ಪೋರ್ನ್ ವೆಬ್‌ಸೈಟ್‌ ಉದ್ಯಮದಲ್ಲೂ ಅಮೆರಿಕ ಫಸ್ಟ್‌

Posted By:

ದೊಡ್ಡ ದೊಡ್ಡ ಐಟಿ ಕಂಪೆನಿಗಳ ತವರು ದೇಶ ಅಮೆರಿಕ ಪೋರ್ನ್‌ ವೆಬ್‌ಸೈಟ್‌ ಉದ್ಯಮದಲ್ಲೂ ಮುಂದಿದೆ. ವಿಶ್ವದಲ್ಲಿ ಪೋರ್ನ್‌ ವೆಬ್‌ಸೈಟ್‌‌ನಲ್ಲಿ ಶೇ.60 ರಷ್ಟು ಪೋರ್ನ್‌ ವೆಬ್‌ಸೈಟ್‌ಗಳು ಅಮೆರಿಕದಲ್ಲಿದೆ ಎಂದು ನೂತನ ವರದಿಯೊಂದು ತಿಳಿಸಿದೆ.

ಮೇಟಾಕರ್ಟ್‌(MetaCert)ಎನ್ನುವ ವೆಬ್‌ಸೈಟ್‌ ಡಿಸೆಂಬರ್‌2011ರಿಂದ ಅಗಸ್ಟ್‌ 2013 ರವರೆಗೆ ವಿಶ್ವದ ಎಲ್ಲಾ ಡೊಮೈನ್‌ ನೇಮ್‌ಗಳಲ್ಲಿರುವ ಪೋರ್ನ್ ವೆಬ್‌ಸೈಟ್‌ಗಳನ್ನು ಅಧ್ಯಯನ ಮಾಡಿ ತನ್ನ ವರದಿ ತಯಾರಿಸಿದೆ. ಈ ವರದಿ ಪ್ರಕಾರ ವಿಶ್ವದಲ್ಲಿ ಅತೀ ಹೆಚ್ಚು ಪೋರ್ನ್‌ ವೆಬ್‌ಸೈಟ್‌ಗಳಿರುವ ದೇಶಗಳ ಪಟ್ಟಿಯಲ್ಲಿ ಅಮೆರಿಕ ಮೊದಲ ಸ್ಥಾನಗಳಿಸಿದ್ದರೆ, ಹಾಲೆಂಡ್‌ ಎರಡನೇ ಸ್ಥಾನಗಳಿಸಿದೆ .ಹೀಗಾಗಿ ಮೇಟಾಕರ್ಟ್‌ ನೀಡಿರುವ ಚಿತ್ರಮಾಹಿತಿ ಇಲ್ಲಿದ್ದು ಒಂದೊಂದೆ ಪುಟವನ್ನು ತಿರುಗಿಸಿ ನೋಡಿಕೊಂಡು ಹೋಗಿ.

ಇದನ್ನೂ ಓದಿ: ವಿವಾದ ಸೃಷ್ಟಿಸಿದ ಸೆಕ್ಸ್‌ ವೀಡಿಯೋ ಗೇಮ್‌ಗಳು

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಪೋರ್ನ್ ವೆಬ್‌ಸೈಟ್‌ ಉದ್ಯಮದಲ್ಲೂ ಅಮೆರಿಕ ಫಸ್ಟ್‌

ಪೋರ್ನ್ ವೆಬ್‌ಸೈಟ್‌ ಉದ್ಯಮದಲ್ಲೂ ಅಮೆರಿಕ ಫಸ್ಟ್‌

ಟಾಪ್‌-10 ಪೋರ್ನ್‌ ವೆಬ್‌ಸೈಟ್‌ ಹೊಂದಿರುವ ದೇಶಗಳು

ಪೋರ್ನ್ ವೆಬ್‌ಸೈಟ್‌ ಉದ್ಯಮದಲ್ಲೂ ಅಮೆರಿಕ ಫಸ್ಟ್‌

ಪೋರ್ನ್ ವೆಬ್‌ಸೈಟ್‌ ಉದ್ಯಮದಲ್ಲೂ ಅಮೆರಿಕ ಫಸ್ಟ್‌

ಅತೀ ಹೆಚ್ಚು ಪೋರ್ನ್ ವೆಬ್‌ಸೈಟ್‌ ಹೋಸ್ಟ್‌ ಆಗಿರುವ ಅಮೆರಿಕದ ರಾಜ್ಯಗಳು

ಪೋರ್ನ್ ವೆಬ್‌ಸೈಟ್‌ ಉದ್ಯಮದಲ್ಲೂ ಅಮೆರಿಕ ಫಸ್ಟ್‌

ಪೋರ್ನ್ ವೆಬ್‌ಸೈಟ್‌ ಉದ್ಯಮದಲ್ಲೂ ಅಮೆರಿಕ ಫಸ್ಟ್‌

ಟಾಪ್‌-10 ಪೋರ್ನ್ ವೆಬ್‌ಸೈಟ್‌ ಟಿಎಲ್‌ಡಿಗಳು

ಪೋರ್ನ್ ವೆಬ್‌ಸೈಟ್‌ ಉದ್ಯಮದಲ್ಲೂ ಅಮೆರಿಕ ಫಸ್ಟ್‌

ಪೋರ್ನ್ ವೆಬ್‌ಸೈಟ್‌ ಉದ್ಯಮದಲ್ಲೂ ಅಮೆರಿಕ ಫಸ್ಟ್‌

ಪೋರ್ನ್‌ ವೆಬ್‌ಸೈಟ್‌‌ಹೋಸ್ಟ್‌ ಆಗಿರುವ ಟಾಪ್‌ 20 ದೇಶಗಳು

ಮಾಹಿತಿ: ಮೇಟಾಕರ್ಟ್‌

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot