ಗೂಗಲ್‌ ಗ್ಲಾಸ್‌ನಲ್ಲಿ ಇನ್ನೂ ಪೋರ್ನ್‌ ವೀಡಿಯೋ ನೋಡಬಹುದು

Posted By:

ಗೂಗಲ್‌ ಗ್ಲಾಸ್‌ನಲ್ಲಿ ಪೋರ್ನ್‌ ವೀಡಿಯೋ ಅಪ್ಲಿಕೇಶನ್‌ಲ್ಲಿ ಬೇಕೋ ಬೇಡ್ವೋ ಎನ್ನುವ ವಿವಾದಕ್ಕೆ ಗೂಗಲ್‌ ಈಗ ತೆರೆಎಳೆದಿದೆ. ಗೂಗಲ್‌ ಗ್ಲಾಸ್‌ನಲ್ಲಿ ಪೋರ್ನ್‌ ವೀಡಿಯೋ ಅಪ್ಲಿಕೇಶನ್‌ನ್ನುವೀಕ್ಷಿಸಿಲು ಗೂಗಲ್‌ ಅನುಮತಿ ನೀಡಿದೆ.

ಒಂದು ತಿಂಗಳ ಹಿಂದೆ ಪೋರ್ನ್‌ ಆಪ್‌ ತಯಾರಿಕಾ ಜಾಗತೀಕ ಮಟ್ಟದ ಮಿಕಂಡಿ(MiKandi) ಕಂಪೆನಿ ಗೂಗಲ್‌ ಗ್ಲಾಸ್‌ಗೆ ಹೊಸದಾಗಿ ಪೋರ್ನ್‌ ಆಪ್‌ ತಯಾರಿಸಿತ್ತು. ತಯಾರಿಸಿದ ಕೂಡಲೇ ಈ ಆಪ್‌ ಬಗ್ಗೆ ವಿಶ್ವದಾದ್ಯಂತ ಭಾರೀ ವಿವಾದ ಸೃಷ್ಟಿಸಿತ್ತು. ವಿವಾದ ಸೃಷ್ಟಿಯಾದ ಕೂಡಲೇ ಗೂಗಲ್‌ ಈ ಆಪ್‌ನ್ನು ಸ್ವಲ್ಪ ಸಮಯ ತಡೆಹಿಡಿದಿತ್ತು. ಈಗ ಗೂಗಲ್‌ ಸೆಕ್ಸ್‌ಗೆ ಸಂಬಂಧಿಸಿದಂತೆ ಕೆಲವು ನಿಯಮಗಳನ್ನು ಬದಲಾವಣೆ ಮಾಡಿ ತನ್ನ ಗ್ಲಾಸ್‌ನಲ್ಲಿ ಈ ಆಪ್‌ ವೀಕ್ಷಿಸಿಲು ಅನುಮತಿ ನೀಡಿದೆ.

ಯಾವ ನಿಯಮಗಳು ಬದಲಾವಣೆ ಆಗಿವೆ?
ಈ ಮಿಕಂಡಿ ಆಪ್‌ ಮೊದಲು ಬಿಡುಗಡೆಯಾಗಿದ್ದಾಗ ವ್ಯಕ್ತಿಯ ಬೆತ್ತಲೆ ವೀಡಿಯೋ,ಫೋಟೋಗಳನ್ನು ಅವರೇ ನೇರವಾಗಿ ಬೇರೆ ವ್ಯಕ್ತಿಗಳಿಗೆ ಶೇರ್‌ ಮಾಡುವ ಅವಕಾಶ ನೀಡಿತ್ತು. ಈಗ ಈ ಶೇರ್‌ ಮಾಡುವ ವಿಚಾರದಲ್ಲಿ ಸೆಟ್ಟಿಂಗ್‌ ಬದಲಾವಣೆ ಮಾಡಿದ್ದು,ನೇರವಾಗಿ ಅವರ ಬೆತ್ತಲೆ ಚಿತ್ರ, ವೀಡಿಯೋಗಳನ್ನುMiKandi ವೆಬ್‌ಸೈಟ್‌ನಲ್ಲಿಅಪ್‌ಲೋಡ್‌ ಮಾಡುವಂತೆ ಬದಲಾವಣೆ ಮಾಡಲಾಗಿದೆ.

ಇದನ್ನೂ ಓದಿ: ಗೂಗಲ್‌ ಅರ್ಥ್‌ ಎಡವಟ್ಟು ಫೋಟೋಗಳು

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಗೂಗಲ್‌ ಗ್ಲಾಸ್‌ನಲ್ಲಿ ಇನ್ನೂ ಪೋರ್ನ್‌ ವೀಡಿಯೋ ನೋಡಬಹುದು

ಗೂಗಲ್‌ ಗ್ಲಾಸ್‌ನಲ್ಲಿ ಇನ್ನೂ ಪೋರ್ನ್‌ ವೀಡಿಯೋ ನೋಡಬಹುದು

ಗೂಗಲ್‌ ಗ್ಲಾಸ್‌ನಲ್ಲಿ ಇನ್ನೂ ಪೋರ್ನ್‌ ವೀಡಿಯೋ ನೋಡಬಹುದು

ಗೂಗಲ್‌ ಗ್ಲಾಸ್‌ನಲ್ಲಿ ಇನ್ನೂ ಪೋರ್ನ್‌ ವೀಡಿಯೋ ನೋಡಬಹುದು

ಗೂಗಲ್‌ ಗ್ಲಾಸ್‌ನಲ್ಲಿ ಇನ್ನೂ ಪೋರ್ನ್‌ ವೀಡಿಯೋ ನೋಡಬಹುದು

ಗೂಗಲ್‌ ಗ್ಲಾಸ್‌ನಲ್ಲಿ ಇನ್ನೂ ಪೋರ್ನ್‌ ವೀಡಿಯೋ ನೋಡಬಹುದು

ಗೂಗಲ್‌ ಗ್ಲಾಸ್‌ನಲ್ಲಿ ಇನ್ನೂ ಪೋರ್ನ್‌ ವೀಡಿಯೋ ನೋಡಬಹುದು

ಗೂಗಲ್‌ ಗ್ಲಾಸ್‌ನಲ್ಲಿ ಇನ್ನೂ ಪೋರ್ನ್‌ ವೀಡಿಯೋ ನೋಡಬಹುದು

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot