 4.0, GPS
 • 2000mAh ಬ್ಯಾಟರಿ
ಶ್ಯೋಮಿ ಎಮ್ಐ 5 ಮೇಲೆ 8% ದರಕಡಿತ

ಶ್ಯೋಮಿ ಎಮ್ಐ 5 ಮೇಲೆ 8% ದರಕಡಿತ

 • ಬೆಲೆ ರೂ: 22,999
 • ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
 • ಪ್ರಮುಖ ವಿಶೇಷತೆಗಳು
 • 5.15 ಇಂಚಿನ (1920×1080 ಪಿಕ್ಸೆಲ್‌ಗಳು) ಪೂರ್ಣ ಎಚ್‌ಡಿ ಡಿಸ್‌ಪ್ಲೇ; ಜೊತೆಗೆ ಕರ್ವ್ಡ್ ಡಿಸ್‌ಪ್ಲೇ
 • 1.7 GHz ಓಕ್ಟಾ-ಕೋರ್ ಪ್ರೊಸೆಸರ್
 • 3 ಜಿಬಿ RAM
 • 32/64 ಜಿಬಿ ಆಂತರಿಕ ಮೆಮೊರಿ ಇದನ್ನು ಎಸ್‌ಡಿ ಕಾರ್ಡ್ ಬಳಸಿ ವಿಸ್ತರಿಸಬಹುದಾಗಿದೆ
 • 4 ಜಿಬಿ RAM; 128 ಜಿಬಿ ಆಂತರಿಕ ಮೆಮೊರಿ
 • ಡ್ಯುಯಲ್ ಸಿಮ್
 • ಆಂಡ್ರಾಯ್ಡ್ 6.0 ಮಾರ್ಶ್ ಮಲ್ಲೊ
 • 16 ಎಮ್‌ಪಿ ರಿಯರ್ ಕ್ಯಾಮೆರಾ LED ಫ್ಲ್ಯಾಶ್
 • 4 ಎಮ್‌ಪಿ ಮುಂಭಾಗ ಕ್ಯಾಮೆರಾ
 • 4G LTE with VoLTE WiFi 802.11 a/b/g/n/ac dual-band (MIMO) Bluetooth 4.2, GPS, NFC, USB Type-C
 • 3,000mAh (typical) / 2910mAh (minimum) built-in ಬ್ಯಾಟರಿ
ಇಂಟೆಕ್ಸ್ ಆಕ್ವಾ ಫ್ರೀಡಮ್ ಮೇಲೆ 10% ದರಕಡಿತ

ಇಂಟೆಕ್ಸ್ ಆಕ್ವಾ ಫ್ರೀಡಮ್ ಮೇಲೆ 10% ದರಕಡಿತ

 • ಬೆಲೆ ರೂ: 5,310
 • ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
 • ಪ್ರಮುಖ ವಿಶೇಷತೆಗಳು
 • 5 ಇಂಚಿನ ಎಚ್‌ಡಿ ಟಚ್ ಸ್ಕ್ರೀನ್ ಡಿಸ್‌ಪ್ಲೇ
 • 1.3 GHz MT6580 ಕ್ವಾಡ್ ಕೋರ್ ಪ್ರೊಸೆಸರ್
 • 1 ಜಿಬಿ RAM
 • 8 ಜಿಬಿ ROM
 • ಡ್ಯುಯಲ್ ಮೈಕ್ರೊ ಸಿಮ್
 • 5 ಎಮ್‌ಪಿ ರಿಯರ್ ಕ್ಯಾಮೆರಾ
 • 2 ಎಮ್‌ಪಿ ಮುಂಭಾಗ ಕ್ಯಾಮೆರಾ
 • 3G WiFi Bluetooth FM Radio
 • 3000 MAh ಬ್ಯಾಟರಿ
ಒನ್ ಪ್ಲಸ್ 2 ಮೇಲೆ 9% ದರಕಡಿತ

ಒನ್ ಪ್ಲಸ್ 2 ಮೇಲೆ 9% ದರಕಡಿತ

 • ಬೆಲೆ ರೂ: 20,999
 • ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
 • ಪ್ರಮುಖ ವಿಶೇಷತೆಗಳು
 • 5.5 ಇಂಚಿನ ಎಚ್‌ಡಿ IPS In-Cell ಡಿಸ್‌ಪ್ಲೇ
 • 1.3 GHz MT6580 ಓಕ್ಟಾ ಕೋರ್ ಸ್ನ್ಯಾಪ್‌ಡ್ರ್ಯಾಗನ್ 810 ಪ್ರೊಸೆಸರ್; Adreno 430 GPU
 • ಆಂಡ್ರಾಯ್ಡ್ 5.1 ಲಾಲಿಪಪ್ ಇದನ್ನು 6.0.1 ಮಾರ್ಶ್ ಮಲ್ಲೊಗೆ ವಿಸ್ತರಿಸಬಹುದು
 • 3 ಜಿಬಿ RAM
 • 16 ಜಿಬಿ ROM
 • 4 ಜಿಬಿ RAM
 • 64 ಜಿಬಿ ಆಂತರಿಕ ಮೆಮೊರಿ
 • ಡ್ಯುಯಲ್ ಮೈಕ್ರೊ ಸಿಮ್
 • 13 ಎಮ್‌ಪಿ ರಿಯರ್ ಕ್ಯಾಮೆರಾ
 • 5 ಎಮ್‌ಪಿ ಮುಂಭಾಗ ಕ್ಯಾಮೆರಾ
 • 4G LTE, WiFi 802.11 a/b/g/n (2.4/5 GHz), WiFi Direct Bluetooth 4.1 and GPS, USB Type-C
 • 3300 MAh ಬ್ಯಾಟರಿ
ಸ್ಯಾಮ್‌ಸಂಗ್ ಗ್ಯಾಲಕ್ಸಿ ಆನ್5 ಪ್ರೊ ಮೇಲೆ 11% ದರಕಡಿತ

ಸ್ಯಾಮ್‌ಸಂಗ್ ಗ್ಯಾಲಕ್ಸಿ ಆನ್5 ಪ್ರೊ ಮೇಲೆ 11% ದರಕಡಿತ

 • ಬೆಲೆ ರೂ: 8,190
 • ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
 • ಪ್ರಮುಖ ವಿಶೇಷತೆಗಳು
 • 5 ಇಂಚಿನ ಎಚ್‌ಡಿ ಡಿಸ್‌ಪ್ಲೇ
 • 1.3 GHz ಕ್ವಾಡ್ ಕೋರ್ Exynos 3475 ಪ್ರೊಸೆಸರ್ Mali-T720 GPU
 • ಆಂಡ್ರಾಯ್ಡ್ 6.0 ಮಾರ್ಶ್ ಮಲ್ಲೊಗೆ ವಿಸ್ತರಿಸಬಹುದು
 • 2 ಜಿಬಿ RAM
 • 16 ಜಿಬಿ ROM ಇದನ್ನು 128 ಜಿಬಿಗೆ ವಿಸ್ತರಿಸಬಹುದು
 • ಡ್ಯುಯಲ್ ಮೈಕ್ರೊ ಸಿಮ್
 • 8 ಎಮ್‌ಪಿ ರಿಯರ್ ಕ್ಯಾಮೆರಾ
 • 5 ಎಮ್‌ಪಿ ಮುಂಭಾಗ ಕ್ಯಾಮೆರಾ
 • 4G VoLTE, Wi-Fi 802.11 b/g/n Bluetooth 4.1, GPS/ GLONASS
 • 2600 MAh ಬ್ಯಾಟರಿ
ಟಿಸಿಎಲ್ 560 ಮೇಲೆ 22% ದರಕಡಿತ

ಟಿಸಿಎಲ್ 560 ಮೇಲೆ 22% ದರಕಡಿತ

 • ಬೆಲೆ ರೂ: 6,999
 • ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
 • ಪ್ರಮುಖ ವಿಶೇಷತೆಗಳು
 • 5.5 ಇಂಚಿನ 1280 × 720 ಪಿಕ್ಸೆಲ್‌ಗಳು
 • 1.1 GHz ಕ್ವಾಡ್ ಕೋರ್ ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರ್ಯಾಗನ್ 210 (MSM8909) ಪ್ರೊಸೆಸರ್; Adreno 304 GPU
 • ಆಂಡ್ರಾಯ್ಡ್ 6.0 ಮಾರ್ಶ್ ಮಲ್ಲೊ
 • 2 ಜಿಬಿ RAM
 • 16 ಜಿಬಿ ROM ಇದನ್ನು 32 ಜಿಬಿಗೆ ವಿಸ್ತರಿಸಬಹುದು
 • ಡ್ಯುಯಲ್ ಮೈಕ್ರೊ ಸಿಮ್
 • 8 ಎಮ್‌ಪಿ ರಿಯರ್ ಕ್ಯಾಮೆರಾ
 • 5 ಎಮ್‌ಪಿ ಮುಂಭಾಗ ಕ್ಯಾಮೆರಾ
 • 4G VoLTE , Wi-Fi 802.11 b/g/n, Bluetooth 4.0 and GPS
 • 2500 MAh ರಿಮೂವೇಬಲ್ ಬ್ಯಾಟರಿ
ಒನ್ ಪ್ಲಸ್ ಎಕ್ಸ್ ಮೇಲೆ 17% ದರಕಡಿತ

ಒನ್ ಪ್ಲಸ್ ಎಕ್ಸ್ ಮೇಲೆ 17% ದರಕಡಿತ

 • ಬೆಲೆ ರೂ: 18,999
 • ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
 • ಪ್ರಮುಖ ವಿಶೇಷತೆಗಳು
 • 5 ಇಂಚಿನ 1920 x 1080 ಪಿಕ್ಸೆಲ್‌ಗಳು ಪೂರ್ಣ ಎಚ್‌ಡಿ ಅಮೋಲೆಡ್ ಡಿಸ್‌ಪ್ಲೇ; ಕೋರ್ನಿಂಗ್ ಗೋರಿಲ್ಲಾ ಗ್ಲಾಸ್ 3 ಭದ್ರತೆ
 • 2.3GHz ಕ್ವಾಡ್ ಕೋರ್ ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರ್ಯಾಗನ್ 801 (MSM8909) ಪ್ರೊಸೆಸರ್; Adreno 330 GPU
 • ಆಂಡ್ರಾಯ್ಡ್ 5.1.1 ಲಾಲಿಪಪ್
 • 2 ಜಿಬಿ RAM
 • 16 ಜಿಬಿ ROM ಇದನ್ನು 128 ಜಿಬಿಗೆ ವಿಸ್ತರಿಸಬಹುದು
 • ಡ್ಯುಯಲ್ ಮೈಕ್ರೊ ಸಿಮ್
 • 13 ಎಮ್‌ಪಿ ರಿಯರ್ ಕ್ಯಾಮೆರಾ
 • 8 ಎಮ್‌ಪಿ ಮುಂಭಾಗ ಕ್ಯಾಮೆರಾ
 • 4G LTE
 • 2525 MAh ರಿಮೂವೇಬಲ್ ಬ್ಯಾಟರಿ
ಇಂಟೆಕ್ಸ್ ಆಕ್ವಾ ರಿಂಗ್ ಮೇಲೆ 20% ದರಕಡಿತ

ಇಂಟೆಕ್ಸ್ ಆಕ್ವಾ ರಿಂಗ್ ಮೇಲೆ 20% ದರಕಡಿತ

 • ಬೆಲೆ ರೂ: 3,999
 • ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
 • ಪ್ರಮುಖ ವಿಶೇಷತೆಗಳು
 • 5 ಇಂಚಿನ 1280 x 720 ಪಿಕ್ಸೆಲ್‌ಗಳು ಡಿಸ್‌ಪ್ಲೇ; ಅಸಾಯ್ ಡ್ರ್ಯಾಗನ್ ಟ್ರಯಲ್ ಗ್ಲಾಸ್ ಭದ್ರತೆ
 • 1.3 GHz MT6580A ಪ್ರೊಸೆಸರ್; Adreno 400 GPU
 • ಆಂಡ್ರಾಯ್ಡ್ 6.0 ಮಾರ್ಶ್ ಮಲ್ಲೊ
 • 1 ಜಿಬಿ RAM
 • 8 ಜಿಬಿ ಆಂತರಿಕ ಸಂಗ್ರಹ ಇದನ್ನು 32 ಜಿಬಿಗೆ ವಿಸ್ತರಿಸಬಹುದು
 • ಡ್ಯುಯಲ್ ಸಿಮ್
 • 5 ಎಮ್‌ಪಿ ರಿಯರ್ ಕ್ಯಾಮೆರಾ
 • 5 ಎಮ್‌ಪಿ ಮುಂಭಾಗ ಕ್ಯಾಮೆರಾ
 • 3G HSPA+, WiFi 802.11 b/g/n, Bluetooth 4.0, GPS
 • 2450 MAh ಬ್ಯಾಟರಿ
ಎಚ್‌ಟಿಸಿ ಡಿಸೈರ್ 620G

ಎಚ್‌ಟಿಸಿ ಡಿಸೈರ್ 620G

 • ಬೆಲೆ ರೂ: 7,949
 • ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
 • ಪ್ರಮುಖ ವಿಶೇಷತೆಗಳು
 • 5 ಇಂಚಿನ 1280 x 720 ಪಿಕ್ಸೆಲ್‌ಗಳು ಡಿಸ್‌ಪ್ಲೇ; HTC Desire 620G ಡ್ಯುಯಲ್ ಸಿಮ್
 • 1.7 GHz ಓಕ್ಟಾ ಕೋರ್ MediaTek MT6592 ಪ್ರೊಸೆಸರ್; 450-MP4 GPU
 • ಆಂಡ್ರಾಯ್ಡ್ 4.4 ಜೊತೆಗೆ HTC Sense 6 UI
 • 1 ಜಿಬಿ RAM
 • 8 ಜಿಬಿ ಆಂತರಿಕ ಸಂಗ್ರಹ ಇದನ್ನು 128 ಜಿಬಿಗೆ ವಿಸ್ತರಿಸಬಹುದು
 • ಡ್ಯುಯಲ್ ಸಿಮ್
 • 8 ಎಮ್‌ಪಿ ರಿಯರ್ ಕ್ಯಾಮೆರಾ
 • 5 ಎಮ್‌ಪಿ ಮುಂಭಾಗ ಕ್ಯಾಮೆರಾ
 • 4G LTE (Desire 620) / 3G HSPA+ (Desire 620G) WiFi Bluetooth
 • 2100 MAh ಬ್ಯಾಟರಿ
ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
The maximum cashback amount is Rs 1,500. Amazon has listed many smartphones under the Great Indian Sale. Take a look at some of these that you can grab this Independence Day.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot